ಸೋಮವಾರ- ರಾಶಿ ಭವಿಷ್ಯ,ಫೆಬ್ರವರಿ,17,2025
1 min read
ಮೇಷ ರಾಶಿ
ಸಮಾಜದಲ್ಲಿ ಉನ್ನತವಾದ ಸ್ಥಾನಮಾನ ಸಿಗಬಹುದು
ಬೇರೆಯವರ ಹಣ ಅಥವಾ ದ್ರವ್ಯದ ನಿರೀಕ್ಷೆಯಲ್ಲಿದ್ದರೆ ಅನುಕೂಲವಿದೆ
ಗುರುಹಿರಿಯರ ಆಶೀರ್ವಾದ ಪಡೆಯಿರಿ
ನಿಮ್ಮ ಸ್ನೇಹಿತರ ಕಷ್ಟಕ್ಕೆ ಸಹಾಯ ಮಾಡುತ್ತೀರಿ
ಯಾವುದೇ ರೀತಿಯ ವಿವಾದಕ್ಕೆ ಅವಕಾಶ ಬೇಡ
ಬೇರೆಯವರ ಮನಸ್ಸನ್ನು ಕೆರಳಿಸುವ ಮಾತುಗಳನ್ನಾಡಬೇಡಿ
ಗಣಪತಿಯನ್ನು ಪ್ರಾರ್ಥನೆ ಮಾಡಬೇಕು
ವೃಷಭ ರಾಶಿ
ನೌಕರಿಯಲ್ಲಿ ಭಡ್ತಿ ಸಿಗಬಹುದು
ಬಂಧುಗಳಲ್ಲಿ ಮನಸ್ತಾಪ ಉಂಟಾಗಬಹುದು
ಮಾನಸಿಕವಾಗಿ ಬೇಸರ ಆಗಬಹುದು
ಯಾರಿಗೆ ಒಳ್ಳೆಯದನ್ನು ಮಾಡಿದರು ಪ್ರಯೋಜನವಿಲ್ಲ
ಸುಮ್ಮನಿರುವುದೇ ಮನಸ್ಸಿಗೆ ಶಾಂತಿ ಸಿಗುತ್ತದೆ
ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಮಿಥುನ ರಾಶಿ
ಸಿಕ್ಕ ಅವಕಾಶಗಳು ಸದುಪಯೋಗವಾಗಲಿ
ಹೂಡಿಕೆ ಹಣದಿಂದ ಉತ್ತಮ ಆದಾಯ ಬರಬಹುದು
ಚಂಚಲ ಮನಸ್ಥಿತಿ ನಷ್ಟದ ಸಾಧ್ಯತೆ
ಬಂಧುಗಳಲ್ಲಿ ವಿರೋಧವನ್ನು ಮಾಡಿಕೊಳ್ಳಬೇಡಿ ತೊಂದರೆಯಿದೆ
ಆಸ್ತಿ ವಿಚಾರದಲ್ಲಿ ತಾಳ್ಮೆಯಿರಲಿ
ಬರಬೇಕಾದನ್ನು ಜಾಣ್ಮೆಯಿಂದ ಪಡೆಯುವುದು ಬುದ್ಧಿವಂತಿಕೆ
ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಕಟಕ ರಾಶಿ
ಮೇಲಾಧಿಕಾರಿಗಳಿಂದ ಅನುಕೂಲಕರ ದಿನವಾಗುತ್ತದೆ
ಮೇಲಾಧಿಕಾರಿಗಳಿಂದ ಅನುಕೂಲವಾಗಬಹುದು
ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
ಮನಸ್ಸಿಗೆ ಸಂಕಷ್ಟ ಆಗಲಿದೆ
ಬಂಧುಗಳ ಮಾತಿನಿಂದ ಕೋಪ ಬರಲಿದೆ
ವ್ಯಾವಹಾರಿಕವಾಗಿ ಅಸಮಾಧಾನ
ಇಂದು ಬೇಸರದ ದಿನವಾಗುತ್ತದೆ
ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು
ಸಿಂಹ ರಾಶಿ
ತುಂಬಾ ತಾಳ್ಮೆಯಿಂದ ಎಲ್ಲಾ ಕೆಲಸವನ್ನು ನಿಭಾಯಿಸಬೇಕಾಗಲಿದೆ
ಹೊಸ ವ್ಯಕ್ತಿಗಳ ಪರಿಚಯವಾಗಬಹುದು
ಕೆಲಸ ಕಾರ್ಯಗಳಲ್ಲಿ ನಿಧಾನಗತಿ
ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಅನುಕೂಲವಿದೆ
ಯಶಸ್ಸಿನ ಬಾಗಿಲು ತೆರೆದಿದೆ ಗಮನಿಸಿರಿ
ಹಣಕಾಸಿನ ವಿಚಾರದಲ್ಲಿ ನೀವು ಪುಣ್ಯವಂತರು
ಈಶ್ವರನ ಆರಾಧನೆ ಮಾಡಬೇಕು
ಕನ್ಯಾ ರಾಶಿ
ರಿಯಲ್ ಎಸ್ಟೇಟ್ ಏಜೆಂಟ್ಸ್ ಗಳಿಗೆ ಅನುಕೂಲಕರ ದಿನ
ಮನಸ್ತಾಪಕ್ಕೆ ಹಲವಾರು ಮಾರ್ಗಗಳಿವೆ
ಆಸ್ತಿಯ ವಿಚಾರದಲ್ಲಿ ಕಲಹ ಉಂಟಾಗಬಹುದು
ಸಹೋದರ ವರ್ಗದ ಅಸಹಕಾರ
ಮನೆಯಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಬಹುದು
ಸಾಂಸಾರಿಕವಾಗಿ ಅನ್ಯೋನ್ಯತೆ ಅಗತ್ಯವಿದೆ
ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಬೇಕು
ತುಲಾ ರಾಶಿ
ನಿಮ್ಮ ಜವಾಬ್ದಾರಿಯುತವಾದ ಹೇಳಿಕೆ ಬಹಳ ಮುಖ್ಯವಾಗಲಿದೆ
ವ್ಯಾವಹಾರಿಕವಾಗಿ ಸಾಲದ ಚಿಂತನೆ ಮಾಡುತ್ತೀರಿ ಯಶಸ್ಸು ಸಿಗಲಿದೆ
ವಾಹನ ಖರೀದಿಗೆ ಚಿಂತನೆ ಲಾಭವಿದೆ
ಅಂದುಕೊಂಡ ಕೆಲಸ ಪೂರೈಸುವಲ್ಲಿ ಜಯಶೀಲರಾಗುತ್ತೀರಿ
ಮನೆಯವರ ಸಂಪೂರ್ಣ ಸಹಕಾರವಿರುತ್ತದೆ
ಶಿವರಾಧನೆ ಮಾಡಬೇಕು
ವೃಶ್ಚಿಕ ರಾಶಿ
ಸುಖಕ್ಕೆ ಧಕ್ಕೆ ಉಂಟಾಗಬಹುದು
ಮಿತ್ರರಿಂದ ಸಹಾಯ ಆಗಬಹುದು
ಮೇಲಾಧಿಕಾರಿಗಳಿಂದ ಕಿರುಕುಳ ಆಗಬಹುದು
ವಿವಾಹ ವಿಚಾರಕ್ಕೆ ಅಡ್ಡಿ ಉಂಟಾಗಬಹುದು
ಮನೆಯಲ್ಲಿ ಹೊಂದಾಣಿಕೆ ಇರುವುದಿಲ್ಲ
ನೌಕರಿ ಹುಡುಕುತ್ತಿರುವವರಿಗೆ ಅಸಮಾಧಾನ
ದುರ್ಗಾಪೂಜೆಯನ್ನು ಮಾಡಬೇಕು
ಧನಸ್ಸು ರಾಶಿ
ಮಾತಿನ ಮೇಲೆ ನಿಗಾ ಇರಲಿ ಇಲ್ಲದಿದ್ದರೆ ತೊಂದರೆ ಆಗಬಹುದು
ಅಕಾಲ ಭೋಜನ ಆರೋಗ್ಯದಲ್ಲಿ ಏರುಪೇರಾಗಬಹುದು
ಮಂಗಳಕಾರ್ಯಕ್ಕೆ ಅಡಚಣೆ ಉಂಟಾಗಬಹುದು
ಸಾಲ ಮಾಡುವ ಪರಿಸ್ಥಿತಿ ಬರಬಹುದು
ಮನೆಯಲ್ಲಿ ಹೊಂದಾಣಿಕೆಯಿರಲಿ
ಹಣದ ವಿಚಾರಕ್ಕೆ ಜಗಳವಾಗಬಹುದು
ಋಣಮೋಚನ ಮಂಗಳ ಸ್ತೋತ್ರ ಪಠಣೆ ಮಾಡಬೇಕು
ಮಕರ ರಾಶಿ
ಸ್ವಯಂಕೃತ ಅಪರಾಧದಿಂದ ಅಭಿವೃದ್ಧಿ ಕುಂಠಿತವಾಗಬಹುದು
ಆಪ್ತರಿಂದ ಅಸಹಕಾರವಾಗುತ್ತೆ
ಮನೆಯಲ್ಲಿ ವಿವಾದಗಳು ತಾರಕಕ್ಕೇರಬಹುದು
ಹಿರಿಯರ ಅವಕೃಪೆಗೆ ಒಳಗಾಗುತ್ತೀರಿ
ಅತಿಯಾದ ಪ್ರಯಾಣ ಸಮಸ್ಯೆ ಉಂಟು ಮಾಡಬಹುದು
ಸಮಾಜದಲ್ಲಿ ಟೀಕೆಗೆ ಅಥವಾ ಅಪಹಾಸ್ಯಕ್ಕೆ ಒಳಗಾಗುತ್ತೀರಿ
ಶಕ್ತಿ ದೇವತಾ ಪ್ರಾರ್ಥನೆ ಮಾಡಬೇಕು
ಕುಂಭ ರಾಶಿ
ಅನಗತ್ಯವಾದ ಖರ್ಚಿಗೆ ನೂರು ದಾರಿ ಸಿಗುತ್ತದೆ
ವಿರೋಧಿಗಳಿಂದ ಕಿರುಕುಳ ಹೆಚ್ಚಾಗಬಹುದು
ಅಧಿಕ ಕೋಪದಿಂದ ಕೆಲಸ ಹಾಳಾಗಬಹುದು
ಮನೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗಬಹುದು
ಸ್ನೇಹಿತರ ಸಲಹೆ ಮಾರಕವಾಗುಬಹುದು
ವ್ಯಾವಹಾರಿಕವಾಗಿ ಬದಲಾವಣೆ ಕಾಣಬಹುದು
ಮನ್ಯುಸೂಕ್ತ ಮಂತ್ರ ಶ್ರವಣ ಮಾಡಬೇಕು
ಮೀನ ರಾಶಿ
ತುಂಬಾ ಪರಿಶ್ರಮದಿಂದ ಕಾರ್ಯದ ಯಶಸ್ಸು
ನಿಮ್ಮ ಬುದ್ಧಿವಂತಿಕೆಗೆ ಬೆಲೆ ಇಲ್ಲ
ಇಂದು ಅಧಿಕವಾದ ತಿರುಗಾಟ
ಈ ದಿನ ನಂಬಿಕಸ್ಥರಿಂದ ಅಶಾಂತಿ
ಅನಾವಶ್ಯಕ ವಿಚಾರಗಳಿಂದ ದೂರವಿರಬೇಕು
ಇಂದು ತಾಳ್ಮೆಯಿರಲಿ ಯಶಸ್ಸಿದೆ
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
