ಗುರುವಾರ ರಾಶಿ ಭವಿಷ್ಯ-ಮೇ,08,2025

1 min read
Share it

ಮೇಷ ರಾಶಿ 

ಹಲವು ದಿನದ ಸಂಕಲ್ಪ ಇಂದು  ಈಡೇರಬಹುದು

ಬಂಧುಗಳಲ್ಲಿ ಮನಸ್ತಾಪಕ್ಕೆ ಅವಕಾಶವಿದೆ

ವ್ಯವಹಾರದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ

ಹಣಕಾಸಿನ ತೊಂದರೆಯಾಗಬಹುದು

ನಿಮ್ಮ ಸ್ಥಾನಕ್ಕಾಗಿ ಹೋರಾಟ ಮಾಡುತ್ತೀರಿ

ಪ್ರೀತಿಗೆ ಅಥವಾ ವಿಶ್ವಾಸಕ್ಕೆ ಬೆಲೆಯಿಲ್ಲ ಎಂದು ಉದ್ಗರಿಸುತ್ತೀರಿ

ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ 

ಇಂದು ಅಸಮಾಧಾನದ ಭಯ ಕಾಡಬಹುದು

ಹಳೆಯ ಸ್ನೇಹಿತರ ಭೇಟಿಗೆ ಅವಕಾಶವಿದೆ

ಅತಿಯಾದ ರಕ್ತದೊತ್ತಡ ಇರುವವರಿಗೆ ಸಮಸ್ಯೆಯಿದೆ

ಆಹಾರ ಪದ್ಧತಿಯನ್ನು ಗಮನಿಸಬೇಕು

ವ್ಯಾವಹಾರಿಕ ಸಮಾಧಾನ ತೃಪ್ತಿ ಸಿಗುತ್ತದೆ

ಮನೆಯ ವಾತಾವರಣ ಚೆನ್ನಾಗಿರುತ್ತದೆ

ಧನ್ವಂತರಿ ಮಹಾವಿಷ್ಣವನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ 

ಮನೆಯವರ ಸಲಹೆಯಿಂದ ಪ್ರಯೋಜನವಾಗಲಿದೆ

ಹೊಸ ಸ್ಥಳ, ಜಮೀನನ್ನು ಖರೀದಿಸುವ ಅವಕಾಶವಿದೆ

ವ್ಯಾಪಾರ,ಗುರಿ ಸಕಾಲಕ್ಕೆ ಪೂರ್ಣವಾಗುವುದಿಲ್ಲ

ಮಕ್ಕಳ ಬಗ್ಗೆ ನಿಮಗೆ ಹೆಮ್ಮೆ ಇರುತ್ತೆ

ಸಂಬಂಧಿಕರ ಜೊತೆಯಲ್ಲಿ ಜಗಳ ಮಾಡಬೇಡಿ

ಕುಲದೇವತಾ ಆರಾಧನೆ ಮಾಡಬೇಕು

 

ಕಟಕ ರಾಶಿ 

ಜವಾಬ್ದಾರಿಗೆ ಹೆಚ್ಚಿನ ಆದ್ಯತೆ ನೀಡಿ

ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಿ

ಮನೆಯವರ ಸಂತೋಷಕ್ಕೆ ಕಾರಣ ನೀವಾಗಬೇಕು

ಎಲ್ಲಾ ಸಂದರ್ಭಗಳು ಅನುಕೂಲಕರವಾಗಿರುವುದಿಲ್ಲ

ಸ್ನೇಹಿತವರ್ಗ ಸಕಾಲದಲ್ಲಿ ಸಹಕರಿಸದಿರಬಹುದು

ತಾಳ್ಮೆ ಮುಖ್ಯ ಯೋಚಿಸಿ ನಿರ್ಧರಿಸಿ

ನವಗ್ರಹರ ಆರಾಧನೆ ಮಾಡಬೇಕು

 

ಸಿಂಹ ರಾಶಿ 

ಮನಸ್ಸಿನಲ್ಲಿ ಕಳವಳ, ಆತಂಕ, ಭಯವಿದ್ದರೆ ದೂರ ಮಾಡಿ

ಮಾನಸಿಕವಾಗಿ ದೃಢತೆ ಬಹಳ ಮುಖ್ಯ

ಆರೋಗ್ಯ ಚೆನ್ನಾಗಿದೆ ಉತ್ತಮವಾದ ಸೇವೆ ಮಾಡಿ

ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೀರಿ

ಎಲ್ಲಾ ರೀತಿಯ ಸಮಾಧಾನ ಸಿಗಲಿದೆ

ಹಣ, ಆಸ್ತಿ ವಿಚಾರದಲ್ಲಿ ದೂರಾಲೋಚನೆ ಮಾಡುತ್ತೀರಿ

ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ 

ಸ್ನೇಹಿತರ ಸಲಹೆಗೆ ಮಾನ್ಯತೆ ಇರಲಿ

ಮಕ್ಕಳ ವಿಚಾರದಲ್ಲಿ ಯೋಚಿಸಿ ಬೇಸರಗೊಳ್ಳುತ್ತೀರಿ

ಪ್ರೀತಿಯ ವಿಚಾರದಲ್ಲಿ ನಿರಾಸೆಯಿದೆ

ಆಗದ ಕೆಲಸದ ಬಗ್ಗೆ ಚಿಂತಿಸಬೇಡಿ

ನಿರೀಕ್ಷೆಗೆ ಮೀರಿದ ಸುದ್ದಿ ಇರಬಹುದು ಆದರೆ ಪ್ರಯೋಜನವಿಲ್ಲ

ಯಾವುದೂ ನೀವಂದುಕೊಂಡಂತೆ ನಡೆಯುವುದಿಲ್ಲ

ಈಶ್ವರನ ಆರಾಧನೆ ಮಾಡಬೇಕು

 

ತುಲಾ ರಾಶಿ 

ವೃತ್ತಿಯ ಜನರು ನಿಮ್ಮನ್ನು ಗೌರವಿಸುತ್ತಾರೆ

ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೀರಿ

ಕೆಲವು ಪ್ರಮುಖ ಯೋಜನೆಗಳಿಗೆ ಚಾಲನೆ ಸಿಗಲಿದೆ

ಸಹನೆಯಿಂದ ವರ್ತಿಸಿ ತಾಳ್ಮೆಯನ್ನು ಕಳೆದುಕೊಳ್ಳಬೇಡಿ

ಉನ್ನತ ಶಿಕ್ಷಣದ ಬಗ್ಗೆ ಆಸೆ ಇರುವವರಿಗೆ ಅನುಕೂಲವಿದೆ

ನಿಮ್ಮ ಕೆಲವು ಆಸೆಗಳು ಪೂರೈಸುತ್ತದೆ

ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ 

ಇಂದು ಹೊಸ ಕೆಲಸದ ಆರಂಭ ಮಾಡಬೇಡಿ

ತುಂಬಾ ತಾಳ್ಮೆಯಿಂದ ಇರಬೇಕಾದ ಸಮಯ

ಬಂಧುಗಳ ಬಗ್ಗೆ ಗಂಭೀರವಾಗಿ ಚಿಂತಿಸಿ

ಮನಸ್ಸಿನಲ್ಲಿ ಹತಾಶೆಯ ಭಾವನೆ ಕಾಡಬಹುದು

ಆತ್ಮವಿಶ್ವಾಸದ ಕೊರತೆಯಿಂದ ಹಿನ್ನಡೆಯಾಗಬಹುದು

ಮಾನಸಿಕ ಧೈರ್ಯದಿಂದ ಮುನ್ನುಗ್ಗಿದರೆ ಶುಭವಿದೆ

ಶಿವಾರಾಧನೆಯನ್ನು ಮಾಡಬೇಕು

 

ಧನಸ್ಸುರಾಶಿ 

ಅನುಭವಿಗಳಿಂದ ಮಾರ್ಗದರ್ಶನ ಪಡೆಯುತ್ತೀರಿ

ಯಾವುದೇ ತೋರಿಕೆಯ ಕೆಲಸಗಳನ್ನು ಮಾಡಬೇಡಿ

ನಿಮ್ಮ ಬಗ್ಗೆಯೇ ಚಿಂತಿಸಿ ಕಾಲ ಕಳೆಯುತ್ತೀರಿ

ಪ್ರಮುಖ ಅವಕಾಶಗಳಿವೆ ಗಮನಿಸಿ

ನಿಮ್ಮ ನಿರ್ಲಕ್ಷ್ಯ ನಿಮಗೆ ತೊಂದರೆ ಆಗಬಹುದು

ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ 

ಸಂತೋಷದ ಸಮಯ ನಿಮ್ಮದಾಗಲಿದೆ

ವ್ಯಾವಹಾರಿಕವಾಗಿ ಕೆಲವು ವಿಚಾರಗಳು ನಿಮ್ಮಂತೆಯೇ ನಡೆಯಬಹುದು

ತುಂಬಾ ನಿರೀಕ್ಷೆಯನ್ನಿಟ್ಟುಕೊಳ್ಳಬೇಡಿ

ಆತ್ಮವಿಶ್ವಾಸಕ್ಕೆ ಧಕ್ಕೆ ಬಾರದಂತೆ ಗಮನಿಸಿ

ಕೆಲಸದ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತೀರಿ

ಜಯವನ್ನು ಸಾಧಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಿ

ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ 

ಸಾಂಸಾರಿಕ ವಿಚಾರದಲ್ಲಿ ಕೆಲವು ಬೇಸರವಿದೆ

ಪ್ರಮುಖ ನಿರ್ಧಾರಗಳಿಗೆ ಅಡ್ಡಿಯಾಗಬಹುದು

ವ್ಯವಹಾರದಲ್ಲಿ ಕೆಲವು ಸಮಸ್ಯೆಗಳಾಗಬಹುದು

ಅಹಂಕಾರದ ಭಾವನೆ ಬಂಧುಗಳನ್ನು, ಸ್ನೇಹಿತರನ್ನು ದೂರ ಮಾಡಲಿದೆ

ನಿಮ್ಮ ತಪ್ಪಿನ ಅರಿವಾದರೆ ಒಳ್ಳೆಯದು

ಹಣದ ವಿಚಾರಕ್ಕೆ ಗೊಂದಲ ಕಾರಣವಾಗಲಿದೆ

ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

ಮೀನ  ರಾಶಿ 

ದೊಡ್ಡ ವ್ಯವಹಾರ ಇರುವವರಿಗೆ ಸವಾಲುಗಳಿವೆ

ನಿಮ್ಮ ಹೆಸರನ್ನು ಉಳಿಸಿಕೊಳ್ಳಲು ಶ್ರಮ ಪಡಬೇಕು

ಇಂದು ಪ್ರೇಮಿಗಳಿಗೆ ಶುಭವಿದೆ

ಅನಿರೀಕ್ಷಿತವಾದ ಲಾಭವಿದ್ದರೂ ಸಮಾಧಾನವಿಲ್ಲ

ಹಿರಿಯರ ಬಗ್ಗೆ ಕೆಲವು ಅಸಮಾಧಾನಗಳಿರಲಿದೆ

ವೈಯಕ್ತಿಕ ವಿಚಾರ ಸ್ವಾರ್ಥದಿಂದ ದೂರವಿದ್ದರೆ ಶುಭವಿದೆ

ಗೋಸೇವೆಯನ್ನು ಮಾಡಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?