ಶುಕ್ರವಾರ- ರಾಶಿ ಭವಿಷ್ಯ ಫೆಬ್ರವರಿ-14,2025
1 min read
ಮೇಷ ರಾಶಿ
ಮನಸ್ಸಿನ ಗೊಂದಲಗಳನ್ನು ದೂರ ಮಾಡಿ
ನಿಮ್ಮ ಆಲೋಚನೆಗಳು ಸಮತೋಲನದಲ್ಲಿ ಇರಲಿ
ಕೆಲಸದ ಬಗ್ಗೆ ಆಳವಾದ ಗಮನ ಇರಲಿ
ಪ್ರತಿಸ್ಪರ್ಧಿಗಳಿಂದ ವಿರೋಧಿಗಳಿಂದ ಸವಾಲುಗಳು ಬರಬಹುದು
ಸಮಾಜದಲ್ಲಿ ಪ್ರಭಾವ ಕಡಿಮೆಯಾಗುತ್ತದೆ.
ಅನಗತ್ಯ ಆಲೋಚನೆಗಳು ದೂರವಾದರೆ ಶುಭ
ಗಣಪತಿಯನ್ನು ಪ್ರಾರ್ಥನೆ ಮಾಡಬೇಕು
ವೃಷಭ ರಾಶಿ
ವ್ಯಾವಹಾರಿಕವಾಗಿ ಕಷ್ಟವಿರಬಹುದು
ಖರ್ಚಿನ ಬಗ್ಗೆ ಚಿಂತಿಸಿ
ಅನಗತ್ಯ ಪ್ರಯಾಣಗಳು ತೊಂದರೆಯಾಗುತ್ತದೆ.
ನಿಗೂಢ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇರುವುದು
ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳಿರಬಹುದು
ಪ್ರಮುಖ ಕೆಲಸಗಳಲ್ಲಿ ತಾತ್ಸಾರ, ಬೇಸರ ಆಗಬಹುದು
ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಬೇಕು
ಮಿಥುನ ರಾಶಿ
ಕೆಲಸದ ಗುಣಮಟ್ಟಕ್ಕೆ ಗಮನಹರಿಸಿ
ವ್ಯಾಪಾರ ಅಥವಾ ವ್ಯವಹಾರದಲ್ಲಿ ದೊಡ್ಡ ಯೋಜನೆಗಳಿರಲಿ
ಹೊಸ ವೈವಾಹಿಕ ಸಂಬಂಧಗಳಲ್ಲಿ ಬಿರುಕಾಗುವ ಸಾಧ್ಯತೆ
ನಿಮ್ಮ ಉತ್ತರ ಬೇರೆಯವರ ಮೇಲೆ ಹೇರಬೇಡಿ
ಪ್ರೇಮಿಗಳಿಗೆ ಸಂಕಷ್ಟದ ದಿನವಾಗಯತ್ತದೆ
ವಿದ್ಯಾರ್ಥಿಗಳು ತುಂಬಾ ಗೊಂದಲಕ್ಕೆ ಸಿಲುಕಿ ಕೊಳ್ಳುವ ದಿನವಿದು
ಸರಸ್ವತಿ ಶಾರದೆಯನ್ನು ಆರಾಧನೆ ಮಾಡಬೇಕು
ಕಟಕ ರಾಶಿ
ನಕಾರಾತ್ಮಕ ಚಿಂತನೆಗಳೇ ಹೆಚ್ಚು ಕಾಡುತ್ತದೆ
ಮನೆಯಲ್ಲಿ ಅಥವಾ ಮನದಲ್ಲಿ ಭಯದ ವಾತಾವರಣವಿರಲಿದೆ
ಹಿರಿಯರ ಆರೋಗ್ಯ ಹದಗೆಡಬಹುದು
ಆರ್ಥಿಕವಾಗಿ ಸಮಯ ಚೆನ್ನಾಗಿ ಇರುವುದಿಲ್ಲ
ವಿದ್ಯಾರ್ಥಿಗಳಿಗೆ ಮಾನಸಿಕ ಚಾಂಚಲ್ಯ
ಯೋಗ್ಯ ವ್ಯಕ್ತಿಯ ಮಾರ್ಗದರ್ಶನ ಪಡೆಯಿರಿ ಸಮಾಧಾನ ಆಗಲಿದೆ
ಸುದರ್ಶನನನ್ನು ಪ್ರಾರ್ಥನೆ ಮಾಡ
ಸಿಂಹ ರಾಶಿ
ವೃತ್ತಿ , ನೌಕರಿ ಬಗ್ಗೆ ಚಿಂತೆಯ ದಿನವಿದು
ಮೇಲಾಧಿಕಾರಿಗಳಿಂದ ತೊಂದರೆ
ಉದ್ಯೋಗ ನಿಮಿತ್ತ ಪ್ರಯಾಣ ಅಶುಭಪಲ
ಬೆಲೆ ಬಾಳುವ ವಸ್ತುಗಳನ್ನು ಸರಿಯಾಗಿ ಬಳಸ ಬೇಕು
ಮಾನಸಿಕ ಆತಂಕ, ಭಯ ಕಾಡಬಹುದು
ಕೆಲಸದಲ್ಲಿ ಹಿನ್ನಡೆ, ನೋವು ಉಂಟಾಗಬಹುದು
ಶಿವರಾಧನೆ ಮಾಡಬೇಕು
ಕನ್ಯಾ ರಾಶಿ
ಹೊಸ ಯೋಜನೆಗಳಿಗೆ ಸಕಾಲವಲ್ಲ
ಸಾಲದ ವಿಚಾರವಾಗಿ ಮನಸ್ತಾಪ ಉಂಟಾಗಲಿದೆ
ಭವಿಷ್ಯದ ಬಗ್ಗೆ ಚಿಂತಿಸಿ
ಮನಸ್ಸಿನಲ್ಲಿ ನಕಾರಾತ್ಮಕ ಚಿಂತನೆಗಳು ಬರಬಹುದು
ಯೋಚಿಸದೇ ಯಾವ ಕೆಲಸವನ್ನು ಮಾಡಬೇಡಿ
ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು
ತುಲಾ ರಾಶಿ
ಈ ದಿನ ಅಷ್ಟೊಂದು ಶುಭವಲ್ಲ
ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗಬಹುದು
ಗೌರವಕ್ಕೆ ಅಥವಾ ಸ್ಥಾನಕ್ಕೆ ಧಕ್ಕೆ ಬರಬಹುದು
ಪತಿ-ಪತ್ನಿಯರ ಭಿನ್ನಾಭಿಪ್ರಾಯ ದೂರವಾಗಲಿದೆ
ಆರೋಗ್ಯದ ಬಗ್ಗೆ ಗಮನಿಸಿ
ಮನೆಯಲ್ಲಿ ಸಾಯಂಕಾಲದ ಹೊತ್ತಿಗೆ ಶುಭವಾರ್ತೆ ಸಂತೋಷ ಸಿಗಲಿದೆ
ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ವೃಶ್ಚಿಕ ರಾಶಿ
ಸಾರ್ವಜನಿಕ ಕೆಲಸಗಳಲ್ಲಿ ಭಾಗಿಗಳಾಗಬಹುದು
ಮಕ್ಕಳಿಂದ ಸಂತೋಷ ಸಿಗಲಿದೆ
ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ
ಪ್ರೇಮಿಗಳು ವಿವಾಹ ವಿಚಾರವನ್ನು ಪ್ರಸ್ತಾಪಿಸಬಹುದು
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ
ವಿದ್ಯಾರ್ಥಿಗಳಿಗೆ ಸಮಾಧಾನದ ವಾತಾವರಣ
ವೃದ್ಧರಿಗೆ ಹಣ್ಣು ದಾನ ಮಾಡಬೇಕು
ಧನಸ್ಸು ರಾಶಿ
ಆತುರದ ನಿರ್ಧಾರದಿಂದ ನಷ್ಟ ಆಗಬಹುದು
ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು
ಗ್ರಹಗತಿ ದೃಷ್ಟಿಯಿಂದ ಮಾತೃ ಶಾಪ ಕಾಡುವ ದಿನವಿದು
ನಿಮ್ಮ ಮಾತಿನ ಬಗ್ಗೆ ಭಿನ್ನಾಭಿಪ್ರಾಯಗಳು ಇರಲಿದೆ
ಅನಗತ್ಯ ಹಣ ಖರ್ಚಾಗಬಹುದು
ರೋಗಿಗಳಿಗೆ ಸಹಾಯ ಮಾಡಬೇಕು
ಮಕರ ರಾಶಿ
ಕುಟುಂಬ ಜೀವನ ಚೆನ್ನಾಗಿರಲಿದೆ
ತುಂಬಾ ಉತ್ಸುಕರಾಗಿ ಕೆಲಸ ಮಾಡುವ ದಿನವಿದು
ಅನಗತ್ಯ ಅಥವಾ ಅನುಚಿತ ಸಂದರ್ಭಗಳಿಂದ ಬೇಸರವಾಗಬಹುದು
ಹಿರಿಯರ ಬೇಸರಕ್ಕೆ ಒಳಗಾಗುತ್ತೀರಿ
ಸಂತೋಷದಿಂದ ಕಾಲ ಕಳೆಯುತ್ತೀರಿ ಆದರೆ ಭಯ ಕಾಡಬಹುದು
ವಿಷ್ಣು ಸಹಸ್ರನಾಮವನ್ನು ಪಠಿಸ ಬೇಕು
ಕುಂಭ ರಾಶಿ
ವಿವಾಹ ವಿಚಾರಕ್ಕಾಗಿ ಮನಸ್ಸು ಚಂಚಲವಾಗಬಹುದು
ಪಶ್ಚಾತ್ತಾಪ ಪಡುವ ಯಾವ ಕೆಲಸವನ್ನು ಮಾಡಬೇಡಿ
ಮಾನಸಿಕ ದೃಢತೆ ಇರಲಿ
ಸಮಾಜದಲ್ಲಿ ನಿಮ್ಮನ್ನು ಹಾಸ್ಯ ಅಥವಾ ಟೀಕೆ ಮಾಡಬಹುದು
ವಾಹನ ಚಾಲನೆಯಲ್ಲಿ ಜಾಗೃತಿಯಿರಲಿ
ದೇಹಕ್ಕೆ ತೊಂದರೆಯ ಸೂಚನೆ
ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಬೇಕು
ಮೀನ ರಾಶಿ
ದೂರದ ಸಂಬಂಧಿಗಳನ್ನು, ಸ್ನೇಹಿತರನ್ನು ಭೇಟಿಯಾಗುತ್ತಿರಾ
ಕಬ್ಬಿಣದ ವ್ಯಾಪಾರಿಗಳಿಗೆ ಅನುಕೂಲ
ಜನರಿಗೆ ಸಹಾಯ ಮಾಡಲು ಒಳ್ಳೆಯ ದಿನವಿದು
ಮನೆಯಲ್ಲಿ ಹಲವು ಭಿನ್ನಾಭಿಪ್ರಾಯಗಳು ಇರಲಿದೆ
ಕೋಪ, ರೋಷದಿಂದ ಯಾವ ಕೆಲಸವನ್ನು ಮಾಡಬೇಡಿ
ಮಕ್ಕಳಿಗೆ ಶುಭ ಸಂದೇಶ ಸಿಗಲಿದೆ
ನವಗ್ರಹ ಆರಾಧನೆ ಮಾಡಬೇಕು
