January 2026
M T W T F S S
 1234
567891011
12131415161718
19202122232425
262728293031  
January 31, 2026

c24kannada

ವಸ್ತುಸ್ಥಿತಿಯತ್ತ

ಸಿಜೆ ರಾಯ್ ಆಶಯದಂತೆ ಅವರ ಅಂತಿಮ ಸಂಸ್ಕಾರ ಬನ್ನೇರುಘಟ್ಟದ ಕಾನ್ಫಿಡೆಂಟ್ ಕ್ಯಾಸ್ಕೆಡ್ನಲ್ಲಿ ಸಿದ್ದತೆ.

ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆ ಅವರ ಅಂತಿಮ ಸಂಸ್ಕಾರವನ್ನು ಅವರ ಅಚ್ಚುಮೆಚ್ಚಿನ ಜಾಗದಲ್ಲಿಯೇ ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ. ಆನೇಕಲ್ ತಾಲೂಕಿನ ಬನ್ನೇರುಘಟ್ಟದ ಕಾನ್ಪಿಡೆಂಟ್ ಕ್ಯಾಸ್ಕೆಡ್ ರೆಸಾರ್ಟ್ನಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ.
Share it

With profound sorrow, we inform you of the passing of our beloved Founder & Chairman, Dr. Roy CJ. A visionary leader whose values, integrity, and commitment laid the foundation of Confident Group. His legacy will continue to inspire generations.
Funeral & Holy Mass Details:
📅 1st February 2026
🕊 Public Viewing:
🕙 10:00 AM – 2:00 PM
📍 Natures Luxuri
✝️ Funeral Mass:
🕝 2:30 PM
📍 St. Joseph’s Church, Kalkere

⚱️ Burial:

🕞 3:30 PM
📍 Natures Luxuri
We invite all well-wishers, colleagues, and friends to join us in prayer and remembrance as we bid farewell to an extraordinary soul.

ಸಿಜೆ ರಾಯ್ ಆಶಯದಂತೆ ಅವರ ಅಂತಿಮ ಸಂಸ್ಕಾರ ಬನ್ನೇರುಘಟ್ಟದ ಕಾನ್ಫಿಡೆಂಟ್ ಕ್ಯಾಸ್ಕೆಡ್ನಲ್ಲಿ ಸಿದ್ದತೆ.

ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆ ಅವರ ಅಂತಿಮ ಸಂಸ್ಕಾರವನ್ನು ಅವರ ಅಚ್ಚುಮೆಚ್ಚಿನ ಜಾಗದಲ್ಲಿಯೇ ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ.
ಆನೇಕಲ್ ತಾಲೂಕಿನ ಬನ್ನೇರುಘಟ್ಟದ ಕಾನ್ಪಿಡೆಂಟ್ ಕ್ಯಾಸ್ಕೆಡ್ ರೆಸಾರ್ಟ್ನಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ.

ಸಿಜೆ ರಾಯ್ ಈ ಮೊದಲೇ ಅವರ ದೇಹವನ್ನು ಇದೇ ಜಾಗದಲ್ಲಿ ಸಂಸ್ಕಾರದ ಮೂಲಕ ಲೀನಗೊಳಿಸಬೇಕೆಂದು ತಮ್ಮ ಹಲವಾರು ಸ್ನೇಹಿತರಲ್ಲಿ ಹಂಚಿಕೊಂಡಿದ್ದರು. ಅದರಂತೆ ಅವರ ಸಂಬಂದಿಗಳು ಹಾಗು ಸ್ನೇಹಿತರು ಇದೇ ಜಾಗವನ್ನು ನಿಶ್ಚಯಗೊಳಿಸಿದ್ದಾರೆ.

ಆನೇಕಲ್ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಮತ್ತು ಬನ್ನೇರುಘಟ್ಟ ಇನ್ಸ್ಪೆಕ್ಟರ್ ಕೃಷ್ಣ ಕುಮಾರ್ ಸ್ಥಳ ಪರಿಶೀಲನೆ ನಡೆಸಿ ನಾಳೆಯ ಎಲ್ಲ ಸಿದ್ದತೆಗಳ ಕುರಿತು ನಿಘಾ ವಹಿಸಿದರು.
ಜರ್ಮನ್ ಟೆಂಟ್ ಹಾಕಿಸಿ ಮುಳ್ಳುಗಂಟೆಗಳನ್ನ ತೆರವುಗೊಳಿಸಿ ಕಬ್ಬಿಣದ ಮೆಸ್ ನ್ನು ತೆಗೆದು ಸ್ವಚ್ಚಗೊಳಿಸುವಂತೆ ತಿಳಿಸಿದರು.

ನಾಳೆಯ ಅಂತಿಮ‌ದರ್ಶನ ಹಾಗು ವಿಧಿ ವಿಧಾನಗಳಿಗೆ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಹೆಚ್ಚಿನ ಪೊಲೀಸ್ ವ್ಯವಸ್ಥೆಯನ್ನು ಬನ್ನೇರುಘಟ್ಟ ಪೊಲೀಸರು ಮಾಡಿಕೊಂಡಿದ್ದಾರೆ.

Loading

Leave a Reply

Your email address will not be published. Required fields are marked *

error: Content is protected !!