c24kannada

ವಸ್ತುಸ್ಥಿತಿಯತ್ತ

ಬೆಳಗಾವಿಯಲ್ಲಿ ಕನ್ನಡವಿಲ್ಲದ ಅನ್ಯ ಭಾಷೆಯ ಜಾಹೀರಾತು ಪೋಸ್ಟರ್ ಹರಿದು ಹಾಕಿದ ದಿಟ್ಟ ಕನ್ನಡತಿ ಸಂಗೀತಾ ಕಾಂಬಳೆ.

https://youtu.be/WvFmOvEoE4Y?si=c_VaVYJ0Fs0iRStaಬೆಳಗಾವಿ: ಕನ್ನಡ ಕಡೆಗಣಿಸಿದ ಬೇರೆ ಭಾಷೆಯ ಜಾಹೀರಾತನ್ನ ಹರಿದು ಹಾಕಿದ ದಿಟ್ಟ ಕನ್ನಡತಿ ಸಂಗೀತಾ ಕಾಂಬಳೆ.
ಸರ್ಕಾರಿ ಬಸ್ ಮೇಲೆ ಅಂಟಿಸಿದ್ದ ಇಂಗ್ಲೀಷ್ ಭಾಷೆಯ ಪೋಸ್ಟರ್ ಕಿತ್ತು ಹಾಕಿ ಕನ್ನಡತಿಯೊಬ್ಬರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಇತರೆ ಕನ್ನಡಪರ ವೇದಿಕೆಗಳ
ನಿಷ್ಕ್ರಿಯತೆಗೆ ಸೆಡ್ಡು ಹೊಡೆದು ಸಂಗೀತಾ ಕಾಂಬಳೆ ಸುದ್ದಿಯಾಗಿದ್ದಾಳೆ.

ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಘಟನೆ ನಡೆದಿದ್ದು
ಸರ್ಕಾರಿ ಬಸ್ ಮೇಲೆ ಅಂಟಿಸಿದ ಜಾಹೀರಾತು ಪೋಸ್ಟರ್ ಕಿತ್ತುಹಾಕಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಇಂಗ್ಲಿಷ್‌ ಬೋರ್ಡ್ ಅಳವಡಿಕೆ ಮಾಡಿರುವ ಕ್ರಮಕ್ಕೆ ತಕ್ಕ ಸಾಸ್ಥಿವಮಾಡಿರುವ ಯುವತಿ ರಾಜ್ಯಾದ್ಯಂತ ಇಂತಹ ಅನಿವಾರ್ಯತೆಯಿದೆ ಎನ್ನುವ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!