ಮಹಾರಾಷ್ಟ್ರದ ಲಾತುರ & ಉದಗಿರಿಯಲ್ಲಿ ಹಕ್ಕಿ ಜ್ವರ, ಕೋಳಿ ಶೀತ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬೀದರ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ
1 min read
ಬೀದರ್ : ಮಹಾರಾಷ್ಟ್ರ ಉದಗಿರ ನಲ್ಲಿ ಕಾಗೆಯಲ್ಲಿ ಕೋಳಿಯಲ್ಲಿ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ದಿಂದ ಬೀದರ ಜಿಲ್ಲೆಗೆ ಕೋಳಿ ಉತ್ಪನ ಸಾಗಾಣಿಕೆ ನಿರ್ಭಂದಿಸಲಾಗಿದೆ. ಕೋಳಿ ಮಾಂಸ ಕೋಳಿ ಮೊಟ್ಟೆ ಅಥವಾ ಕೋಳಿ ಗಳಿಗೆ ಹಾಕುವ ಪುಡ್ ಜಿಲ್ಲೆಗೆ ಮಹಾರಾಷ್ಟ್ರ ದಿಂದ ಬಾರದಂತೆ ನಿಷೇಧ ಹಾಕಿ ಗಡಿ ಚೆಕ್ ಪೋಸ್ಟ್ ನಲ್ಲಿ ಕಟೆಚ್ಚರ ವಹಿಸಲಾಗಿದೆ. ಬೀದರ ಜಿಲ್ಲೆಯ ಗಡಿ ತಾಲೂಕುಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದುಪಶುಸಂಗೋಪನೆ ಇಲಾಖೆ ಸಿಬ್ಬಂದಿ ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸ್ತಿದ್ದಾರೆ. ಮಹಾರಾಷ್ಟ್ರಕ್ಕೆ ಹೋಂದಿಕೊಂಡ ಜಿಲ್ಲೆಯ ಬಸವಕಲ್ಯಾಣ ತಾಲೂಕು. ಔರಾದ ತಾಲುಕು. ಭಾಲ್ಕಿ ತಾಲೂಕು. ಕಮಲನಗರ ತಾಲೂಕು ಗಡಿಯಲ್ಲಿ ತಪಾಸಣೆ ನಡಿತಿದೆ..
