ಶುಕ್ರವಾರ ರಾಶಿ ಭವಿಷ್ಯ-ಮೇ09,2025
1 min read
ಮೇಷ ರಾಶಿ
ಇಂದು ಉನ್ನತ ಸ್ಥಾನಮಾನ ಸಿಗಲಿದೆ
ವ್ಯಾವಹಾರಿಕವಾಗಿ ಉತ್ತಮವಾದ ಸಮಯ
ಸರ್ಕಾರಿ ಉದ್ಯೋಗಿಗಳಿಗೆ ಸಮಸ್ಯೆ ಉಂಟಾಗಬಹುದು
ರಾಜಕೀಯ ವಿಚಾರಗಳು ಬೇಡ
ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಬಹುದು
ಹಣಕಾಸಿನ ಸವಾಲು ಎದುರಾಗಬಹುದು
ಇಷ್ಟ ದೇವತಾ ಪ್ರಾರ್ಥನೆ ಮಾಡಬೇಕು
ವೃಷಭ ರಾಶಿ
ಪ್ರಯಾಣದ ಅನಿವಾರ್ಯತೆ ಕಾಣಬಹುದು
ಸಾಯಂಕಾಲದ ಹೊತ್ತಿಗೆ ಶುಭ ಸುದ್ಧಿ ಸಿಗಲಿದೆ
ನಿರೀಕ್ಷೆಗೆ ಮೀರಿ ಖರ್ಚು ಆಗಲಿದೆ
ಪ್ರೀತಿ ಪಾತ್ರರೊಂದಿಗೆ ಉತ್ತಮ ಬಾಂಧವ್ಯ ಹೆಚ್ಚಾಗಲಿದೆ
ಮೇಲಾಧಿಕಾರಿಗಳಿಂದ ಕಿರುಕುಳ ಆಗಬಹುದು
ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಬರಬಹುದು
ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಬೇಕು
ಮಿಥುನ ರಾಶಿ
ಆಸ್ತಿಯಿಂದ ಲಾಭ ಖಚಿತ ಆದರೆ ನಿಧಾನವಾಗಬಹುದು
ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
ಆರ್ಥಿಕ ಪ್ರಗತಿಗೆ ದಾರಿ ಇದೆ ಆದರೆ ಗೊಂದಲವಾಗಬಹುದು
ಸ್ವಪ್ರಯತ್ನದಿಂದ ಕಾರ್ಯಸಿದ್ಧಿಯಾಗಬಹುದು
ಕುಟುಂಬದಲ್ಲಿ ವಾಗ್ವಾದ ಉಂಟಾಗಬಹುದು
ಶತ್ರುಭಾದೆಯಿಂದ ಬೇಸರವಾಗಬಹುದು
ಈಶ್ವರನ ಆರಾಧನೆ ಮಾಡಬೇಕು
ಕಟಕ ರಾಶಿ
ಅಧಿಕಾರಿಗಳಿಂದ ಅಹಿತವಾದ ಆದೇಶ ಬರಬಹುದು
ಕುಟುಂಬದಲ್ಲಿನ ಸಮಸ್ಯೆ ಬೇಸರ ತರಲಿದೆ
ಹಲವಾರು ಯೋಜನೆಗಳು ನಿರ್ಧಾರವಾಗುವ ಸಮಯ
ಕಾನೂನು ವಿಚಾರದಲ್ಲಿ ವಿಘ್ನಗಳು ಬರಬಹುದು
ವಿವಾದದಿಂದ ಆದಷ್ಟು ದೂರವಿರಿ
ಸ್ವಂತ ಉದ್ಯಮಿಗಳಿಗೆ ಅನುಕೂಲವಿದೆ
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಸಿಂಹ ರಾಶಿ
ವಿರೋಧಿಗಳಿಗೆ ಸರಿಯಾದ ಉತ್ತರ ಕೊಡುತ್ತೀರಿ
ಹಿರಿಯರಿಂದ ಧನ ಸಹಾಯವಾಗಬಹುದು
ಮಾತಿನ ಮೇಲೆ ಹಿಡಿತವಿರಲಿ
ಉದ್ಯೋಗದಲ್ಲಿ ಬಡ್ತಿ, ಪ್ರಶಂಸೆ ಪಡೆಯುತ್ತೀರಿ
ಪ್ರತಿಭೆಗೆ ತಕ್ಕ ಪ್ರತಿಫಲ ಇರಲಿದೆ
ವ್ಯಾವಹಾರಿಕವಾಗಿ ದೂರದೃಷ್ಠಿ ಇದ್ದರೆ ಒಳ್ಳೆಯದು
ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಕನ್ಯಾ ರಾಶಿ
ವೈಯಕ್ತಿಕ ಪ್ರತಿಷ್ಠೆಗಳಿಂದ ಎಲ್ಲವನ್ನು ಮರೆಯುತ್ತೀರಿ
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿದೆ
ಅಪರೂಪದ ಅತಿಥಿಗಳಿಗೆ ಅವಮಾನವಾಗಬಹುದು
ತಂದೆ ಮಕ್ಕಳ ಬಾಂಧವ್ಯ ಗಟ್ಟಿಯಾಗಲಿದೆ
ಆರೋಗ್ಯದಲ್ಲಿ ತುಂಬಾ ಏರುಪೇರಾಗಬಹುದು
ಅಸಂತೋಷದ ವಾತಾವರಣದಲ್ಲಿ ಬದುಕುತ್ತೀರಿ
ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಬೇಕು
ತುಲಾ ರಾಶಿ
ಆರೋಗ್ಯದಲ್ಲಿ ಚೇತರಿಕೆ ಆಗಲಿದೆ
ಬೇರೆಯವರಿಗೆ ಸಹಾಯ ಮಾಡುತ್ತೀರಿ
ವಿವಾಹ ಯೋಗ ಕೂಡಿ ಬರಲಿದೆ
ಉದ್ಯೋಗ ಬದಲಾವಣೆಗೆ ಸುಸಮಯ
ಆಸ್ತಿ ನಷ್ಟವಾಗುವ ಅಪಾಯವಿದೆ
ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ
ಶರಭೇಶ್ವರನನ್ನು ಪ್ರಾರ್ಥನೆ ಮಾಡಬೇಕು
ವೃಶ್ಚಿಕ ರಾಶಿ
ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ
ಮಾನಸಿಕ ಅಸ್ಥಿರತೆ ತುಂಬಾ ಕಾಡಬಹುದು
ರಾಜಕೀಯವಾಗಿ ಲಾಭಗಳನ್ನು ನಿರೀಕ್ಷಿಸಬೇಡಿ
ಆತುರದ ನಿರ್ಧಾರ ತೊಂದರೆಯಾಗಬಹುದು
ಋಣಬಾಧೇ ನಿವೃತ್ತಿಯಾಗುವುದರಿಂದ ನೆಮ್ಮದಿ ಸಿಗಬಹುದು
ನಿಮ್ಮ ವಿರುದ್ಧವಾಗಿ ಆಲೋಚಿಸುವವರೇ ಹೆಚ್ಚು
ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಧನಸ್ಸು ರಾಶಿ
ಇಂದು ವ್ಯಾಪಾರಸ್ಥರಿಗೆ ಲಾಭವಿದೆ
ಬಹುಮಾನದ ರೂಪದಲ್ಲಿ ಹಣ ನಿಮ್ಮದಾಗಬಹುದು
ಅನುಮಾನವಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ
ಅತಿಯಾಗಿ ಆಲೋಚನೆ ಮಾಡಿ ಮನೋವಿಕಾರವಾಗಬಹುದು
ಪರೀಕ್ಷೆಗಳಲ್ಲಿ ಅಪಯಶಸ್ಸನ್ನು ಹೊಂದುತ್ತೀರಿ
ಮಹಾಗಣಪತಿಯನ್ನು ಪ್ರಾರ್ಥನೆ ಮಾಡಬೇಕು
ಮಕರ ರಾಶಿ
ಮಾನಸಿಕ ವ್ಯಥೆಯಿಂದ ಬೇಸರ ಉಂಟಾಗಬಹುದು
ಸಹೋದ್ಯೋಗಿಗಳು ವಂಚಿಸಬಹುದು
ಆರ್ಥಿಕ ಕುಸಿತದಿಂದ ನೋವಾಗಬಹುದು
ಮನೆಯ ವಾತಾವರಣ ಚೆನ್ನಾಗಿಲ್ಲ ಗಮನಿಸಿ
ತಾಯಿ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
ವಿವಾದಗಳಿಂದ ಸ್ವಲ್ಪ ದೂರ ಉಳಿಯಿರಿ
ಶುಭಕಾರ್ಯ ನಿಂತು ಹೋಗಬಹುದು
ಕುಲದೇವತಾ ಪ್ರಾರ್ಥನೆ ಮಾಡಬೇಕು
ಕುಂಭ ರಾಶಿ
ರಾಜಕೀಯ ಭರವಸೆಗೆ ಕಟ್ಟುಬಿದ್ದು ಸೋಲನ್ನು ಅನುಭವಿಸುತ್ತೀರಿ
ಮಾನಸಿಕ ನಿಯಂತ್ರಣವಿಲ್ಲದಿದ್ದರೆ ಹಿನ್ನಡೆಯಾಗಬಹುದು
ಶತ್ರುಕಾಟವು ನಿಮ್ಮನ್ನ ಬಾಧಿಸುತ್ತದೆ
ಎಲ್ಲರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತೀರಿ ಆದರೆ ಸಫಲವಾಗುವುದಿಲ್ಲ
ಸಾಲ ಮಾಡಬೇಕಾದ ಪರಿಸ್ಥಿತಿ ಬೇಡ
ಮನೆಯಲ್ಲಿ ಅಶಾಂತಿ ವಾತಾವರಣ
ನವಗ್ರಹರನ್ನು ಪ್ರಾರ್ಥನೆ ಮಾಡಬೇಕು
ಮೀನ ರಾಶಿ
ದಾಂಪತ್ಯ ಸಮಸ್ಯೆ ಹೆಚ್ಚಾಗಿ ಕಾಡಬಹುದು
ಹಣಕಾಸಿನ ಸ್ಥಿತಿಯಲ್ಲಿ ಅನಕೂಲವಿದೆ
ಮಾತು ನಿಮ್ಮ ವ್ಯವಹಾರ ಹಾಗೂ ಸಂಬಂಧವನ್ನು ಹಾಳು ಮಾಡಬಹುದು
ದಾಂಪತ್ಯ ಸಮಸ್ಯೆ ಹೆಚ್ಚಾಗಿ ಕಾಡಬಹುದು
ಹಣಕಾಸಿನ ಸ್ಥಿತಿಯಲ್ಲಿ ಅನಕೂಲವಿದ
ಪಿತ್ರಾರ್ಜಿತ ಆಸ್ತಿ ವಿಚಾರವೇ
ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು
