[t4b-ticker]

ಗುರುವಾರ ರಾಶಿ ಭವಿಷ್ಯ-ಫೆಬ್ರವಾರಿ,20,2025

1 min read
Share it

 

 

ಮೇಷ ರಾಶಿ

ಕುಟುಂಬದಲ್ಲಿ ಉತ್ತಮ ವಾತಾವರಣ ಸಿಗುತ್ತದೆ

ಉದ್ಯೋಗ ಅಥವಾ ವ್ಯವಹಾರದಲ್ಲಿ ಸಕಾಲಕ್ಕೆ ಗುರಿ ಸಾಧನೆ ಮಾಡುವೀರಿ

ಸಾಮಾಜಿಕ ಗೌರವ ಸಿಗಬಹುದು

ಸಂಬಂಧಿಕರಿಂದ ಉತ್ತಮ ಸಹಕಾರ ಸಿಗಬಹುದು

ನವದಂಪತಿಗಳಿಗೆ ಸಿಹಿ ಸುದ್ದಿ ಸಿಗಬಹುದು

ಸಾಂಸಾರಿಕ ಜೀವನದಲ್ಲಿ ಮುಕ್ತ ಚರ್ಚೆ ಒಳ್ಳೆಯದು

ಶ್ರೀಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ಏನೇ ಅಡಚನೆಗಳು ಬಂದರೂ ಗುರಿ ಸಾಧನೆ ಮುಖ್ಯ

ವ್ಯಾಪಾರದಿಂದ ಅನಿರೀಕ್ಷಿತ ಲಾಭವಾಗಬಹುದು

ಉತ್ತಮರ ಒಡನಾಟದಿಂದ ಮಾಹಿತಿ ಸಂಗ್ರಹ ಮಾಡಬಹುದು

ಹೊಸ ಯೋಜನೆಗಳಿಗೆ ಅವಕಾಶವಿದೆ

ಉದ್ಯೋಗಿಗಳಿಗೆ ವರ್ಗಾವಣೆಯ ಭಯ ಕಾಡಬಹುದು

ಸಹೋದ್ಯೋಗಿಗಳ ವರ್ತನೆ ಸಮಾಧಾನಕರವಾಗಿರುವುದಿಲ್ಲ

ಸೂರ್ಯನಾರಾಯಣನ್ನ ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಆತ್ಮವಿಶ್ವಾಸಕ್ಕೆ ಧಕ್ಕೆ ತಂದುಕೊಳ್ಳಬಾರದು

ಪ್ರೇಮಿಗಳಿಗೆ ಶುಭದಿನ

ಕುಟುಂಬ ಸದಸ್ಯರ ಮನವೊಲಿಸುವಲ್ಲಿ ಯಶಸ್ಸು

ವಿವಾದಿತ ವಿಚಾರಗಳು ಇತ್ಯರ್ಥವಾಗಬಹುದು

ರಾಜಕೀಯ ಸಂಬಂಧಿ ವಿಚಾರಗಳಲ್ಲಿ ಭಯವಾಗುತ್ತದೆ

ಜನಪ್ರಿಯತೆಗಾಗಿ ನಿಮ್ಮ ತನವನ್ನ ಕಳೆದುಕೊಳ್ಳಬಾರದು

ನವಗ್ರಹರ ಆರಾಧನೆ ಮಾಡಬೇಕು

 

ಕಟಕ ರಾಶಿ

ಹಳೆಯ ಜಗಳದಿಂದ ಸ್ವಲ್ಪ ತೊಂದರೆಯಾಗಬಹುದು

ಮನೆಯ ಹಿರಿಯರು ಸಂತೋಷದಿಂದಿರುತ್ತಾರೆ

ಪ್ರೇಮಿಗಳು ಕಾನೂನಿನ ಮೊರೆ ಹೋಗಬಹುದು

ಗಂಟಲಿನ ಸಮಸ್ಯೆ ಕಾಡಬಹುದು

ನಿಮ್ಮ ವೈಯಕ್ತಿಕ ಕೆಲಸದ ಬಗ್ಗೆ ಆಸಕ್ತಿವಹಿಸಿ

ವಿದ್ಯಾರ್ಥಿಗಳಿಗೆ ಅಪಯಶಸ್ಸಿನ ದಿನವಾಗುತ್ತದೆ

ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ಮನೋಬಲದಿಂದ ಎಲ್ಲಾ ಕಾರ್ಯ ಸುಗಮವಾಗಿ ನಡೆಯುತ್ತದೆ

ಅನಾರೋಗ್ಯ ಸಮಸ್ಯೆ ಉಲ್ಬಣವಾಗಬಹುದು

ಅನಗತ್ಯ ಸಮಸ್ಯೆಗಳಿಂದ ಹೊರಬರಲು ಯತ್ನಿಸಿ

ಹಣದ ವಿಚಾರದಲ್ಲಿ ಸ್ವಲ್ಪ ಸಮಾಧಾನ ತರಬಹುದು

ಸಾಲಕ್ಕೆ ಸಂಬಂಧಿಸಿದ ವ್ಯವಹಾರ ಅನಕೂಲ

ಹಲವಾರು ಚಿಂತೆ, ಬೇಸರ ಕಾಡಬಹುದು

ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ

ಮೃತ್ಯುಂಜಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ವೃತ್ತಿಯಲ್ಲಿ ಕೆಲಸದ ಗುಣಮಟ್ಟ ಹೆಚ್ಚಾಗಲಿದೆ

ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ

ಕಲಾಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಮಾನ್ಯತೆ ಇರುತ್ತದೆ

ಸಮಾಜದಲ್ಲಿ ಗೌರವ ಹಾಗೂ ಸನ್ಮಾನಕ್ಕೆ ಅವಕಾಶ

ಮಾತು ಮಿತವಾಗಿರಲಿ, ನಿಯಂತ್ರಣದಲ್ಲಿರಲಿ

ಖುಷಿಯ ಕ್ಷಣಗಳಿಂದ ಸಂಭ್ರಮಿಸುತ್ತೀರಿ

ಈಶ್ವರನ ಆರಾಧನೆ ಮಾಡಬೇಕು

 

ವೃಶ್ಚಿಕ ರಾಶಿ

ಯಾರೊಂದಿಗೂ ಜಗಳ ಮಾಡಬೇಡಿ

ಜಾಣ್ಮೆಯಿಂದ ನಿಮ್ಮ ಕೆಲಸ ನಿರ್ವಹಿಸಬೇಕು

ಕುಟುಂಬದವರು ನಿಮ್ಮ ಮೇಲಿಟ್ಟಿರುವ ನಿರೀಕ್ಷೆ ಈಡೇರುತ್ತದೆ

ಬೆಲೆ ಬಾಳುವ ವಸ್ತು ಖರೀದಿ ಮಾಡುವಾಗ ಜಾಗ್ರತೆವಹಿಸಬೇಕು

ಮಕ್ಕಳ ಅಗತ್ಯತೆಯನ್ನು ಗಮನಿಸಬೇಕು

ಗಣಪತಿ ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ

ಇಂದು ಯಾವುದೇ ಸಮಸ್ಯೆಗಳನ್ನು ತಾತ್ಸಾರ ಮಾಡಬೇಡಿ

ವಿರೋಧಿಗಳಿಂದ ತೊಂದರೆ ಸೂಚನೆಯಿದೆ ಎಚ್ಚರಿಕೆಯಿರಲಿ

ವಿದ್ಯಾರ್ಥಿಗಳು ಸರಿಯಾದ ನಿರ್ಧಾರ ಮಾಡಿ

ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ

ದೂರ ಪ್ರಯಾಣದ ಸಂಭವ ಅದರಿಂದ ಬೇಸರವಾಗಬಹುದು

ಹಳೆಯ ಆರೋಗ್ಯ ಸಮಸ್ಯೆಗಳು ಕಾಡಬಹುದು

ಪ್ರತ್ಯಂಗಿರಾ ದೇವಿಯನ್ನ ಪ್ರಾರ್ಥನೆ ಮಾಡಬೇಕು

 

ಧನಸ್ಸು ರಾಶಿ

ನಿಮ್ಮ ಯೋಜನೆಗಳು ಯಶಸ್ವಿಯಾಗುವ ದಿನವಿದು

ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಿದು

ಪ್ರೇಮಿಗಳಿಗೆ ಸಕಲ ರೀತಿಯ ಅನುಕೂಲ

ಮನೆಯಲ್ಲಿ ಅನುಕೂಲಕರ ವಾತಾವರಣ

ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ

ಲಾಭ ನಿರೀಕ್ಷಿಸಿದ ನಿಮಗೆ ನಿರಾಸೆಯಾಗಬಹುದು

ಕುಲದೇವತಾ ಆರಾಧನೆ ಮಾಡಬೇಕು

 

ಮಕರ ರಾಶಿ

ವ್ಯವಹಾರಿಕವಾಗಿ ಅಧಿಕಾರಿಗಳ ಬೆಂಬಲ ಸಿಗಬಹುದು

ಹಣ ಹೂಡಿಕೆಗೆ ಸ್ತ್ರೀ ಯಿಂದ ತೊಂದರೆಯಾಗಬಹುದು

ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ

ದಿನದ ಆರಂಭ ಚೆನ್ನಾಗಿದ್ದರೂ ಹಲವಾರು ಸವಾಲುಗಳಿರುತ್ತವೆ

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಿಸಬೇಕು

ಒಗ್ಗಟ್ಟಿನ ಬಲ ಜಪಿಸಿ ಯಶಸ್ಸಿದೆ

ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ

ಬೇರೆಯವರ ಕಷ್ಟಕ್ಕೆ ಸ್ಪಂದಿಸಿ ಜನಪ್ರಿಯರಾಗುತ್ತೀರಿ

ಆಶ್ರಯಿಸಿದವರ ಸಂಪರ್ಕದಲ್ಲಿ ಇರುತ್ತೀರಿ

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ತಂದೆ-ತಾಯಿಯರ ಜೊತೆಗಿನ ಸಂಬಂಧ ಚೆನ್ನಾಗಿರುತ್ತದೆ

ಮನೆಯಲ್ಲಿ ಮಾತಿನಿಂದ ಜಗಳವಾಗಬಹುದು

ನಿಮ್ಮ ಒಲವನ್ನು ಕೆಲಸದ ಮೇಲೆ ತೋರಿಸಿ

ಅಮೃತ ಮೃತ್ಯುಂಜಯ ಹೋಮ ಮಾಡಿಸಿದರೆ ಒಳ್ಳೆಯದು

 

ಮೀನ ರಾಶಿ

ಅಗತ್ಯ ವಸ್ತುಗಳ ಕೊರತೆಯಿಂದ ಕೋಪ ಬರಬಹುದು

ಪ್ರೇಮಿಗಳು ತುಂಬಾ ಜಾಗ್ರತೆಯಂದಿರಬೇಕು

ಅನಾರೋಗ್ಯ, ನಿಶಕ್ತಿ ಉಂಟಾಗಬಹುದು

ಹಣ ಖರ್ಚಾಗುತ್ತೆ ಅದರಿಂದ ಬೇಸರವಾಗಬಹುದು

ಮನೆಯಲ್ಲಿ ಆಸ್ತಿ ವಿಚಾರಕ್ಕೆ ವಿವಾದವಾಗಬಹುದು

ಅಪರಿಚಿತರು ಹಣದ ವಿಚಾರದಲ್ಲಿ ವಂಚಿಸಬಹುದು

ಕುಲದೇವತಾ ಆರಾಧನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?