January 2025
M T W T F S S
 12345
6789101112
13141516171819
20212223242526
2728293031  
August 22, 2026

c24kannada

ವಸ್ತುಸ್ಥಿತಿಯತ್ತ

ಐತಿಹಾಸಿಕ ಮಹಾ ಕುಂಭಮೇಳದ ಹಿನ್ನೆಲೆಯೇನು ..?

ಉತ್ತರಪ್ರದೇಶದ ಪ್ರಯಾಗ್ ರಾಜ್‌ ಅಕ್ಷರಶಃ ದೇವನಗರಿಯಾಗಿ ಪರಿವರ್ತನೆಯಾಗಿದೆ. ಈ ಬಾರಿಯ ಮಹಾಕುಂಭಕ್ಕೆ ಸರಾಸರಿ 10, 000 ಎಕರೆ ಪ್ರದೇಶದಲ್ಲಿ ಮಹಾಕುಂಭ ನಗರವೇ ಸ್ಥಾಪನೆಯಾಗಿದೆ. ಶಿವರಾತ್ರಿ ವರೆಗೆ ನಡೆಯುವ ಈ ಮಹಾಕುಂಭಮೇಳದ ಮಹಾಹಬ್ಬಕ್ಕೆ ಚಾಲನೆ ಸಿಕ್ಕಿದೆ.. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಕ್ಕೆ 45 ಕೋಟಿಗೂ ಹೆಚ್ಚಿನ ಭಕ್ತರು ಪಾಲ್ಗೋಳ್ಳುವ ನಿರೀಕ್ಷೆ ಇದೆ .  ಕುಂಭ ಮೇಳ ಹಿಂದೂಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆ. ಕುಂಭ ಮೇಳದಲ್ಲಿ ನಾಲ್ಕು ಪ್ರಕಾರಗಳಿವೆ ಮೋದಲನೆಯದು ಕುಂಭಮೇಳ, ಎರಡನೆಯದು “ಅರ್ಧ ಕುಂಭಮೇಳ”, ಮೂರನೆಯದ್ದು “ಪೂರ್ಣ ಕುಂಭ” ಹಾಗೂ ನಾಲ್ಕನೆಯದ್ದೇ ಈ “ಮಹಾಕುಂಭಮೇಳ” .

Leave a Reply

Your email address will not be published. Required fields are marked *

error: Content is protected !!