[t4b-ticker]

ಮಂಗಳವಾರ ರಾಶಿ ಭವಿಷ್ಯ-ಫೆಬ್ರವಾರಿ,೨೫,೨೦೨೫

1 min read
Share it

 

ಮೇಷ ರಾಶಿ

ನಿಮ್ಮ ಸಾಮರ್ಥ್ಯ ನಿಮಗೆ ತಿಳಿಯದೇ ಕೊರತೆ ಉಂಟಾಗಬಹುದು

ಪೋಷಕರ ಬೆಂಬಲದಿಂದ ಹಣಕಾಸು ಸಮಸ್ಯೆ ನಿವಾರಣೆಯಾಗಬಹುದು

ಇಂದು ಮಕ್ಕಳಿಗಾಗಿ ತುಂಬಾ ಯೋಚಿಸುವ ದಿನ

ಬಲವಂತದಿಂದ ಯಾರನ್ನು ಯಾವುದಕ್ಕೂ ಒಪ್ಪಿಸಬೇಡಿ

ಉದ್ಯೋಗ ಸ್ಥಳದಿಂದ ಮನಸ್ಸಿಗೆ ಬೇಸರ ತರುವ ವಿಷಯ ಬರಬಹುದು

ಒತ್ತಡದಿಂದ ಬಳಲಿದ ನಿಮಗೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ

ಆಂಜನೇಯನಿಗೆ ತೈಲಾಭಿಷೇಕ ಮಾಡಿಸಬೇಕು

 

ವೃಷಭ ರಾಶಿ

ಆಹಾರದಲ್ಲಿ ಗಮನಹರಿಸಿ ಆರೋಗ್ಯ ಕಾಪಾಡಿಕೊಳ್ಳಿ

ಕೇವಲ ಯೋಜನೆಗಳು ಕಾರ್ಯರೂಪಕ್ಕೆ ಬರುವುದು ಕಡಿಮೆ

ಸಮಾಜದ ಜನರಿಂದ ಗೌರವ ನಿರೀಕ್ಷಿಸಬಹುದು

ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ

ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಅಧಿಕ ಖರ್ಚು

ಲಕ್ಷ್ಮಿನರಸಿಂಹನ ಆರಾಧಿಸಬೇಕು

 

ಮಿಥುನ ರಾಶಿ

ಮಾನಸಿಕ ದೃಢತೆ ಇದ್ದರೆ ಸಂತೃಪ್ತಿಯ ಜೀವನ

ಆತುರದಲ್ಲಿ ಯಾವುದೇ ರೀತಿಯ ಹಣ ಹೂಡಿಕೆ ಮಾಡಬೇಡಿ

ಮಕ್ಕಳೊಂದಿಗೆ ಮೃದುವಾಗಿ ವರ್ತಿಸಬೇಕು

ಅಣ್ಣ ತಮ್ಮಂದಿರ ಹೊಂದಾಣಿಕೆ ಕಡಿಮೆ ಹಾಗೇ ಶೀತಲ ಸಮರ

ದಾಂಪತ್ಯದಲ್ಲಿ ಚುಚ್ಚು ಮಾತು ಅದರಿಂದ ಬೇಸರವಾಗುತ್ತೆ

ಆಸ್ತಿ ವಿಚಾರ ಇತ್ಯರ್ಥ ಆಗುವುದಿಲ್ಲ

ಮಾಂಗಲ್ಯಮೂರ್ತಿ ಲಕ್ಷ್ಮಿನಾರಾಯಣರನ್ನು ಆರಾಧಿಸಬೇಕು

 

ಕಟಕ ರಾಶಿ

ಬೇರೆಯವರನ್ನು ಟೀಕಿಸಬೇಡಿ ಅವಮಾನವಿದೆ

ನಗು ನಗುತ್ತ ಮಾತಾಡಿ ಜನಾಕರ್ಷಣೆ ಮಾಡಿ

ಪದಾರ್ಥ ನಷ್ಟ ಅಥವಾ ಕಳವು ಸಾಧ್ಯತೆ ಇದೆ

ಪ್ರೇಮಿಗಳಿಗೆ ಸಂಕಷ್ಟ, ಪಾರಾಗಲು ಹರಸಾಹಸ ಪಡಬೇಕು

ವ್ಯವಹಾರ ಸ್ಪಷ್ಟವಾಗಿರದೆ ದಂಡ ಕಟ್ಟಬೇಕಾಗುತ್ತದೆ

ಸಾಯಂಕಾಲದಲ್ಲಿ ದುರ್ವಾರ್ತೆ ಅದರಿಂದ ಬೇಸರ ನೋವುವಾಗುತ್ತೆ

ದುರ್ಗದೇವಿ ಆರಾಧನೆ ಮಾಡಬೇಕು

 

ಸಿಂಹ ರಾಶಿ

ಅಲ್ಪಸಮಯದಲ್ಲಿ ಹೆಚ್ಚು ಕೆಲಸಗಳಾಗುತ್ತವೆ. ಇಂದು ಆದಾಯ ಹೆಚ್ಚಿದೆ

ರಿಯಲ್ ಎಸ್ಟೇಟ್ ಉದ್ಯಮ ಕೈ ಹಿಡಿಯುವ ಸೂಚನೆ ಇದೆ

ಧಾರ್ಮಿಕ ವಿಚಾರಕ್ಕೆ ಹಣ ವ್ಯಯ, ಭಯಮುಕ್ತಿ

ಹಿರಿಯರ ಆಶೀರ್ವಾದ ಅದರಿಂದ ಸಹಾಯ ಒದಗುತ್ತದೆ

ಹಳೆಯ ಹರಕೆಗಳಿದ್ದರೆ ಹರಕೆ ತೀರಿಸಿ

ಶರಬೇಶ್ವರನನ್ನು ಆರಾಧಿಸಬೇಕು

 

ಕನ್ಯಾ ರಾಶಿ

ನಿಮ್ಮ ವ್ಯಾಪಾರ ಅಥವಾ ವ್ಯವಹಾರಗಳಿಂದ ಆರೋಗ್ಯ ಮುಖ್ಯ ಗಮನಿಸಿ

ಆರ್ಥಿಕವಾಗಿ ಸಬಲರಾಗುತ್ತೀರಿ

ವ್ಯಾಪಾರಿಗಳಿಗೆ ಸಣ್ಣ ಪ್ರಮಾಣದ ಲಾಭ ಸಿಗುತ್ತದೆ

ಸಮಯವಿದ್ದಷ್ಟು ಕೆಲಸ ಮಾಡಿ ಸಂಪಾದಿಸಿ, ಆಲಸ್ಯ ಬೇಡ

ವೈವಾಹಿಕ ಜೀವನದಲ್ಲಿ ಕಹಿ ಅನುಭವ

ನಿಮ್ಮ ಕಾರ್ಯಕ್ಷೇತ್ರ ವಿಸ್ತರಿಸಲು ಪ್ರಯತ್ನಿಸಿ ಶುಭದಿನ

ಪಾರ್ವತಿ ದೇವಿಯನ್ನು ಪೂಜಿಸಬೇಕು

 

ತುಲಾ ರಾಶಿ

ಜಗಳದಿಂದ ಬಂಧುಗಳಲ್ಲಿ ವಿರಸ ಮಾತು ಬಿಡಬಹುದು

ನಿಮ್ಮ ಶಿಸ್ತು ಬದ್ಧ ಜೀವನ ಬೇರೆಯವರಿಗೆ ಮಾದರಿಯಾಗುತ್ತೆ

ಇಂದು ಸುಳ್ಳು ಹೇಳಬೇಕಾದ ಪರಿಸ್ಥಿತಿ ಬರಬಹುದು

ಅಕ್ಕತಂಗಿಯರಿಗೆ ಸಹಾಯ ಮಾಡಿ

ಸಮಯಕ್ಕೆ ಸರಿಯಾಗಿ ಆಗದವರ ಬಗ್ಗೆ ಬೇಸರವಾಗುತ್ತೆ

ಮಕ್ಕಳ ಯಶಸ್ಸು ತೃಪ್ತಿ ಕೊಡುತ್ತದೆ

ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಬೇಕು

 

ವೃಶ್ಚಿಕ ರಾಶಿ

ಇಂದು ಆರಾಮವಾಗಿ ಕಾಲ ಕಳೆಯುತ್ತೀರಿ

ಮನೆಯಿಂದ ಹೊರ ಹೋಗುವಾಗ ಎಚ್ಚರ ಅಪಾಯವಿದೆ

ಅನುಚಿತವಾಗಿ ವರ್ತಿಸುವವರನ್ನು ಏನು ಅನ್ನಬೇಡಿ

ದುಂದು ವೆಚ್ಚ ಗಮನ ಇರುವುದಿಲ್ಲ

ನಿಮಗೆ ಆಯ್ಕೆಯ ಕೊರತೆ ಕಾಣಬಹುದು

ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಅಕ್ಕಿ ಅರ್ಪಿಸಬೇಕು

 

ಧನಸ್ಸು ರಾಶಿ

ಕನಸು ನನಸಾಗುವ ದಿನ ತೃಪ್ತಿ ಸಿಗುತ್ತದೆ

ನಿಮ್ಮ ಉತ್ಸಾಹ ಸಿಹಿಯಾಗಿದ್ದರು ನಿಯಂತ್ರಣದಲ್ಲಿರಲಿ

ಏಕಮುಖವಾದ ವಿಶ್ವಾಸ ಕಡಿಮೆ ಮಾಡಿಕೊಳ್ಳಿ

ಮಾನಸಿಕ ಒತ್ತಡ ಕಠಿಣ ಮಾತುಗಳಿಂದ ಬೇಸರವಾಗುತ್ತೆ

ನಿಮ್ಮ ಹಳೆಯ ಜೀವನ ನೆನಪಿಗೆ ಬಂದು ನೋವುವಾಗುತ್ತದೆ

ಮನೆಯ ವ್ಯವಸ್ಥೆಯಿಂದ ಆನಂದ ತಂದುಕೊಳ್ಳಬೇಕು

ಸದ್ಗುರುಗಳನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ನಿಮಗೆ ಸೋಂಕು ತಗುಲಿ ತೊಂದರೆಯಾಗಬಹುದು

ವ್ಯಾಪಾರಿ ಬುದ್ಧಿಯಿಂದ ಹೊರ ಬರಬೇಕಾಗುತ್ತದೆ

ಎಲ್ಲರನ್ನೂ ಒಂದೇ ರೀತಿ ಕಾಣಬೇಕು ಅದರಿಂದ ನಿಮಗೆ ಗೌರವ ಸಿಗುತ್ತದೆ

ನಂಬಿದ ಸ್ನೇಹಿತರಿಂದ ಅಪಕೀರ್ತಿಯಾಗುತ್ತದೆ ಜಾಗ್ರತೆವಹಿಸಿ

ಸುತ್ತಮುತ್ತಲಿರುವ ಎಲ್ಲರೂ ನಿಮ್ಮಿಂದ ಏನನ್ನಾದರೂ ಬಯಸುತ್ತಾರೆ

ಆತ್ಮೀಯರ ಕೋಪಕ್ಕೆ ಗುರಿಯಾಗಬಹುದು

ವನದುರ್ಗಾದೇವಿಯನ್ನು ಆರಾಧನೆ ಮಾಡಬೇಕು

 

ಕುಂಭ ರಾಶಿ

ಒಂಟಿತನವನ್ನು ದೂರ ಮಾಡಿ, ಕಾರ್ಯೋನ್ಮುಖರಾಗಿರಿ

ಹಣಕ್ಕಿಂತ ಸಮಯ ಮುಖ್ಯ ನಿಮ್ಮಲ್ಲಿ ಎರಡು ಇದೆ

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು

ಮುಖ್ಯವಾದ ವ್ಯಕ್ತಿ ಅಥವಾ ಸ್ನೇಹಿತನ ವಿಚಾರದಲ್ಲಿ ಸಮಸ್ಯೆಯಾಗುತ್ತದೆ

ಅವಿವಾಹಿತ ಪರವಾಗಿ ಬಂಧುಗಳಿಂದ ಸಹಾಯವಾಗುತ್ತದೆ

ಶಾಂತಿಯುತವಾಗಿ ಈ ದಿನ ಕಳೆಯಬೇಕಾಗಿದೆ

ಸ್ವಯಂವರ ಪಾರ್ವತಿ ಮಂತ್ರ ಜಪಿಸಬೇಕು

 

 

ಮೀನ  ರಾಶಿ

ಬೇರೆಯವರು ನೀಡಿದ್ದ ಭರವಸೆಗಾಗಿ ಕಾಯಬಹುದು ಆದರೆ ಪ್ರಯೋಜನವಿರುವುದಿಲ್ಲ

ಹಣ ಉಳಿತಾಯದ ಮಾರ್ಗದಿಂದ ತೃಪ್ತಿಯಾಗುತ್ತದೆ

ದೂರದೂರಿನಿಂದ ಶುಭವಾರ್ತೆ ಬರುತ್ತದೆ ಅದರಿಂದ ನೀವು  ಸಂತೋಷವಾಗರುತ್ತಿರಿ

ಮನೆಯವರ ಸಹಕಾರದಿಂದ ಕಾರ್ಯಕ್ಷೇತ್ರ ವಿಸ್ತರಣೆಯಾಗುತ್ತೆ

ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಸಮಯ ಕಳೆಯಬೇಕಾಗುವ ಪರಿಸ್ಥಿತಿ ಬರುತ್ತದೆ

ನಿಮ್ಮ ಮಾತು ನಿಮಗೆ ಬಲ, ಕಿರಿಕಿರಿಯಿಂದ ಹೊರ ಬರುತ್ತೀರಿ

ಕಾಳಿಕಾದೇವಿಯನ್ನ ಪೂಜೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?