ಬುಧವಾರ ರಾಶಿ ಭವಿಷ್ಯ-ಮೇ,14,2025

1 min read
Share it

ಮೇಷ ರಾಶಿ

ಈ ದಿನ ಒಳ್ಳೆಯ ಕೆಲಸವನ್ನು ಮಾಡಲು ಪ್ರಯತ್ನ ಮಾಡುತ್ತಿರಿ

ನಿಮಗೆ ವಿರಾಮವಿರುತ್ತದೆ, ಆದರೆ ಪೂರ್ತಿ ದಿನ ವ್ಯರ್ಥವಾಗುವ ಸಾಧ್ಯತೆ ಇದೆ

ಏಕಾಂತದಲ್ಲಿ ಕುಳಿತು ಆತ್ಮಾವಾಲೋಕನ ಮಾಡಿಕೊಳ್ಳುವ ದಿನವಿದು ಆದರೆ ಯಾವ ಕೆಲಸವು ಆಗುವುದಿಲ್ಲ

ವ್ಯವಹಾರದಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಸರಿಪಡಿಸಿಕೊಳ್ಳ ಬೇಕು

ಪ್ರೇಮಿಗಳಲ್ಲಿ ಪರಸ್ಪರ ಜಗಳ ಆಗುವ ಸಂಭವ ಹೆಚ್ಚುಗುತ್ತದೆ

ಸಾರ್ವಜನಿಕ ಕೆಲಸಗಳಲ್ಲಿ ಭಾಗಿಗಳಾದರೆ ಒಳ್ಳೆಯದಾಗುತ್ತದೆ

ಕುಲದೇವತಾ ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ಸರ್ಕಾರಿ ಕೆಲಸ ಪೂರ್ಣವಾಗುವ ಸಾಧ್ಯತೆ ಇದೆ

ಸಾಮಾಜಿಕ ವಲಯ ವಿಸ್ತಾರವಾಗಬಹುದು

ಬಂಧುಗಳಲ್ಲಿ, ಸ್ನೇಹಿತರಲ್ಲಿ ವಿಶ್ವಾಸ ಗಟ್ಟಿಯಾಗುತ್ತದೆ

ಶತ್ರುಗಳು ನಿಮ್ಮ ಹಿಡಿತ ಸಾಧಿಸಿ ವಿಫಲರಾಗುತ್ತಾರೆ

ಕಾರ್ಯಕ್ಷೇತ್ರದಲ್ಲಿ ಮಿತಿ ಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರಲಿದೆ

ನಿಮ್ಮ ಉದಾರವಾದ ವರ್ತನೆ ನಿಮಗೆ ಅನುಕೂಲ ಮಾಡಿಕೊಡಬಹುದು

ಶ್ರೀರಾಮನನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಬೇರೆಯವರ ತಪ್ಪುಗಳನ್ನು ಹೇಳುವ ಬದಲು ಅವರಿಗೆ ಮಾರ್ಗದರ್ಶನ ಮಾಡಿ

ನಿಮ್ಮ ಹತ್ತಿರದವರ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು

ನಿಮ್ಮ ಉದ್ಯೋಗ, ಸ್ಥಾನಪಲ್ಲಟಕ್ಕೆ ಅವಕಾಶವಿದೆ

ವಿದ್ಯಾರ್ಥಿಗಳು ಕಷ್ಟ ಪಟ್ಟರು ಸಂಕಷ್ಟ ತಪ್ಪಿದಲ್ಲ

ಪ್ರೇಮಿಗಳಿಗೆ ಕೆಲವು ವಿಚಾರಗಳಲ್ಲಿ ಅಡೆತಡೆಗಳಿರಬಹುದು

ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

ಕಟಕ ರಾಶಿ

ವಿದ್ಯಾರ್ಥಿಗಳು, ನೌಕರರು ತಮ್ಮ ಕ್ಷೇತ್ರದಲ್ಲಿ ಪರಿಶ್ರಮ ವಹಿಸಬೇಕಾದ ದಿನ

ನಿರೀಕ್ಷೆ ಮಾಡಿದಷ್ಟು ಫಲಗಳು ಸಿಗಲು ಕಷ್ಟ ಸಾಧ್ಯ

ನಕಾರಾತ್ಮಕವಾದ ಆಲೋಚನೆಗಳು ನಿಮ್ಮ ಕೆಲಸದ ಗುಣಮಟ್ಟವನ್ನು ಕಡಿಮೆ ಮಾಡಲಿದೆ

ಮಾರ್ಕೆಟಿಂಗ್, ಕಮಿಷನ್ ಏಜೆಂಟ್ಸ್ ರವರೆಗೆ ಅಪಯಶಸ್ಸು ಆಗಲಿದೆ

ಸ್ನೇಹಿತರು, ಬಂಧುಗಳು ಮನೆಗೆ ಬರಬಹುದು

ಬಾಂಧವ್ಯ ತುಂಬಾ ದುರ್ಬಲವಾಗಬಹುದು

ಗುರು ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ಬೇರೆಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ

ಜನ ನಿಮ್ಮಿಂದ ಸಲಹೆಯನ್ನು ಅಪೇಕ್ಷೆ ಮಾಡಬಹುದು

ನಿಮ್ಮ ಸ್ನೇಹಿತರಲ್ಲಿ, ಆತ್ಮೀಯರಲ್ಲಿ ಆಶ್ರಯ ಮಾಡಬೇಕೆನ್ನುವವರಿಗೆ ಗೌರವಿಸಿ

ಅಹಂಭಾವ ಕಡಿಮೆ ಇದ್ದರೆ ಒಳ್ಳೆಯದು

ಕುಟುಂಬದವರು ನಿಮ್ಮನ್ನು ಇಷ್ಟ ಪಡುತ್ತಾರೆ

ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ

ನಿಮ್ಮ ಜವಾಬ್ದಾರಿಗಳನ್ನು ಶಿಸ್ತುಬದ್ಧವಾಗಿ ಪಾಲಿಸಿ

ಕೆಲವು ಕೆಲಸಗಳನ್ನು ಸಕಾಲಕ್ಕೆ ಮುಗಿಸಬೇಕೆಂಬ ಒತ್ತಡ ಬರಬಹುದು

ಇಂದು ಹೃದ್ರೋಗಿಗಳು ತುಂಬಾ ಎಚ್ಚರಿಕೆಯಿಂದ ಇರಬೇಕು

ಹೊಸ ಕೆಲಸದ ಬಗ್ಗೆ ಮನಸ್ಸಿರಲಿದೆ ಆದರೆ ಧೈರ್ಯ ಕಡಿಮೆ

ಸಂಬಂಧಿಕರ ಮಾತು ಸಮಾಧಾನ ಸಿಗಲಿದೆ

ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ವೃತ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಲಾಭ ಆಗಬಹುದು

ಶೀತಲ ಸಮರ ನಡೆಯುವ ಸಾಧ್ಯತೆ

ವೈಯಕ್ತಿಕವಾದ ಸಂಬಂಧಗಳಲ್ಲಿ ಸಂತೋಷ ಇರಲಿದೆ

ಸಮಾಜ ಮೆಚ್ಚುವಂತಹ ಕೆಲಸಗಳಲ್ಲೂ ಭಾಗಿಗಳಾಗುತ್ತೀರಿ

ಹಣಕಾಸಿನ ವಿಚಾರವನ್ನು ಗಂಭೀರ್ಯವಾಗಿ ಪರಿಗಣಿಸಿ

ಜವಾಬ್ದಾರಿ ಸ್ಥಾನದಿಂದ ಗೌರವ ಪುರಸ್ಕಾರಗಳು ಸಿಗಲಿದೆ

ಲೇಖಕರಿಗೆ ಸಮಸ್ಯೆಗಳಾಗಬಹುದು

ಮನ್ಯುಸೂಕ್ತ ಮಂತ್ರ ಶ್ರವಣ ಮಾಡಬೇಕು

 

ವೃಶ್ಚಿಕ ರಾಶಿ

ಮಾನಸಿಕವಾದ ಒತ್ತಡ ನಿಮಗೆ ತೊಂದರೆಯನ್ನುಂಟು ಮಾಡಬಹುದು

ಆತುರವಾದ ನಿರ್ಧಾರಗಳಲ್ಲಿ ಹಿನ್ನಡೆಯನ್ನು ಹೊಂದುತ್ತೀರಿ

ಬದಲಾಗುವ ಹವಾಮಾನದಿಂದ ಶೀತ, ಜ್ವರ ಸಮಸ್ಯೆ ಕಾಡಬಹುದು

ಹೊಸ ಕೆಲಸಗಳ ಆರಂಭ ಬೇಡ

ನಿಮ್ಮ ಕಾಲಿಗೆ ಪೆಟ್ಟಾಗುವ ಸಾಧ್ಯತೆ ಇದೆ

ಹಣದ ಕೊರತೆಯಿಂದ ಕೋಪ ಬರಬಹುದು

ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥನೆ ಮಾಡಬೇಕು

 

ಧನಸ್ಸು ರಾಶಿ

ನಿಮ್ಮ ಜೀವನದ ಸಾಧನೆಯಿಂದ ಹಲವಾರು ಜನರಿಗೆ ಅನುಕೂಲವಾಗಲಿದೆ

ಹಿರಿಯರು ನಿಮ್ಮ ಪ್ರತಿಭೆಗೆ ಪ್ರಭಾವಿತರಾಗುತ್ತಾರೆ

ನಿಮ್ಮ ಸಾಮರ್ಥ್ಯ ಎಲ್ಲಾ ಕಡೆಯಲ್ಲೂ ಅನುಕೂಲಕರವಾಗಿ ಕೆಲಸ ಮಾಡುತ್ತದೆ

ಆದರೆ ನಿಮಗೆ ಮಾತ್ರ ಯಶಸ್ಸನ್ನು ಪಡೆಯಲು ಆಗದೆ ಇರುವುದು

ಹೊಸತನ್ನು ಆರಂಭ ಮಾಡಲು ಉತ್ತಮವಾದ ದಿನ

ದುರ್ಗಾ ದೇವಿಯನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ಪಿತ್ರಾರ್ಜಿತ ಆಸ್ತಿಗೆ ಇನ್ನಷ್ಟು ಸೇರ್ಪಡೆಯಾಗುವ ಸಾಧ್ಯತೆ

ನಿಮ್ಮ ಪ್ರತಿಭೆಯನ್ನು ಹೆಚ್ಚು ಮಾಡಿಕೊಳ್ಳಲು ಅವಕಾಶವಿದೆ

ಪ್ರಾಮಾಣಿಕವಾಗಿ ದುಡಿಯುವ ಕಲಾವಿದರಿಗೆ ಅದೃಷ್ಟ ಒದಗಿ ಬರಲಿದೆ

ಉದ್ಯೋಗಕಾಂಕ್ಷಿಗಳಿಗೆ ಶುಭಫಲವಿದೆ

ವ್ಯವಹಾರ, ವೃತ್ತಿಯಲ್ಲಿ ಹೊಸ ಸಿಬ್ಬಂದಿಯ ಕಿರುಕುಳದಿಂದ ಜಗಳವಾಗಬಹುದು

ಕುಬೇರಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ

ಜೀವನದಲ್ಲಿ ಜಿಗುಪ್ಸೆಯನ್ನು ಕಾಣುವ ದಿನ

ನಿಮ್ಮ ತಪ್ಪಿನ ಅರಿವಾಗಬೇಕು ಅದರ ಚಿಂತನೆ ನಡೆಸಬೇಕು

ನಿಮ್ಮ ಜೀವನ ಎರಡೆರಡು ರೀತಿಯಲ್ಲಿ ಆಶಾದಾಯಕವಾಗಿರುತ್ತದೆ

ನಾವು ಸರಿಯಾಗಿದ್ರೆ ಸಾಧನೆ ಮಾಡಬಹುದು

ಆರೋಗ್ಯ, ವ್ಯವಹಾರದ ಚಿಂತೆ ಒಂದು ಕಡೆ ಆದರೆ ಒಂಟಿತನ ನಿಮ್ಮನ್ನು ಕಾಡಲಿದೆ

ಲೌಕಿಕ ಜೀವನಕ್ಕೆ ಕೊಟ್ಟಂತಹ ಬೆಲೆ ಮನುಷ್ಯತ್ವಕ್ಕೆ ನೀಡಿ

ಸಪ್ತ ಋಷಿಗಳನ್ನು ಪ್ರಾರ್ಥನೆ ಮಾಡಬೇಕು

 

ಮೀನ  ರಾಶಿ

ನಿಮ್ಮ ತಂದೆಯವರ ಆರೋಗ್ಯದ ಕಡೆ ಗಮನ ಕೊಡಿ

ನಿಮ್ಮ ಕಾರ್ಯಕ್ರಮಗಳು ತಕ್ಷಣ ಬದಲಾಗಬಹುದು

ಭಾವನಾತ್ಮಕವಾದ ವರ್ತನೆ ಮಾಡುವುದರಿಂದ ಸಣ್ಣಪುಟ್ಟ ವ್ಯತ್ಯಾಸ ಆಗಬಹುದು

ಬೇರೆಯವರಿಗೆ ಸಹಾಯ ಮಾಡುತ್ತೀರಿ ಆದರೆ ಅವರಿಂದ ಬರುವ ಸಲಹೆಗಳು ಸೂಕ್ತವಲ್ಲ

ಮಾನಸಿಕವಾಗಿ ನೋವಲ್ಲಿ ಇರುವಂತಹ ನಿಮಗೆ ಯಾವುದು ಬೇಕಿಲ್ಲ

ಮನೆಯವರ ಜೊತೆ ವಿಶ್ವಾಸಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳಬೇಡಿ

ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?