[t4b-ticker]

ಮನೆಗೆ ನುಗ್ಗಿದ್ದ ಹಾವನ್ನ ರಕ್ಷಣೆ ಮಾಡಿದ ಉರಗ ರಕ್ಷಕ ಮಹೇಶ

1 min read
Share it

 

ಬೆಳಗಾವಿ : ಅಥಣಿ ಪಟ್ಟಣದ ಹೊರವಲಯದಲ್ಲಿರುವ ರಾಜು ಕಾವೇರಿ ಎಂಬುವರಿಗೆ ಸೇರಿದ್ದ ತೋಟದ ಮನೆಯೊಂದರಲ್ಲಿ ಇಂದು ಹಾವು ಮನೆಯೊಳಗೆ ಕಾಣಿಸಿಕೊಂಡಿತ್ತು. ಸುಮಾರು 7 ಅಡಿ ಉದ್ದದ ಹಾವುನ್ನ ನೋಡಿದ ಮನೆಯವರಿಗೆ ಗಾಬರಿಯಾಗಿ ಉರಗ ರಕ್ಷಕ ಮಹೇಶ ಕಣಶೇಟ್ಟಿ ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ತಕ್ಷಣವೇ ಸ್ಥಳಕ್ಕೆ ಧಾವಿಸಿ 1 ಘಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಹಾವನ್ನ ಜೀವಂತವಾಗಿ ರಕ್ಷಿಸಿ ಸುರಕ್ಷಿತವಾದ ಸ್ಥಳಕ್ಕೆ ಹೋಗಿ ಬಿಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉರಗ ರಕ್ಷಕ ಮಹೇಶ ಕಣಶೇಟ್ಟಿ, ಹಾವಿಗೂ ಸಹ ಒಂದು ಜೀವವಿದೆ ಅದನ್ನು ಸಾಯಿಸದೆ ಉರಗ ರಕ್ಷಕರಿಗೆ ತಿಳಿಸಿ ಅದನ್ನ ರಕ್ಷಿಸುತ್ತೆವೆ ಎಂದು ಹೇಳಿದರು.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?