ಶನಿವಾರ ರಾಶಿ ಭವಿಷ್ಯ-ಮೇ,10,2025
1 min read
ಮೇಷ ರಾಶಿ
ಸಾಂಸಾರಿಕವಾಗಿ ಕೆಲವು ವಿಚಾರಗಳಲ್ಲಿ ಬೇಸರವಾಗಲಿದೆ
ಆಹಾರ ಸೇವನೆಯಲ್ಲಿ ಜಾಗರೂಕರಾಗಿರಿ
ಕಾರ್ಯಕ್ಷೇತ್ರದಲ್ಲಿ ಅಹಿತವಾದ ವಾತಾವರಣ
ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಸಿಗಬಹುದು
ಬಾಕಿ ಬರಬೇಕಾದ ಹಣ ಸಿಗಬಹುದು
ಪ್ರೇಮಿಗಳಿಗೆ ಸಂಕಷ್ಟ ಎದುರಾಗುವ ದಿನ
ಕುಲದೇವತಾರಾಧನೆ ಮಾಡಬೇಕು
ವೃಷಭ ರಾಶಿ
ಯಾವುದೇ ಆಂತರಿಕ ವಿಚಾರಗಳನ್ನು ಬಹಿರಂಗ ಮಾಡಬೇಡಿ
ಇಂದು ಎಲ್ಲಾ ರೀತಿಯಲ್ಲೂ ಅನುಕೂಲಕರವಾದ ದಿನ
ಮನೆಯಲ್ಲಿ ಹಲವು ವಿಚಾರವನ್ನು ಚರ್ಚಿಸುತ್ತೀರಿ
ವಿರೋಧಿಗಳ ಯೋಜನೆಗಳು ವಿಫಲವಾಗಲಿದೆ
ಹಣ ಹೂಡಿಕೆಯ ವಿಚಾರ ಬೇಡ
ಆಲಸ್ಯ ನಿಮ್ಮನ್ನು ಹೆಚ್ಚಾಗಿ ಕಾಡಬಹುದು
ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು
ಮಿಥುನ ರಾಶಿ
ಕುಟುಂಬದಲ್ಲಿ ಕೆಲವು ಘಟನೆಗಳ ಬಗ್ಗೆ ಚರ್ಚೆ ಮಾಡುತ್ತೀರಿ
ಬಾಕಿ ಇರುವ ಕೆಲಸಗಳಿಂದ ಸಮಸ್ಯೆಯಾಗಬಹುದು
ಹೊಸ ಕೆಲಸಕ್ಕೆ ಚಿಂತನೆ ನಡೆಸಬಹುದು
ಇಂದಿನ ದಿನಚರಿ ತುಂಬಾ ಚೆನ್ನಾಗಿರಲಿದೆ
ಸಮಾಜದಲ್ಲಿ ಜನಪ್ರಿಯತೆ ಗಳಿಸುತ್ತೀರಿ
ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು
ಕಟಕ ರಾಶಿ
ಹಿರಿಯರ ಮಾತಿಗೆ ಬೆಲೆಯಿರಲಿ
ಬಾಕಿ ಇರುವ ಕೆಲಸಗಳಿಗೆ ಚಾಲನೆ ಇಲ್ಲ
ಜನರ ವಿರುದ್ಧ ಮನಸ್ಥಿತಿಯಂತೆ ನಡೆಯುತ್ತೀರಿ
ಮಕ್ಕಳ ಜೊತೆ ಹೊಂದಾಣಿಕೆಯಿರಲಿ
ದಿನದ ಆರಂಭ ಚೆನ್ನಾಗಿರುವುದಿಲ್ಲ
ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭವಿದೆ
ಯಾರನ್ನು ಕೂಡ ಅವಲಂಬಿಸಬೇಡಿ
ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಬೇಕು
ಸಿಂಹ ರಾಶಿ
ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಬೆಲೆ ಇರುವುದಿಲ್ಲ
ಉನ್ನತ ವ್ಯಾಸಾಂಗದ ಬಗ್ಗೆ ಚಿಂತಿಸುತ್ತೀರಿ ಶುಭವಿದೆ
ಮನೆಯಲ್ಲಿ ಅಶಾಂತಿಯ ವಾತಾವರಣ
ಯಾವುದೇ ರೀತಿಯ ವಾಗ್ವಾದಗಳು ಬೇಡ
ಆರೋಗ್ಯದ ಸಮಸ್ಯೆ ಕಾಡಬಹುದು
ನಿಮ್ಮ ಅಭಿಪ್ರಾಯಕ್ಕೆ ಬೆಲೆ ಇದೆ
ನವಗ್ರಹರನ್ನು ಪ್ರಾರ್ಥನೆ ಮಾಡಬೇಕು
ಕನ್ಯಾ ರಾಶಿ
ಗುಪ್ತವಾಗಿ ಮಾಡಿದ್ದ ವ್ಯವಹಾರದಿಂದ ನಷ್ಟ ಉಂಟಾಗಬಹುದು
ಕೆಲವು ಪ್ರಮುಖ ಕೆಲಸಗಳಿಗೆ ಅಡ್ಡಿ ಉಂಟಾಗಬಹುದು
ಸಾಲದ ವ್ಯವಹಾರಗಳು ಸಮಸ್ಯೆಯಾಗಬಹುದು
ಇಂದು ಉತ್ತಮವಾದ ಹಣ ಸಂಪಾದಿಸುತ್ತೀರಿ
ದಾಂಪತ್ಯದಲ್ಲಿ ಜಗಳ ಹೆಚ್ವಾಗಬಹುದು
ಮಾನಸಿಕವಾಗಿ ದೃಢವಾಗಿರಬೇಕು
ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು
ತುಲಾ ರಾಶಿ
ವಿರೋಧಿಗಳ ವಿಚಾರದಲ್ಲಿ ಗೆಲ್ಲುತ್ತೀರಿ
ಮನೆಯಲ್ಲಿ ಹಿರಿಯರಿಗೆ ತೊಂದರೆಯಾಗಬಹುದು
ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸಬಹುದು
ಮಧ್ಯಾಹ್ನದ ವೇಳೆಗೆ ಸಿಹಿ ಸುದ್ದಿ ಕೇಳುತ್ತೀರಿ
ಒತ್ತಡಗಳಿಂದ ಮುಕ್ತರಾಗುತ್ತೀರಿ
ಮಕ್ಕಳ ಬಗ್ಗೆ ಇದ್ದ ಚಿಂತೆ ದೂರವಾಗಬಹುದು
ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಬೇಕು
ವೃಶ್ಚಿಕ ರಾಶಿ
ಮನೆಯಲ್ಲಿ ಹೊಂದಾಣಿಕೆಯಿರಲಿ
ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ
ಪೋಷಕರ ಮಧ್ಯೆ ಘರ್ಷಣೆಗೆ ಅವಕಾಶವಿದೆ
ಹಲವಾರು ವಿಚಾರಗಳು ಬಹಿರಂಗವಾಗಬಹುದು
ತಿಳುವಳಿಕೆ ಪಡೆಯಲು ಉತ್ತಮ ಸಮಯ
ಕೌಟುಂಬಿಕವಾಗಿ ಸಮಾಧಾನಕರ ದಿನ
ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಬೇಕು
ಧನಸ್ಸು ರಾಶಿ
ನಿಮ್ಮ ವೃತ್ತಿಯ ದೃಷ್ಠಿಯಿಂದ ಇಂದು ಚೆನ್ನಾಗಿದೆ
ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಉಂಟಾಗಬಹುದು
ಪ್ರಯಾಣದಿಂದ ಲಾಭ ಸಿಗಬಹುದು
ಹೊಸ ಕೆಲಸ ಆರಂಭಿಸಲು ಹಣದ ಕೊರತೆ ಉಂಟಾಗಬಹುದು
ಯಾರಿಂದಲೂ ಏನನ್ನು ನಿರೀಕ್ಷೆ ಮಾಡಬೇಡಿ
ಕಠಿಣ ಪರಿಶ್ರಮಕ್ಕೆ ಬೆಲೆಯಿದೆ
ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಮಕರ ರಾಶಿ
ಪ್ರತಿಷ್ಠಿತ ವ್ಯಕ್ತಿಗಳಿಂದ ನಿಮ್ಮ ಕೆಲಸಕ್ಕೆ ಪುಷ್ಟಿ ಸಿಗಬಹುದು
ಬಾಕಿ ಕೊಡಬೇಕಾದ ಹಣವಿದ್ದರೆ ಈ ದಿನ ಹಿಂದಿರುಗಿಸಿ
ನಿರೀಕ್ಷಿತ ಲಾಭವಿಲ್ಲದೇ ಬೇಸರವಾಗಬಹುದು
ಕಠಿಣವಾದ ಮಾತುಗಳಿಂದ ನಿಷ್ಠೂರವಾಗುತ್ತೀರಿ
ನಿಮ್ಮ ಮಾತುಗಳು ಬೇರೆಯವರ ಮೇಲೆ ಪ್ರಭಾವ ಬೀರುತ್ತವೆ
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಕುಂಭ ರಾಶಿ
ಪ್ರಾಮಾಣಿಕವಾಗಿ ವರ್ತಿಸುವ ಪಯತ್ನವಿರಲಿ
ಯಾರಿಗೂ ಸಹಾಯ ಮಾಡಬೇಡಿ ಒಳಿತಿದೆ
ಮನೋರಂಜನೆಗೆ ಹಣ ಖರ್ಚು ಮಾಡಬಹುದು
ಮಾನಸಿಕವಾದ ಶಾಂತಿಗಾಗಿ ಮೌನವಾಗಿರಿ
ವ್ಯಾವಹಾರಿಕ ಲಾಭವಿದೆ ಆದರೆ ಮಾನಸಿಕ ಸ್ಥಿಮಿತತೆ ಇರುವುದಿಲ್ಲ
ಒಬ್ಬರೇ ಇರಲು ಬಯಸಬಹುದು
ದೊಡ್ಡ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬಹುದು
ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಮೀನ ರಾಶಿ
ಮಕ್ಕಳ ವಿಚಾರದಲ್ಲಿ ಗಾಂಭೀರ್ಯವಾದ ಚಿಂತನೆ ಮಾಡಿ
ಮನಸ್ಸಿನಲ್ಲಿ ಯಾವುದೋ ಅಹಿತಕರ ಘಟನೆ ನಡೆಯಬಹುದು ಎಂಬ ಭಯ ಕಾಡಬಹುದು
ಕಾರ್ಯಕ್ಷೇತ್ರದಲ್ಲಿ ನಕಾರಾತ್ಮಕ ವಾತಾವರಣವಿರುತ್ತದೆ
ಆತುರದ ಯಾವ ನಿರ್ಧಾರಗಳು ಬೇಡ
ನೈತಿಕವಾಗಿ ನಿಮ್ಮತನ ಉಳಿಸಿಕೊಳ್ಳಿ
ಗಣಪತಿಯನ್ನು ಪ್ರಾರ್ಥನೆ ಮಾಡಬೇಕು
