ಸೋಮವಾರ ರಾಶಿ ಭವಿಷ್ಯ-ಮೇ12,2025

1 min read
Share it

ಮೇಷ ರಾಶಿ

ಕಚೇರಿಯಲ್ಲಿ ಉತ್ತಮ ಸ್ಪಂದನೆ ಸಿಗಲಿದೆ

ಸಮಯಾಭಾವದಿಂದ ಕೆಲಸ ನಿಲ್ಲಬಹುದು

ಹಣಕಾಸಿನ ಕೊರತೆ ಇರುವುದಿಲ್ಲ

ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಒಳ್ಳೆಯ ಸಮಯ

ಕೆಲಸದ ಒತ್ತಡ ಹೆಚ್ಚಾಗಿರಲಿದೆ

ಕೌಟುಂಬಿಕ ಏಕತೆಗೆ ಹೋರಾಡುತ್ತೀರಿ

ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ಯಶಸ್ಸಿನ ಹಾದಿ ನಿಮ್ಮದಾಗಲಿದೆ

ಆಧ್ಯಾತ್ಮಿಕ ಪ್ರಗತಿಗೆ ಸುಸಮಯ

ಹಿರಿಯರ ಬೆಂಬಲ ದೊರೆಯಲಿದೆ

ಹಲವಾರು ಸವಾಲುಗಳನ್ನು ಎದುರಿಸುತ್ತೀರಿ

ಇಂದು ಆರ್ಥಿಕ ಲಾಭಗಳಿಸುತ್ತೀರಿ

ಹೊಸ ವ್ಯವಹಾರದಲ್ಲಿ ಹಣ ಹೂಡಬಹುದು

ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಶಾಂತಿ, ತಾಳ್ಮೆ ದೂರವಾದರೆ ತೊಂದರೆಯಾಗಬಹುದು

ಹಣದ ಸಮಸ್ಯೆಯಿಂದ ತೊಂದರೆಯಾಗಬಹುದು

ಹವಾಮಾನ ವೈಪರೀತ್ಯದಿಂದ ಅನಾರೋಗ್ಯ ಕಾಡಬಹುದು

ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ

ತಂದೆಯವರಿಗೆ ಆಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ

ಪ್ರೇಮಿಗಳಲ್ಲಿ ಪರಸ್ಪರ ಅನುಮಾನವಿರಲಿದೆ

ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ರವಿಯನ್ನು ಪ್ರಾರ್ಥನೆ ಮಾಡಬೇಕು

 

ಕಟಕ ರಾಶಿ

ಮನೆ ಅಥವಾ ಕಟ್ಟಡ ನಿರ್ಮಾಣದ ಪ್ರಗತಿಯಿದೆ

ಷೇರು ಮಾರುಕಟ್ಟೆಯಿಂದ ಹಣಗಳಿಸಬಹುದು

ನಿಮ್ಮ ಕೆಲಸದಲ್ಲಿ ಬದಲಾವಣೆ ಕಾಣಬಹುದು

ಭವಿಷ್ಯಕ್ಕಾಗಿ ಹಣಹೂಡಿಕೆ ಮಾಡಬಹುದು

ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ

ಶುಭ ಕಾರ್ಯದಲ್ಲಿ ಭಾಗವಹಿಸುತ್ತೀರಿ

ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ಬಯಸಿದ್ದ ಕೆಲಸಗಳು ಸಕಾಲದಲ್ಲಿ ಆಗಲಿದೆ

ಇಂಜಿನಿಯರ್ಸ್ ಗಳಿಗೆ ಸಮಸ್ಯೆಯಾಗಬಹುದು

ಹಳೆಯ ಬಾಕಿ ಪಡೆಯಬಹುದು

ಅಪರಿಚಿತರನ್ನು ನಂಬಿ ಸಹಾಯ ಮಾಡಲು ಹೋಗದಿರಿ

ಹಿರಿಯರ ಪ್ರೀತಿ ಮತ್ತು ಆಶೀರ್ವಾದ ಪಡೆಯಿರಿ

ಉದ್ಯೋಗಿಗಳಿಗೆ ಈ ದಿನ ತುಂಬಾ ಚೆನ್ನಾಗಿದೆ

ಶರಭೇಶ್ವರನನ್ನು ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ

ಸರ್ಕಾರಿ ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು

ನಿರೀಕ್ಷಿಸಿದ ಫಲ ಸಿಗುವುದಿಲ್ಲ

ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿ

ಬೇರೆಯವರೊಂದಿಗೆ ಜಗಳ ಬೇಡ

ಸಂತೋಷದಿಂದ ಕಳೆಯಬೇಕಾದ ಸಮಯ ಹಾಳಾಗಬಹುದು

ಮನೆಯಲ್ಲಿ ಉಪಕರಣಗಳಿಂದ ತೊಂದರೆಯಾಗಬಹುದು

ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಶನಿಯನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ

ಕಾನೂನು ವಿಚಾರದಲ್ಲಿ ಜಯವಿದೆ

ನಿಮ್ಮ ವರ್ತನೆ ಧನಾತ್ಮಕವಾಗಿರಲಿ

ಆರೋಗ್ಯದ ಸಮಸ್ಯೆ ಕಾಡಬಹುದು

ಕೆಲಸದ ಸ್ಥಳದಲ್ಲಿ ನಿಮಗೆ ಒಳ್ಳೆ ಹೆಸರಿರಲಿದೆ

ಆಸ್ತಿ ವಿವಾದಗಳನ್ನು ತಪ್ಪಿಸಬೇಕು

ಕುಲದೇವತಾರಾಧನೆ ಮಾಡಬೇಕು

 

ವೃಶ್ಚಿಕ ರಾಶಿ

ಕುಟುಂಬದ ಜವಾಬ್ದಾರಿಗಳನ್ನು ಗಮನಿಸಿ

ಜನ ನಿಮ್ಮನ್ನು ನಂಬುತ್ತಾರೆ ಅದನ್ನ ಉಳಿಸಿಕೊಳ್ಳಬೇಕು

ನಿಮ್ಮ ಪರಿಶ್ರಮವನ್ನು ಗುರುತಿಸಲಾಗುವುದು

ಮಹತ್ವದ ಯೋಜನೆಗೆ ಹಣವ್ಯಯವಾಗಬಹುದು

ಮನೆಯ ಖರ್ಚಿಗಾಗಿ ಹಣದ ಕೊರತೆಯಾಗಬಹುದು

ಎಲ್ಲಾ ಕೆಲಸಗಳು ವಿಳಂಬವಾಗುವುದರಿಂದ ಬೇಸರವಾಗಬಹುದು

ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಧನಸ್ಸು ರಾಶಿ

ಕುಟುಂಬದ ಸದಸ್ಯರು ಸಹಕರಿಸುವುದಿಲ್ಲ

ಬಂಧುತ್ವದಲ್ಲಿ ಬಿರುಕು, ಬೇಸರವಾಗಬಹುದು

ಶಿಸ್ತು ಬದ್ಧವಾದ ದಿನಚರಿಯಿರಲಿ

ತಾಯಿಯವರಿಗೆ ಆಘಾತ ಅಥವಾ ತೊಂದರೆಯಾಗಬಹುದು

ಅಕ್ಕ ತಂಗಿಯರ ಜಗಳಕ್ಕೆ ಅವಕಾಶವಿದೆ

ರಾಜಕೀಯದವರಿಗೆ ಅನುಕೂಲವಿದೆ

ಶಿವಾರಾಧನೆ ಮಾಡಬೇಕು

 

ಮಕರ ರಾಶಿ

ಇಂದು ವಿದ್ಯಾರ್ಥಿಗಳಿಗೆ ಯಶಸ್ವಿದೆ

ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚು

ಮಕ್ಕಳ ಬಗ್ಗೆ ಸರಿಯಾಗಿ ಚಿಂತಿಸಿ

ಜನರಿಗೆ ಪ್ರೀತಿ ಪಾತ್ರರಾಗುತ್ತೀರಿ

ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ

ಹಣಕ್ಕಾಗಿ ಹೋರಾಟ ಮಾಡುವುದರಿಂದ ಜಯ ಸಿಗಲಿದೆ

ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ

ಹಿರಿಯರ ಮಾತಿಗೆ ನಿಮ್ಮ ಕೋಪ ಅಧಿಕವಾಗಬಹುದು

ಮನೆಯಲ್ಲಿನ ಪದಾರ್ಥ ನಷ್ಟವಾಗಬಹುದು

ವ್ಯಾಪಾರದಲ್ಲಿ ಹೊಸ ಪಾಲುದಾರರ ಸಹಾಯವಿದೆ

ಮನೆಯಲ್ಲಿ ಭಿನ್ನಾಭಿಪ್ರಾಯ ಇರಲಿದೆ

ವ್ಯವಹಾರಕ್ಕಾಗಿ ಹೊಸ ಹೂಡಿಕೆಗೆ ಚಿಂತನೆ ಮಾಡುತ್ತೀರಿ

ಈಶ್ವರ ಆರಾಧನೆ ಮಾಡಿ

 

ಮೀನ  ರಾಶಿ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ

ಸಹೋದರರಿಗೆ ತೊಂದರೆಯಾಗಬಹುದು

ವೈವಾಹಿಕ ವಿಚಾರದಲ್ಲಿ ಅಭಿಪ್ರಾಯ ಭೇದವಿರಬಹುದು

ಆರೋಗ್ಯದ ಸಮಸ್ಯೆ ಬಗ್ಗೆ ಗಮನಹರಿಸಿ

ನಾಗರಾಧನೆ ಮಾಡಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?