ಮಂಗಳವಾರ ರಾಶಿ ಭವಿಷ್ಯ-ಮೇ,06,2025

1 min read
Share it

ಮೇಷ ರಾಶಿ

ವ್ಯಾವಹಾರಿಕವಾಗಿ ಲಾಭವಿರುವ ದಿನವಿದು

ಇಂದು ಮನೆಯಲ್ಲಿ ಹೊಂದಾಣಿಕೆ ತುಂಬಾ ಮುಖ್ಯ

ಇಂದು ಮಕ್ಕಳ ಜೊತೆ ಸಂಘರ್ಷವಾಗಬಹುದು

ಸಮಾಜಕ್ಕೆ ಪೂರಕವಾದ ಕೆಲಸವನ್ನು ಮಾಡಿ

ಇಂದು ಹಿರಿಯರ ಆಶೀರ್ವಾದ ಪಡೆಯಿರಿ

ಶಿಸ್ತುಬದ್ಧವಾದ ಜೀವನದಿಂದ ಆದರ್ಶ ವ್ಯಕ್ತಿಯಾಗಬಹುದು

ಮಹಾಗಣಪತಿಯನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ಮಾನಸಿಕವಾದ ಒತ್ತಡ ಹೆಚ್ಚಾಗಬಹುದು

ಮನೆಯಲ್ಲಿ ಸ್ವಲ್ಪ ಅಸಮಾಧಾನವಿರುವ ದಿನ

ಬಂಧುಗಳ ವಿಚಾರದಲ್ಲಿ ಬೇಸರವಾಗಬಹುದು

ಯಾರಿಗೂ ಯಾವ ಸಲಹೆಯನ್ನು ನೀಡಬೇಡಿ

ನಿಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಮನವಿರಲಿ

ಆರ್ಥಿಕವಾದ ಭದ್ರತೆಯನ್ನು ನೋಡಿಕೊಳ್ಳಿ

ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ವೈಯಕ್ತಿಕ ಕಾರ್ಯಗಳಿಗೆ ಹಲವು ವಿಘ್ನಗಳನ್ನ ಎದುರಿಸಬಹುದು

ಇಂದು ಪ್ರಯಾಣದಿಂದ ಅರ್ಧಕ್ಕೆ ಹಿಂದಿರುಗಬಹುದು

ಶತ್ರು ಕಾಟದಿಂದ ಬೇಸರ ಉಂಟಾಗಬಹುದು

ಹಣ ಖರ್ಚಾಗುತ್ತದೆ ಆದರೆ ನೆಮ್ಮದಿಯಿಲ್ಲ

ಇಂದು ಯಾವ ಕೆಲಸಗಳೂ ಕೈಗೂಡುವುದಿಲ್ಲ

ನಿಮ್ಮ ಪ್ರಯತ್ನ ವ್ಯರ್ಥ ಎಂಬ ಭಾವನೆ ಬರಬಹುದು

ಈಶ್ವರಾರಾಧನೆ ಮಾಡಬೇಕು

 

ಕಟಕ ರಾಶಿ

ಕಾರ್ಯಕ್ಷೇತ್ರದಲ್ಲಿ ಯಶಸ್ಸಿಗಾಗಿ ಒದ್ದಾಡಬೇಕಾಗಬಹುದು

ಯಾರದ್ದೋ ಮಾತಿನಿಂದ ನಿಮಗೆ ಅವಮಾನವಾಗಬಹುದು

ಇಂದು ಯಾವುದೇ ರೀತಿಯ ಮಾನಸಿಕ ಗೊಂದಲ ಬೇಡ

ಕೋರ್ಟ್ ಕೆಲಸಗಳಲ್ಲಿ ಅಪಜಯವಾಗಬಹುದು

ಅಂದುಕೊಂಡ ಕೆಲಸಕ್ಕೆ ಮನೆಯವರ ಅಸಹಕಾರ

ತಾಯಿಯವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು

ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ವ್ಯಾವಹಾರಿಕವಾಗಿ ಅನುಕೂಲಕರ ದಿನವಿದು

ಜಮೀನು ಅಥವಾ ಭೂಮಿ ಮಾರಾಟಕ್ಕೆ ಸಮಸ್ಯೆಗಳು ಎದುರಾಗಬಹುದು

ಸಹೋದರ ವರ್ಗದಿಂದ ಕಿರುಕುಳ ಉಂಟಾಗಬಹುದು

ಇಂದು ಮಾನಸಿಕವಾಗಿ ನೆಮ್ಮದಿ ಇರುವುದಿಲ್ಲ

ವ್ಯವಹಾರಕ್ಕಾಗಿ ಹೆಚ್ಚಿನ ಸಾಲ ಮಾಡಬಹುದು

ಯಾವುದೂ ಬೇಡ ಎನ್ನುವ ವೈರಾಗ್ಯದ ಮಾತುಗಳನ್ನಾಡಬಹುದು

ದುರ್ಗಾರಾಧನೆ ಮಾಡಬೇಕು

 

ಕನ್ಯಾ ರಾಶಿ

ಇಂದು ಯಾವ ಕೆಲಸದಲ್ಲೂ ಕೂಡ ಆಸಕ್ತಿ ಇರುವುದಿಲ್ಲ

ಮನೆಯಲ್ಲಿ ಕೋಪ, ಜಗಳ ಉಂಟಾಗಬಹುದು

ಪ್ರತಿಭೆಯಿದ್ದರೂ ಉಪಯೋಗಕ್ಕೆ ಬರುವುದಿಲ್ಲ

ಆರೋಗ್ಯ ಸಂಬಂಧಿ ಖರ್ಚು ಹೆಚ್ಚಾಗಬಹುದು

ಮನೆಯ ಸದಸ್ಯರಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ

ಸಮಾಜದಲ್ಲಿ ಗೌರವದ ಬಗ್ಗೆ ಗಮನಹರಿಸಿ

ಸಾಯಿಬಾಬಾರನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ಉದ್ಯೋಗದಲ್ಲಿ ಹಲವು ಬದಲಾವಣೆಗಳಾಗುತ್ತವೆ ಆದರೆ ಶುಭವಿದೆ

ನಿಮ್ಮವರೇ ನಿಮಗೆ ಶತ್ರುಗಳಾಗಬಹುದು

ಮನೆಯಲ್ಲಿ ಉತ್ತಮ ವಾತಾವರಣವಿರುತ್ತದೆ

ಮನೆಗೆ ಬಂಧುಗಳ ಆಗಮನ ಅದರಿಂದ ಸಂತಸ ಉಂಟಾಗಬಹುದು

ಅಂದುಕೊಂಡ ಕೆಲಸಗಳು ಪೂರ್ಣವಾಗುತ್ತವೆ

ಅಧಿಕವಾದ ಖರ್ಚು ಆದರೆ ಸಮಾಧಾನವಿರುತ್ತದೆ

ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ಇಂದು ಯಾವುದೇ ರೀತಿಯ ಆತುರದ ಕೆಲಸಗಳು ಬೇಡ

ರಕ್ತ ಸಂಬಂಧಿಯಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು

ಹಣವಿದೆ ಆದರೆ ನೆಮ್ಮದಿ ಇರುವುದಿಲ್ಲ

ತಂದೆ, ತಾಯಿಯ ಅಸಹಕಾರ ನಿಮಗೆ ಬೇಸರ ತರಬಹುದು

ಇಂದು ಮಂಗಳ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು

ಸಹೋದರ ವರ್ಗದಿಂದ ಅಸಹಕಾರವಿರುತ್ತದೆ

ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಧನಸ್ಸು ರಾಶಿ

ಇಂದು ಅತಿಯಾದ ಯೋಚನೆಗಳು ಮಾಡದೀರಿ

ಧೈರ್ಯದಿಂದ ತೀರ್ಮಾನಗಳನ್ನು ಮಾಡಬೇಕು

ನಿಮ್ಮ ಭವಿಷ್ಯದ ಬಗ್ಗೆ ಉತ್ಸಾಹವಿರಲಿ

ಮನೆಯಲ್ಲಿ ಶೀತಲ ಸಮರವಿರುತ್ತದೆ

ಅವಕಾಶಗಳು ಕೈ ತಪ್ಪುವ ಸಾಧ್ಯತೆಗಳು ಹೆಚ್ಚಾಗಿರುತ್ತೆ

ಮಕ್ಕಳಿಂದ ಎಲ್ಲಾ ರೀತಿಯ ಸಹಕಾರ ಸಿಗಬಹುದು

ನವಗ್ರಹರ ಆರಾಧನೆ ಮಾಡಬೇಕು

 

ಮಕರ ರಾಶಿ

ಬುದ್ಧಿವಂತಿಕೆಯಿರಲಿ ಆದರೆ ವಾದ ಮಾಡಬೇಡಿ

ಇಂದು ಗೊತ್ತಿದ್ದು ಮೋಸ ಹೋಗುವ ಅವಕಾಶವಿದೆ

ಮಾನಸಿಕ ಸ್ಥಿಮಿತತೆ ಇರುವುದಿಲ್ಲ

ವ್ಯವಹಾರಿಕವಾಗಿ ಸಮಾಧಾನವಿರುವುದಿಲ್ಲ

ಆಸ್ತಿ ವಿಚಾರದಲ್ಲಿ ಗೊಂದಲಗಳು ಉಂಟಾಗಬಹುದು

ಸ್ತ್ರೀಯರಿಗೆ ಆಸ್ತಿ ವಿಚಾರದಲ್ಲಿ ಬೇಸರವಾಗಬಹುದು

ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ

ಇಂದು ಸಾಲ ಮಾಡಬೇಡಿ, ನಿಮ್ಮ ವೃತ್ತಿ, ವ್ಯವಹಾರದಲ್ಲಿ ನಿಧಾನವಾದ ಅಭಿವೃದ್ಧಿಯಾಗುತ್ತೆ

ಮನೆಯಲ್ಲಿ ಅಸಹಕಾರದಿಂದ ಬೇಸರವಾಗಬಹುದು

ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಬರಬಹುದು

ಅವಶ್ಯ ಖರ್ಚಿಗೆ ಪರದಾಡಬೇಕಾಗಬಹುದು

ಶತ್ರುಕಾಟದಿಂದ ನೋವನ್ನ ಅನುಭವಿಸಬಹುದು

ಬಂಧುಗಳಿಂದ ಅಸಹಕಾರ, ಹಿನ್ನಡೆಯಾಗಬಹುದು

ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಮೀನ  ರಾಶಿ

ಸಮಾಜದಲ್ಲಿ ಹೆಸರನ್ನ ಮಾಡ್ತೀರಿ ಆದರೆ ಮನೆಯಲ್ಲಿ ಅಸಮಾಧಾನವಿದೆ

ನಿಮ್ಮ ಶಿಸ್ತಿಗೆ ಅಡ್ಡಿ ಬರಬಹುದು ಗಮನಿಸಬೇಕು

ಇಂದು ಮಕ್ಕಳಿಂದ ಶುಭವಾರ್ತೆ ಸಿಗಬಹುದು

ಹಣದ ವಿಚಾರವಾಗಿ ಸಮಾಧಾನದ ದಿನವಾಗುತ್ತೆ

ಇಂದು ಹಿರಿಯರ ಆಶೀರ್ವಾದ ಪಡೆದುಕೊಳ್ಳಿ

ನಿವೃತ್ತ ನೌಕರರಿಗೆ ಹೊಸ ಯೋಜನೆಗಳಿಂದ ಖರ್ಚು ಹೆಚ್ಚಾಗಬಹುದು

ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?