[t4b-ticker]

ಶನಿವಾರ ರಾಶಿ ಭವಿಷ್ಯ -08 ಫೆಬ್ರವರಿ-,2025

1 min read
Share it

 

 

ಮೇಷ ರಾಶಿ 

ವ್ಯಾವಹಾರಿಕವಾಗಿ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ

ಮಕ್ಕಳಿಂದ ಸಹಾಯ, ಸಹಕಾರ ಸಿಗಲಿದೆ

ಇಂದು ಸ್ನೇಹಿತರಿಗೆ ಸಹಾಯ ಮಾಡುತ್ತೀರಿ

ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ

ಆರ್ಥಿಕವಾಗಿ ತೊಂದರೆ ನಿಮಗೆ ಇರುವುದಿಲ್ಲ

ಕುಲದೇವತಾರಾಧನೆ ಮಾಡಬೇಕು

 

ವೃಷಭ ರಾಶಿ 

ಅಸಭ್ಯ ಖರ್ಚುಗಳನ್ನು ಮಾಡಬೇಕಾಗಬಹುದು

ನಿಮ್ಮ ವರ್ತನೆ ಅಥವಾ ಮಾತು ಬಹಳ ಮುಖ್ಯ

ಮಕ್ಕಳ ಜೀವನದ ಬಗ್ಗೆ ಚಿಂತಿಸುವಿರಿ

ಯಾವುದೇ ಕೆಲಸಕ್ಕೂ ಮನಸ್ಸಿರುವುದಿಲ್ಲ

ಪ್ರೇಮಿಗಳಿಗೆ ತುಂಬಾ ಒತ್ತಡದ ದಿನ

ನೌಕರರಿಗೆ ವರ್ಗಾವಣೆಯ ಸೂಚನೆ

ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಾಗಲಿದೆ

ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಬೇಡ

ಸಾಯಂಕಾಲದ ಹೊತ್ತಿಗೆ ಸ್ನೇಹಿತರ ಭೇಟಿಯ ಸಾಧ್ಯತೆ

ಸಂಬಂಧಿಕರಿಂದ ಉತ್ತಮ ಸಹಕಾರ ಸಿಗಲಿದೆ

ವಿದ್ಯಾರ್ಥಿಗಳಿಗೆ ತುಂಬಾ ಸವಾಲುಗಳಿರಲಿದೆ

ಪ್ರೇಮಿಸಿ ಮದುವೆಯಾದವರಿಗೆ ಸಂಕಷ್ಟ ಎದುರಾಗಬಹುದು

ಇಷ್ಟ ದೇವತಾ ಆರಾಧನೆ ಮಾಡಬೇಕು

 

ಕಟಕ ರಾಶಿ

ವ್ಯಾವಹಾರಿಕವಾಗಿ ತುಂಬಾ ಸಮಾಧಾನವಿರಲಿದೆ

ಮನೆಯಲ್ಲಿ ಮನಸ್ತಾಪ ಉಂಟಾಗಬಹುದು

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ

ಹಿಂದಿನ ಅನುಭವದಿಂದ ಅನುಕೂಲವಿದೆ

ಅಧಿಕಾರಿಗಳಿಗೆ ನಿಮ್ಮ ಜಾಣ್ಮೆಯಿಂದ ಸಂತೋಷವಾಗಬಹುದು

ಮನೆಯಲ್ಲಿ ಹೊಸ ಅತ್ಮೀಯರ ಆಗಮನದಿಂದ ಸಂತೋಷವಾಗಲಿದೆ

ಲಕ್ಷ್ಮಿ ನಾರಾಯಣನನ್ನು ಆರಾಧನೆ ಮಾಡಬೇಕು

 

ಸಿಂಹ ರಾಶಿ

ವ್ಯಾವಹಾರಿಕವಾಗಿ ಹಲವು ಯೋಜನೆಗಳಾಗಬಹುದು

ಮಾನಸಿಕ ಸ್ಥಿಮಿತತೆಯಿರಲಿ

ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಆಗಬಹುದು

ಇಂದು ಪ್ರಯಾಣದ ಯೋಗವಿದೆ

ಹಣದ ವಿಚಾರದಲ್ಲಿ ತುಂಬಾ ಎಚ್ಚರಿಕೆವಹಿಸಬೇಕು

ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ

ತುಂಬಾ ಒತ್ತಡವನ್ನು ಎದುರಿಸಬೇಕು

ನಿಮ್ಮ ಪ್ರಗತಿಯ ಬಗ್ಗೆ ಜನ ಅಸೂಯೆ ಪಡಬಹುದು

ವೈದ್ಯಕೀಯ ವೃತ್ತಿಯವರಿಗೆ ಅನುಕೂಲವಿದೆ

ದಾಂಪತ್ಯ ಜೀವನದಲ್ಲಿ ಕಹಿಯ ಅನುಭವ ಉಂಟಾಗುತ್ತೆ

ತಾಯಿಯವರ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆವಹಿಸಬೇಕು

ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ಬುದ್ಧಿವಂತಿಕೆಯನ್ನು ಬಳಸಿಕೊಳ್ಳಲು ಸುಸಮಯ

ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಿ

ಜನರ ಮೇಲೆ ನಿಮ್ಮ ಪ್ರಭಾವ ಉತ್ತಮವಾಗಿರಲಿದೆ

ಮನೆಯವರ ಗೊಂದಲಕ್ಕೆ ಅಪಾಯ ಹುಡುಕುತ್ತೀರಿ

ಸ್ನೇಹಿತರು ನಿಮ್ಮನ್ನು ಹಿಂಬಾಲಿಸುತ್ತಾರೆ

ಇಂದು ಆರ್ಥಿಕವಾಗಿ ಚೆನ್ನಾಗಿದೆ

ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ಹೊಸ ಕೆಲಸಗಳಲ್ಲಿ ಆಸಕ್ತಿ ತೋರಬಹುದು

ಹಿರಿಯ ಅಧಿಕಾರಿಗಳು ಸಹಕರಿಸುತ್ತಾರೆ

ಪ್ರೇಮಿಗಳಲ್ಲಿ ಸ್ವಲ್ಪ ಸಮಸ್ಯೆ

ಮನೆಯಲ್ಲಿ ಹೊಂದಾಣಿಕೆಯ ಕೊರತೆ

ಅನುಮಾನ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತೀರಿ

ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಧನಸ್ಸು ರಾಶಿ

ಏಕಾಗ್ರತೆಯ ಕೊರತೆಯಿಂದ ನಷ್ಟ ಉಂಟಾಗಬಹುದು

ಖರೀದಿಯಿಂದ ಲಾಭ, ಸಂತಸವಾಗುತ್ತದೆ

ಹಳೆಯ ಸಂಬಂಧ ಪುನಃ ಬೆಸೆಯುತ್ತದೆ

ಮನೆಯಲ್ಲಿ ಮಂಗಳ ಕಾರ್ಯಕ್ಕೆ ಅಡ್ಡಿಯಾಗಬಹುದು

ಚಲನಚಿತ್ರ ರಂಗದವರಿಗೆ ಸಿಹಿ ಸುದ್ದಿ ಸಿಗುತ್ತದೆ

ಮನಸ್ಸಿನಲ್ಲಿರುವ ಹಲವು ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು

ಸಾಯಿಬಾಬರನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ನಿಮ್ಮ ವೈಯಕ್ತಿಕ ವಿಚಾರದಲ್ಲಿ ಕೆಲವು ತಿದ್ದುಪಡಿಯಾಗಲಿದೆ

ಆರೋಗ್ಯದ ಬಗ್ಗೆ ಗಮನಹರಿಸಬೇಕು

ಆಸ್ತಿಯ ವಿಚಾರದಲ್ಲಿ ಸ್ವಲ್ಪ ಗೊಂದಲ ಮುಂದುವರೆಯುತ್ತೆ

ಬೇರೆಯವರಿಂದ ಸಹಾಯ ನಿರೀಕ್ಷಿಸಿ ಸೋಲು ಅನುಭವಿಸುತ್ತಿರಾ

ಹೊಸ ವಾಹನದ ವಿಚಾರದಲ್ಲಿ ಬೇಸರ ಉಂಟಾಗುತ್ತದೆ

ಏನನ್ನು ಸಾಧಿಸದೇ ದಿನ ಮುಂದೂಡುತ್ತಿದೆ ಎನಿಸಬಹುದು

ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ 

ವಿದ್ಯಾರ್ಥಿಗಳಿಗೆ ಅಧ್ಯಯನದ ಕೊರತೆಯಾಗಬಹುದು

ಹೊಸ ವ್ಯಾವಹಾರಿಕ ಸಂಪರ್ಕಗಳು ಬೆಳೆಯುತ್ತದೆ

ಮನಸ್ಸಿನಲ್ಲಿ ಅಸಮಾಧಾನ ಭಾವ ಇರುವುದು

ಹಿರಿಯರ ಅಭಿಪ್ರಾಯ ಸಲಹೆಯನ್ನು ಸ್ವೀಕರಿಸಿ

ಪ್ರೇಮಿಗಳು ಭಾವುಕಥೆಯಿಂದ ದುಃಖಿಸಬಹುದು

ದುರ್ಗಾರಾಧನೆ ಮಾಡಬೇಕು

 

ಮೀನ ರಾಶಿ 

ಅಪೂರ್ಣ ಕಾರ್ಯಗಳು ಪುನರಾರಂಭವಾಗಲಿದೆ

ಆದಾಯದ ದೃಷ್ಟಿಯಿಂದ ದಿನ ಚೆನ್ನಾಗಿರುತ್ತದೆ

ಉದ್ಯೋಗದಲ್ಲಿ ಹೊಸ ತಿರುವು ಸಿಗುವುದರಿಂದ ಸಂತಸವಾಗುತ್ತೆ.

ವರ್ಗಾವಣೆ ಅಥವಾ ಬದಲಾವಣೆಯ ಆಲೋಚನೆಯಿಂದ ಬೇಸರವಾಗುತ್ತದೆ

ಹಳೆಯ ಸ್ನೇಹಿತರ ಭೇಟಿಯಾಗುತ್ತಿರಾ

ಬಂಧುಗಳಿಂದ ಪ್ರಶಂಸೆ ಸಿಗುವುದರಿಂದ ಸಂತಸವಾಗುತ್ತದೆ

ನವಗ್ರಹರ ಆರಾಧನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?