ಬೆಳಗಾವಿಯಲ್ಲಿ ಕನ್ನಡವಿಲ್ಲದ ಅನ್ಯ ಭಾಷೆಯ ಜಾಹೀರಾತು ಪೋಸ್ಟರ್ ಹರಿದು ಹಾಕಿದ ದಿಟ್ಟ ಕನ್ನಡತಿ ಸಂಗೀತಾ ಕಾಂಬಳೆ.
1 min read
https://youtu.be/WvFmOvEoE4Y?si=c_VaVYJ0Fs0iRStaಬೆಳಗಾವಿ: ಕನ್ನಡ ಕಡೆಗಣಿಸಿದ ಬೇರೆ ಭಾಷೆಯ ಜಾಹೀರಾತನ್ನ ಹರಿದು ಹಾಕಿದ ದಿಟ್ಟ ಕನ್ನಡತಿ ಸಂಗೀತಾ ಕಾಂಬಳೆ.
ಸರ್ಕಾರಿ ಬಸ್ ಮೇಲೆ ಅಂಟಿಸಿದ್ದ ಇಂಗ್ಲೀಷ್ ಭಾಷೆಯ ಪೋಸ್ಟರ್ ಕಿತ್ತು ಹಾಕಿ ಕನ್ನಡತಿಯೊಬ್ಬರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಇತರೆ ಕನ್ನಡಪರ ವೇದಿಕೆಗಳನಿಷ್ಕ್ರಿಯತೆಗೆ ಸೆಡ್ಡು ಹೊಡೆದು ಸಂಗೀತಾ ಕಾಂಬಳೆ ಸುದ್ದಿಯಾಗಿದ್ದಾಳೆ.
