ದೇಶಕ್ಕಾಗಿ ನನ್ನನ್ನು ಬಲಿ ಕೊಡಲೂ ನಾನು ಸಿದ್ದನಿದ್ದೇನೆ-ಸಚಿವ ಜಮೀರ್ ಅಹ್ಮದ್ ಖಾನ್

1 min read
Share it

 

ಕಲಬುರಗಿ : ಭಾರತ ಯುದ್ದ ಮಾಡಂಗಿದ್ರೆ ನನಗೆ ಅವಕಾಶ ಕೊಡಲಿ ನಾನು ಸುಸೈಡ್ ಬಾಂಬ್ ಕಟ್ಟಿಕೊಂಡು ಹೋಗ್ತೆನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು ಕಲಬುರಗಿಯಲ್ಲಿ ಮಾತನಾಡಿದ ಅವರು  ನೂರಕ್ಕೆ ನೂರು ನಾನು ದೇಶಕ್ಕೋಸ್ಕರ ಬಲಿಯಾಗಲು ಸಿದ್ದನಿದ್ದೇನೆ , ನನಗೆ ದೇಶ ಮುಖ್ಯ, ನೂರಕ್ಕೆ ನೂರರಷ್ಟು ಹೋರಡಲು ರೆಡಿ ಇದ್ದೇನೆ. ದೇಶಕ್ಕಾಗಿ ನನ್ನನ್ನು ಬಲಿ ಕೊಡಲೂ ನಾನು ಸಿದ್ದನಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?