June 2026
M T W T F S S
1234567
891011121314
15161718192021
22232425262728
2930  
August 22, 2026

c24kannada

ವಸ್ತುಸ್ಥಿತಿಯತ್ತ

ರಿಪಬ್ಲಿಕನ್ ಸೇನೆ ಆನೇಕಲ್ ಶಾಖೆಗೆ ಕೊಡ್ಲಿಪುರ ಗ್ರಾಮಸ್ಥ ಯುವಕರ ಸೇರ್ಪಡೆ.

ರಿಪಬ್ಲಿಕನ್ ಸೇನೆ ಆನೇಕಲ್ ಶಾಖೆಗೆ ಕೊಡ್ಲಿಪುರ ಗ್ರಾಮಸ್ಥ ಯುವಕರ ಸೇರ್ಪಡೆ.

ರಾಜ್ಯ ಉಪಾಧ್ಯಕ್ಷ ದಲಿತ್ ಚಿನ್ನಪ್ಪ, ಬೆಂ ವಿಭಾಗೀಯ ಅಧ್ಯಕ್ಷ ಹೆಬ್ಬಗೋಡಿ ಎ ಮುನಿರಾಜು, ಬೆಂ ಜಿಲ್ಲಾಧ್ಯಕ್ಷ ಹೊಂಪಲಘಟ್ಟ ರವಿ, ತಾಲೂಕು ಅಧ್ಯಕ್ಷ ಆರ್ ಮುರಳಿ, ಕಾಳಯ್ಯ ನೇತೃತ್ವದಲ್ಲಿ ಯುವಕ ದಂಡು ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಜಿಗಣಿ ಪ್ರಜ್ವಲ್ ಮಾರ್ಗದರ್ಶನದಲ್ಲಿ ದೊಡ್ಡಹಾಗಡೆ ಎಂ ಯಲ್ಲಪ್ಪ. ಪಟ್ಟಣಗೆರೆ ಗೊಲ್ಲಹಳ್ಳಿ ಯಲ್ಲಪ್ಪ, ನಾಗರಾಜು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!