[t4b-ticker]

ಸೋಮವಾರ ರಾಶಿ ಭವಿಷ್ಯ ಮಾರ್ಚ್‌ -24,2025

1 min read
Share it

 

ಮೇಷ ರಾಶಿ

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ

ಮಧುಮೇಹಿಗಳಿಗೆ ತೊಂದರೆಯಿದೆ ಎಚ್ಚರಿಕೆದಿಂದ ಇರಿ

ಇಂದು ಪ್ರಯಾಣ  ಮಾಡುವುದು ಅಷ್ಟೂ ಒಳ್ಳೆಯದಲ್ಲ

ನಿಮ್ಮ ದೌರ್ಬಲ್ಯಗಳನ್ನು ಗೌಪ್ಯ ಮಾಡಬೇಡಿ

ನೀವು ಅಂದುಕೊಂಡ ಕೆಲಸಗಳು ನಿಧಾನವಾಗಬಹುದು

ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ

ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿಯ ದಿನವಿದು

ಪ್ರೀತಿ ಮತ್ತು ಸಂಬಂಧಗಳಲ್ಲಿ ನಂಬಿಕೆ ಮುಖ್ಯವಾಗುತ್ತದೆ

ಗುರಿ ತಲುಪಲು ಪರಿಶ್ರಮ ಪಡಲೇಬೇಕು

ವೈವಾಹಿಕ ಜೀವನದಲ್ಲಿ ಕಿರಿಕಿರಿ ಉಂಟಾಗಬಹುದು

ಹಿತೈಷಿಗಳಿಂದ ಉತ್ತಮ ಸಲಹೆ ಸಿಗಬಹುದು

ತಾಯಿಯವರ ಜೊತೆ ಜಗಳ ಸಂಭವ ಜಗಳ ಮಾಡಬೇಡಿ

ಲಕ್ಷ್ಮಿನಾರಾಯಣರನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ವಿರೋಧಿಗಳಿಂದ ಅವಮಾನ ಸಾಧ್ಯತೆ

ಕುಟುಂಬದ ಬೆಂಬಲ ಇರುವ ದಿನ ಆದರೆ ಸಮಾಧಾನವಿಲ್ಲದ ದಿನ

ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು

ಭಯ, ಆತಂಕ ಸೃಷ್ಟಿಯಾಗಬಹುದು

ಉದ್ಯೋಗದಲ್ಲಿನ ಜವಾಬ್ದಾರಿ ಹೆಚ್ಚಾಗಿರುತ್ತದೆ

ಎಲ್ಲಾ ಸಮಸ್ಯೆಗಳನ್ನ ನಿಭಾಯಿಸುವಲ್ಲಿ ವಿಫಲರಾಗಬಹುದು

ದುರ್ಗಾದೇವಿ ಆರಾಧನೆ ಮಾಡಬೇಕು

 

ಕಟಕ ರಾಶಿ

ನೌಕರಿ ಅಥವಾ ವೃತ್ತಿಯಲ್ಲಿ ಲಾಭವಿದೆ

ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಉಂಟಾಗಬಹುದು

ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುಬಹುದು

ಜನಪ್ರಿಯತೆ ಹೆಚ್ಚಾಗಲು ಅವಕಾಶಗಳಿವೆ

ಮನಸ್ಸಿನ ಗೊಂದಲಗಳು ನಿವಾರಣೆಯಾಗಲಿ

ಭಿನ್ನಾಭಿಪ್ರಾಯದಿಂದ ಕೆಲಸದಲ್ಲಿ ಹಿನ್ನಡೆಯಾಗುತ್ತದೆ

ಮನೆದೇವರ ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ಆಸ್ತಿ ಖರೀದಿ-ಮಾರಾಟ ವಿಚಾರದಲ್ಲಿ ವಿವಾದವಾಗಬಹುದು

ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭವಿಲ್ಲದ ದಿನ

ಹಣದ ವಿಚಾರವಾಗಿ ಭರವಸೆ ನೀಡಬಾರದು

ಇಂದು ಮನಸ್ಸಿನ ಕೇಂದ್ರೀಕರಣದ ಕೊರತೆ ಉಂಟಾಗಬಹುದು

ವೈಯಕ್ತಿಕ ವ್ಯವಹಾರದಲ್ಲಿ ಬೇರೆಯವರನ್ನು ನಂಬುವಂತಿಲ್ಲ

ವಿದ್ಯಾರ್ಥಿಗಳಿಗೆ ಮನಶ್ಚಾಂಚಲ್ಯ ಉಂಟಾಗಬಹುದು

ಭೂದೇವಿಯನ್ನು ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ

ಉದ್ಯೋಗ ಅಥವಾ ಸ್ಥಳ ಬದಲಾವಣೆಯ ಆಲೋಚನೆ ಒಳ್ಳೆಯದಲ್ಲ

ವ್ಯಾಪಾರದಲ್ಲಿ ದೊಡ್ಡ ಆಘಾತವಾಗಬಹುದು ಎಚ್ಚರವಿರಲಿ

ದಾಂಪತ್ಯಯಲ್ಲಿ ಸಮಸ್ಯೆ, ಕಲಹ ಉಂಟಾಗಬಹುದು

ಸಮಾಜ ಸೇವೆಯಲ್ಲಿ ಸಿಲುಕಿ ದ್ರೋಹವಾಗಬಹುದು

ನಿಮ್ಮ ದುಡ್ಡಿಗೆ ಸರಿಯಾದ ಯೋಜನೆಯಿಲ್ಲ

ಮನೆಯಿಂದ ಹೊರಗಿದ್ದರೆ ಸಂತೋಷ ಹಾಗೇ ಬೇಸರ ಕೂಡ ಇರುತ್ತದೆ

ಶ್ರೀರಾಮನನ್ನು ಪೂಜಿಸಬೇಕು

 

ತುಲಾ ರಾಶಿ

ಕೈ ಕೆಳಗೆ ಕೆಲಸ ಮಾಡುವವರಿಗೆ ಸಮಸ್ಯೆಯಾಗುತ್ತದೆ

ಅಪರಿಚಿತರೊಂದಿಗೆ ವ್ಯವಹಾರ ಬೇಡ

ನಿಮ್ಮ ಮಾತಿನಿಂದಲೇ ಸಿಕ್ಕಿಹಾಕಿಕೊಳ್ಳಬಹುದು

ಮಾತು ಸ್ಪಷ್ಟ ಆದರೆ ಬೇರೆಯವರಿಗೆ ಕಠಿಣ ಎನಿಸಬಹುದು

ಸಮಯೋಚಿತವಾಗಿ ವರ್ತಿಸಿರಿ

ತಾಯಿ ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ

ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸಬಹುದು

ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗಬಹುದು

ಸಂಶೋಧಕರಿಗೆ ಉತ್ತಮ ಸಮಯ

ಕುಟುಂಬ ಸದಸ್ಯರಿಗೆ ಸಮಯ ನೀಡದೆ ನಿಷ್ಠುರರಾಗಬಹುದು

ಸಣ್ಣ ವ್ಯಾಪಾರಸ್ಥರಿಗೆ ಲಾಭದ ದಿನ

ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭದಾಯಕವಾಗಿದೆ

ಶ್ರೀಲಲಿತಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಬೇಕು

 

ಧನಸ್ಸು ರಾಶಿ

ಮನೆಯ ವಾತಾವರಣದಿಂದ ಒತ್ತಡ

ಆತ್ಮೀಯರ ಮಾತಿನಿಂದ ದುಃಖವಾಗಬಹುದು

ಶತ್ರುಕಾಟ ಎದುರಿಸುವ ಶಕ್ತಿ ಇರುವುದಿಲ್ಲ

ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿರಬಹುದು

ಗೊಂದಲವಿರುವ ಕೆಲಸಕ್ಕೆ ಕೈ ಹಾಕಬೇಡಿ

ದೊಡ್ಡ ನಿರ್ಧಾರಗಳು ಬೇಡ

ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ನವದಂಪತಿಗಳಿಗೆ ಶುಭವಿದೆ ಆದರೆ ಹೊಂದಾಣಿಕೆ ಇರಲಿ

ಉದ್ಯಮದಾರರಿಗೆ ಶುಭ-ಲಾಭವಿದೆ ಆದರೆ ಆಪಾದನೆಯೂ ಬರಬಹುದು

ಇಂದು ನಿಮ್ಮ ಆದಾಯ ಹೆಚ್ಚಳವಾಗಬಹುದು

ಅತಿಥಿಗಳ ಆಗಮನದಿಂದ ಸಂತಸ

ಷೇರು ಹೂಡಿಕೆಗೆ ಅನುಕೂಲವಿದೆ

ತಂದೆಯ ಆಸ್ತಿ, ವೈಯಕ್ತಿಕ ವಿಚಾರವಾಗಿ ಜಗಳ ಅದರಿಂದ ಬೇಸರ

ಈಶ್ವರನ ಆರಾಧನೆ ಮಾಡಬೇಕು

 

ಕುಂಭ ರಾಶಿ

ವಿರೋಧಿಗಳ ಎದುರು ಚಿಕ್ಕವರಾಗುತ್ತೀರಿ

ಬಹು ದಿನಗಳ ಉದ್ವಿಗ್ನತೆ ದೂರವಾಗಬಹುದು

ಸಮಾಜದ ಗೌರವದ ಹಿಂದೆ ಅಪಮಾನ, ಜವಾಬ್ದಾರಿಯಿರಬಹುದು

ಹೆಚ್ಚು ವ್ಯಯದ ದಿನ ಹಾಗೇ ಕೋಪ ಅಧಿಕವಾಗಿರುತ್ತದೆ

ನಿಮ್ಮ ಜೊತೆಯಲ್ಲಿ ಕೆಲಸ ಮಾಡಲು ಕೆಲವರು ಇಷ್ಟಪಡುತ್ತಾರೆ

ಮನೆದೇವರ ಆರಾಧನೆ ಮಾಡಬೇಕು

 

ಮೀನ ರಾಶಿ 

ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಬಹುದು

ಮಕ್ಕಳ ಚಿಂತೆ ಬಿಡಿ ಯಶಸ್ಸು ಕಾಣುತ್ತೀರಿ

ಶತ್ರುಗಳಿಗೆ, ಎದುರಾಳಿಗಳಿಗೆ ನಿಮ್ಮ ಹೆದರಿಕೆ ಇರಬಹುದು

ಆಧ್ಯಾತ್ಮಿಕ ವಿಚಾರಗಳಲ್ಲಿ ಚಿಂತಿಸಿ ನೆಮ್ಮದಿ ಇದೆ

ಸರ್ಕಾರಿ ಉದ್ಯೋಗಗಳಿಗೆ ಶುಭವಿದೆ

ವಿಶ್ರಾಂತಿಯ ಕೊರತೆ ಅನಾರೋಗ್ಯಕ್ಕೆ ಕಾರಣವಾಗಬಹುದು

ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?