ಜಲ್ಲಿ ಕ್ರಷರ್ ಕಾರ್ಮಿಕನ ಶೆಡ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ, ಕಾರ್ಮಿಕ ಗಂಭೀರ.
1 min read
https://youtu.be/blQm7fyebJg?si=FNRkqMW_CnCQV3xt
ಕ್ರಸರ್ ಕಾರ್ಮಿಕನ ಶೆಡ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ, ಕಾರ್ಮಿಕನಿಗೆ ಗಂಭೀರ ಗಾಯ.
ಬೆಂ,ಆನೇಕಲ್,ಮಾ,22: ತಾಲೂಕಿನ ತಮ್ಮನಾಯಕನ ಹಳ್ಳಿಯ ತವೇರಾ ಜೆಲ್ಲಿ ಕ್ರಸರ್ ಒಂದರ ಕಾರ್ಮಿಕ ಶೆಡ್ ನಲ್ಲಿ ಬೆಳಗ್ಗೆ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಓರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾನೆ.
ತಮಿಳುನಾಡು ಧರ್ಮಪುರಿ ಮೂಲದ 38 ವರ್ಷದ ಸಂಪತ್ ಕುಮಾರ್ ಗಾಯಗೊಂಡ ಗಾಯಾಳುವಾಗಿದ್ದಾನೆ. ಸ್ಪೋಟದ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬನೇ ಇದ್ದು ಬೆಳಗ್ಗೆ ತಿಂಡಿ ಮಾಡಲು ಗ್ಯಾಸ್ ಸ್ಟೌವ್ ಹೊತ್ತಿಸಲು ಆರಂಭಿಸಿದ್ದೇ ತಡ ಸಿಲೆಂಡರ್ ಠಠಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಗಾಯಗಳಿಂದ ನರಳುತ್ತಿದ್ದು ವೈದ್ಯರಷ್ಟೇ ಗಾಯಾಳುವಿನ ಸ್ಥಿತಿಯ ಮಾಹಿತಿ ನೀಡಬೇಕಿದೆ. ತವೇರಾ ಕ್ರಷರ್ ಮಾಲೀಕ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರದ ಅಡಿಷನಲ್ ಎಸ್ಪಿ ನಾಗೇಶ್, ಡಿವೈಸ್ಪಿ ಮೋಹನ್, ಪಿಐ ಮಂಜುನಾಥ್, ಎಸ್ಐ ಪ್ರದೀಪ್, ಭೇಟಿ ನೀಡಿದ್ದಾರೆ.
