ದೇಶಕ್ಕಾಗಿ ನನ್ನನ್ನು ಬಲಿ ಕೊಡಲೂ ನಾನು ಸಿದ್ದನಿದ್ದೇನೆ-ಸಚಿವ ಜಮೀರ್ ಅಹ್ಮದ್ ಖಾನ್
1 min read
ಕಲಬುರಗಿ : ಭಾರತ ಯುದ್ದ ಮಾಡಂಗಿದ್ರೆ ನನಗೆ ಅವಕಾಶ ಕೊಡಲಿ ನಾನು ಸುಸೈಡ್ ಬಾಂಬ್ ಕಟ್ಟಿಕೊಂಡು ಹೋಗ್ತೆನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು ಕಲಬುರಗಿಯಲ್ಲಿ ಮಾತನಾಡಿದ ಅವರು ನೂರಕ್ಕೆ ನೂರು ನಾನು ದೇಶಕ್ಕೋಸ್ಕರ ಬಲಿಯಾಗಲು ಸಿದ್ದನಿದ್ದೇನೆ , ನನಗೆ ದೇಶ ಮುಖ್ಯ, ನೂರಕ್ಕೆ ನೂರರಷ್ಟು ಹೋರಡಲು ರೆಡಿ ಇದ್ದೇನೆ. ದೇಶಕ್ಕಾಗಿ ನನ್ನನ್ನು ಬಲಿ ಕೊಡಲೂ ನಾನು ಸಿದ್ದನಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
