BENGALURU CRIME KARNATAKA LOCAL ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜಿರಾಫೆ ಸಾ*ವು. 2 weeks ago newsdesk ಬೆಂ(ಆನೇಕಲ್),ಮೇ,07: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೂರು ವರ್ಷ ಮತ್ತು ಹತ್ತು ತಿಂಗಳ ವಯಸ್ಸಿನ ಶಿವಾನಿ ಎಂಬ ಹೆಣ್ಣು ಜಿರಾಫೆಯ ಮೃತಪಟ್ಟಿದೆ ಎಂದು ಉಧ್ಯಾನದ ಪ್ರಕಟಣೆ ತಿಳಿಸಿದೆ. 2024...