[t4b-ticker]

ಶನಿವಾರ ರಾಶಿ ಭವಿಷ್ಯ-ಮಾರ್ಚ್‌,12,2025

1 min read
Share it

 

ಮೇಷ ರಾಶಿ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಒಳ್ಳೆದಲ್ಲ

ನಿಮ್ಮ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಪಡಿ

ಮನೆಯ ವಿಚಾರದಲ್ಲಿ ಹೆಚ್ಚು ಗಮನ ಕೊಡಿ

ಕಾರ್ಯಕ್ಷೇತ್ರದಲ್ಲಿ ನಿಮಗೆ ಖ್ಯಾತಿ ಹೆಚ್ಚಾಗುತ್ತದೆ

ಸಂಚಾರಿ ನಿಯಮಗಳನ್ನು ಪಾಲಿಸಬೇಕು

ಹೊಟ್ಟೆಗೆ ಸಂಬಂಧಿಸಿದ ತೊಂದರೆ ಎದುರಾಗಬಹುದು ಎಚ್ಚರವಿರಲಿ

ಹರಿದ್ರಾ ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ತರಕಾರಿ ವ್ಯಾಪಾರ ಮಾಡುವವರಿಗೆ ಶುಭವಿದೆ

ಇಂದು ವಿನಾಕಾರಣ ದುಂದುವೆಚ್ಚ ಮಾಡಬೇಡಿ

ನಿಮ್ಮ ಚಂಚಲ ಸ್ವಭಾವವನ್ನು ದೂರಮಾಡಿಕೊಂಡರೆ ಒಳ್ಳೆಯದು

ಕಾರ್ಯಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಲು ಒಳ್ಳೆಯ ದಿನವಿದು

ಮಧ್ಯಾಹ್ನದ ನಂತರ ಹಣದ ಹೂಡಿಕೆ ಮಾಡಿರಿ

ವೀರಭದ್ರನನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಆದಾಯಕ್ಕೆ ಹೊಸ ಹಣದ ಮೂಲ ಸಿಗುವ ಸಾಧ್ಯತೆ ಇದೆ

ಇಂದು ಹೊಸ ಉದ್ಯೋಗವನ್ನ ಪ್ರಾರಂಭಿಸಬಹುದು

ಮಕ್ಕಳ ಸಾಧನೆಯಿಂದ ಸಂತೋಷವಾಗಿರುತ್ತೀರಾ

ವ್ಯಾಪಾರ, ವ್ಯವಹಾರ ವೇಗವಾಗಿ ನಡೆಯುತ್ತದೆ

ಸಂಬಂಧಿಕರ ಮನೆಯಲ್ಲಿ ವಿವಾಹದ ವಿಚಾರ ಕೇಳಿ ಆನಂದ ಪಡುತ್ತಿರಾ

ಸಂಜೆ ವೇಳೆಗೆ ಪದಾರ್ಥವನ್ನ ಅಥವಾ ಹಣವನ್ನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಚ್ಚರ

ರುದ್ರವಟುಕನನ್ನು ಪ್ರಾರ್ಥನೆ ಮಾಡಬೇಕು

 

ಕಟಕ ರಾಶಿ

ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡುವವರಿಗೆ ವಿದೇಶದ ಕಂಪೆನಿಯಿಂದ ಉಡುಗೊರೆಗಳು ಬರಬಹುದು

ತಾಯಿ ಅಥವಾ ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು

ಅರ್ಧಕ್ಕೆ ನಿಂತ ಕೆಲಸ ಮತ್ತೆ ಆರಂಭವಾಗುವ ಸಾಧ್ಯತೆವಿದೆ

ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಬೇಕು

ವ್ಯಾಪಾರಿಗಳು ತಾವು ಮಾಡುವ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗುವ ದಿನವಿದು

ಸ್ಕಂದನನ್ನು ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ಇಂದು ಕುಟುಂಬ ಸದಸ್ಯರ ಬೆಂಬಲ ನಿಮಗೆ ಸಿಗುತ್ತೆ

ಕೂಡಿಟ್ಟ ಹಣವು ಖರ್ಚಾಗುವ ಸಾಧ್ಯತೆ ಇದೆ

ಕೆಲಸ ಹುಡುಕುತ್ತಿರುವವರಿಗೆ ಹೊಸ ನೌಕರಿ ಸಿಗುವ ಸಾಧ್ಯತೆ

ಮನೆಗೆ ದುಬಾರಿ ವಸ್ತುವನ್ನು ತರುವ ಸಾಧ್ಯತೆ ಇದೆ

ಪುನಃ ಹಣ ಸಂಪಾದಿಸುತ್ತೇನೆಂಬ ಧೈರ್ಯ ನಿಮ್ಮಲ್ಲಿ ಇರುತ್ತೆ

ಸಂಕಷ್ಟಹರ ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ

ಈ ದಿನ ಕಹಿ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಬೇಸರದಿಂದಿ ಇರುತ್ತಿರಾ

ನೀವು ಕೆಲಸ ಮಾಡುವ ಸ್ಥಳದಲ್ಲಿ ಬೇರೆ ವಿಷಯಗಳಿಗೆ ತಲೆ ಹಾಕಿ ಅಗೌರವ ಉಂಟಾಗಬಹುದು

ವಿರೋಧಿಗಳು, ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಪಪ್ರಚಾರ ಮಾಡುವ ಸಾಧ್ಯತೆ

ನಿಮ್ಮ ಭಾವನೆಗಳನ್ನು ನಿಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಿ

ಕುಟುಂಬಸ್ಥರ ಜೊತೆ ಯಾವುದೇ ರೀತಿಯ ವಾದ-ವಿವಾದ ಮಾಡಬೇಡಿ

ಪ್ರಸನ್ನ ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ಕಾರ್ಯಕ್ಷೇತ್ರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಗೊಂದಲ ಉಂಟಾಗುವ ಸಾಧ್ಯತೆಯಿದೆ

ನಿಮ್ಮ ತಂದೆಯ ಜೊತೆ ಉತ್ತಮ ಬಾಂಧವ್ಯವನ್ನಿಟ್ಟುಕೊಳ್ಳಿ

ಹಿರಿಯ ಅಧಿಕಾರಿಗಳು ಇಂದು ನಿಮ್ಮನ್ನು ಪ್ರಶಂಶಿಸುತ್ತಾರೆ

ತಪ್ಪು ಮಾಡಿದ್ರೆ ಅದನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡಿರಿ

ಭಗವತಿಯನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ನಿಮ್ಮ ಕಾರ್ಯ-ಕೆಲಸಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ

ಮನಸಿಗೆ ತುಂಬಾ ಬೇಸರ ಆಗುವ ದಿನವಿದು

ಕೆಲಸ ಮಾಡುವ ಜಾಗದಲ್ಲಿ ಇಂದು ಹೊಸ ಹುರುಪು ಉತ್ತೇಜನ ಸಿಗುತ್ತದೆ

ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ

ಗಂಭೀರ ಸಮಸ್ಯೆಗಳು ಇಂದು ಪರಿಹಾರವಾಗುತ್ತವೆ

ಪ್ರತಾಪ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು

 

ಧನಸ್ಸು ರಾಶಿ

ಇಂದು ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ

ಕುಟುಂಬದಲ್ಲಿ ಉತ್ತಮ ವಾತಾವರಣವಿರುತ್ತದೆ

ಇಂದು ರಾಜಕೀಯ ವ್ಯಕ್ತಿಗಳಿಗೆ ಶುಭದಿನ

ಬಾಕಿ ಇರುವ ಕೆಲಸಗಳೆಲ್ಲಾ ಪೂರ್ಣವಾಗುವ ಸಾಧ್ಯತೆ ಇದೆ

ಸಮಯಕ್ಕೆ ಹೆಚ್ಚಿನ ಬೆಲೆ ಕೊಡಲಿಲ್ಲ ಅಂದ್ರೆ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ

ವಿಂಜಾ ಮಂತ್ರವನ್ನು ಶ್ರವಣ ಮಾಡಬೇಕು

 

ಮಕರ ರಾಶಿ

ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚಿಗೆ ಮುಂದಾಗಬೇಕಾದ ದಿನ

ಇಂದು ಹಣಕಾಸಿನ ತೊಂದರೆಯಾಗುವ ಸಾಧ್ಯತೆಯಿದೆ

ಕೆಲಸಗಳಲ್ಲಿ ಅಡ್ಡಿ-ಆತಂಕಗಳು ಬರಬಹುದು

ಲೆಕ್ಕ ಪರಿಶೋಧಕರಿಗೆ ಇಂದು ಉತ್ತಮ ದಿನ

ಸಿ.ಎ ವಿದ್ಯಾರ್ಥಿಗಳಿಗೆ ಶುಭ ಸುದ್ಧಿ ಸಿಗಬಹುದು

ವಿದ್ಯಾರ್ಥಿಗಳಿಗೆ ಕೆಲಸ ದೊರೆಯುವ ಸಾಧ್ಯತೆ ಇದೆ

ನವಗ್ರಹ ಮಂತ್ರವನ್ನು ಪಠಣೆ ಮಾಡಬೇಕು

 

ಕುಂಭ ರಾಶಿ

ಹೊಸ ಸಂಬಂಧ ಮಾಡುವ ಪ್ರಯತ್ನಗಳಿಗೆ ಶುಭದಿನ

ಬಂಧುಗಳ, ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗುವ ದಿನ

ಇಂದು ಆಶ್ಚರ್ಯಕರ ವಿಚಾರಗಳನ್ನು ಕೇಳುತ್ತೀರಿ

ಕಾಲು ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ

ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ

ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಬೇಕು

 

ಮೀನ  ರಾಶಿ

ದಾನ ಮತ್ತು ಸಹಾಯ ಮಾಡಲು ಇಂದು ಪ್ರಶಸ್ತವಾದ ದಿನ

ದಾನ ಮಾಡಿದ ಮೇಲೆ ಪ್ರತಿಫಲ ನಿರೀಕ್ಷಿಸಬೇಡಿ

ಮಾಡಿದ ಸಹಾಯಕ್ಕೆ ಹೆಚ್ಚು ಹಣ ನಿಮಗೆ ಲಭಿಸುತ್ತದೆ

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನಹರಿಸಿ

ನಿಮ್ಮ ಕೆಲಸ, ಕಾರ್ಯಗಳಲ್ಲಾಗುವ ಬದಲಾವಣೆಗಳನ್ನು ಸ್ವೀಕರಿಸಿ

ಮನಸ್ಸಿನಲ್ಲಿ ಕೆಲವು ಗೊಂದಲಗಳು ಉಂಟಾಗಬಹುದು

ಮಾತಾ ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?