May 23, 2026

c24kannada

ವಸ್ತುಸ್ಥಿತಿಯತ್ತ

ತನಗಾದ ಅನ್ಯಾಯಕ್ಕೆ ನ್ಯಾಯ ಸಿಕ್ಕಿಲ್ಲವೆಂದು ಬೆಂಕಿ ಹಚ್ಚಿಕೊಂಡು ಹೊತ್ತಿ ಉರಿಯುತ್ತಿರುವ ಮಹಿಳೆ

ತನಗಾದ ಅನ್ಯಾಯಕ್ಕೆ ನ್ಯಾಯ ಸಿಕ್ಕಿಲ್ಲವೆಂದು ಮಹಿಳೆ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ತನಗೆ ಅನ್ನ ಸಿಕ್ಕಿಲ್ಲ ಅಂತ ಅಲ್ಲˌ ತನಗಾದ ಅನ್ಯಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಮಹಿಳೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ.  ಬ್ರಿಟಿಷರು ಕೊಟ್ಟು ಹೋದ ಸ್ವಾತಂತ್ರ್ಯ ಪಡೆದ ನಾವು ಸಧೃಢ ಭಾರತ ಕಟ್ಟಿಕೊಂಡಿದ್ದೇವಾ…?? ಭಾರತದಲ್ಲಿ ಅನ್ನˌ ಆಹಾರ ಸುಲಭವಾಗಿ ಸಿಕ್ತಿದೆ, ಆದರೆ ನ್ಯಾಯ ಸಿಕ್ತಿಲ್ಲ
ಭಾರತದಲ್ಲಿ ಬದುಕಲು ಫೈಟ್ ಮಾಡ್ಬೇಕುˌ ವಿದ್ಯೆ ಪಡೆಯಲು ಫೈಟ್ ಮಾಡ್ಬೇಕುˌ ಆರೋಗ್ಯಕ್ಕಾಗಿ ಫೈಟ್ ಮಾಡ್ಬೇಕು….ನ್ಯಾಯಕ್ಕೆ ಸಮರವನ್ನೇ ಮಾಡ್ಬೇಕು….! ಬ್ರಿಟಿಷರು ಕೊಟ್ಟು ಹೋದ ಭಾರತವನ್ನ ನಾವು ಸರಿಯಾಗಿ ಕಟ್ಟಿಕೊಂಡ್ವಾ? ಎಂದು ಮಹಿಳೆ ತನ್ನ ದೇಹಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾಳೆ.

Leave a Reply

Your email address will not be published. Required fields are marked *

error: Content is protected !!