[t4b-ticker]

ಶನಿವಾರ ರಾಶಿ ಭವಿಷ್ಯ ಫೆಬ್ರವಾರಿ-22,2025

1 min read
Share it

 

ಮೇಷ ರಾಶಿ

ಸರ್ಕಾರಿ ನೌಕರರಿಗೆ ಒತ್ತಡ ಹೆಚ್ಚು

ಮಹಾತ್ಮರ ವಿಚಾರ ತಿಳಿಯಬಹುದು

ನಿಮ್ಮ ಭವಿಷ್ಯದ ಬಗ್ಗೆ ಭಯವಿರುತ್ತದೆ

ಯಾವುದೇ ಕೆಲಸ ತೋರಿಕೆ ಅಥವಾ ಆಡಂಬರದಿಂದ ಬೇಡ

ನಿಮ್ಮ ಸ್ವಯಂ ಪ್ರಜ್ಞೆ ಮಾತ್ರ ಕೆಲಸ ಮಾಡಲಿದೆ

ನಿಮ್ಮ ಸ್ನೇಹಿತರಿಂದ ನೈತಿಕತೆ ಹೆಚ್ಚಾಗಲಿದೆ

ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ಆರ್ಥಿಕ ಸ್ಥಿತಿ ಸುಧಾರಿಸಲಿದೆ

ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ

ಉತ್ತಮ ಸಮಯವನ್ನು ಆನಂದಿಸಿ

ವ್ಯಾಪಾರದಲ್ಲಿ ಪ್ರಗತಿ ಕಾಣುತ್ತೀರಿ

ಪ್ರೇಮಿಗಳಿಗೆ ಅನುಕೂಲಕರ ದಿನ

ವಿನಾಕಾರಣ ಗೊಂದಲ ಮಾಡಿಕೊಳ್ಳಬೇಡಿ

ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಕುಟುಂಬದಲ್ಲಿ ಮಂಗಳ ಕಾರ್ಯದ ಚರ್ಚೆ ನಡೆಯಬಹುದು

ಅಹಿತಕರ ಘಟನೆ ಮನಸ್ಸಿಗೆ ಬೇಸರ ತರಬಹುದು

ನಿಮ್ಮ ಗುರಿಯ ಬಗ್ಗೆ ತಿಳಿಯಿರಿ

ಇಂದು ಕೋಪ ಬೇಡ

ನಿಮ್ಮ ಕೆಲಸಗಳನ್ನು ಸಕಾಲಕ್ಕೆ ಮಾಡಿ

ಅನಗತ್ಯ ತಿರುಗಾಟ ಬೇಡ

ಈಶ್ವರನ ಆರಾಧನೆ ಮಾಡಬೇಕು

 

ಕಟಕ ರಾಶಿ

ಉದ್ಯೋಗದಲ್ಲಿ ಪ್ರಶಂಸೆ ಸಿಗಬಹುದು

ದುಬಾರಿ ವಸ್ತು ಖರೀದಿ ಮಾಡಬಹುದು

ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರು ಮಾಡುತ್ತೀರಿ

ನಿಮ್ಮ ಆಯ್ಕೆ ಸರಿಯಾಗಿರಲಿ

ಪ್ರೇಮಿಗಳಿಗೆ ಅನುಕೂಲಕರ ದಿನ

ಮಕ್ಕಳಿಂದ ಅನುಕೂಲ ಸಂತೋಷ ಸಿಗಲಿದೆ

ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ನಿಮ್ಮ ಬಗ್ಗೆ ಸರಿಯಾಗಿ ತಿಳಿಯಿರಿ

ಹಣದ ವಿಚಾರದಲ್ಲಿ ನಿರಾಸೆಯಾಗಬಹುದು

ಅನುಪಯುಕ್ತ ಕೆಲಸದಲ್ಲಿ ಸಮಯ ವ್ಯರ್ಥ ವ್ಯರ್ಥವಾಗಬಹುದು

ಸಮಾಜದ ಮೂಲಕ ಸಮಸ್ಯೆ ಬಗ್ಗೆ ಹರಿಸಿಕೊಳ್ಳಿ

ಆಂತರಿಕ ಆರೋಗ್ಯದ ಬಗ್ಗೆ ಗಮನವಿರಲಿ

ಕುಟುಂಬದಲ್ಲಿ ಜಗಳ ಬೇಡ

ದೇವಿಯನ್ನು ಆರಾಧನೆ ಮಾಡಬೇಕು

 

ಕನ್ಯಾ ರಾಶಿ

ರಾಜಕೀಯ ವಿಚಾರದಲ್ಲಿ ತುಂಬಾ ಗೊಂದಲದ ದಿನ

ಅದೃಷ್ಟದ ದಿನವಾದರೂ ಪ್ರಯೋಜನವಿಲ್ಲ

ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಲಿದೆ

ಮನೆಯ ವಾತಾವರಣ ಚೆನ್ನಾಗಿರುತ್ತದೆ

ವಿನಾಕಾರಣ ವಾದ ವಿವಾದ ಬೇಡ

ವಿಷ್ಣು ಸಹಸ್ರನಾಮ ಪಠಿಸಿ

 

ತುಲಾ ರಾಶಿ

ಹಳೆಯ ವಿಚಾರಗಳನ್ನು ಪೂರ್ಣವಾಗಿ ಬಿಟ್ಟುಬಿಡಿ

ಆರೋಗ್ಯದ ಬಗ್ಗೆ ಪೂರ್ಣ ಗಮನವಿರಲಿ

ಹೊಸ ಹೂಡಿಕೆಗೆ ಅವಕಾಶವಿದೆ

ಜನರಿಗೆ ಸ್ಫೂರ್ತಿದಾಯಕ ಕೆಲಸ ಮಾಡುತ್ತೀರಿ

ಉದ್ಯೋಗ ಬದಲಾವಣೆಯ ಬಗ್ಗೆ ಚಿಂತೆ ಇರಲಿದೆ

ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ಉತ್ತಮ ಸಭೆ ಸಮಾರಂಭಕ್ಕೆ ಭಾಗವಹಿಸಬಹುದು

ಮಕ್ಕಳಿಗೆ ಉತ್ತಮ ಬೋಧನೆ ಮಾಡಿರಿ

ವೃತ್ತಿಯಲ್ಲಿ ಸಾಧನೆ ಹೆಸರು ಮಾಡುತ್ತೀರಿ

ಹಣ ಹುಡುಕಿಕೊಂಡು ಬರಲಿದೆ

ಮನೆಯಲ್ಲಿ ಜಗಳವಾಡಬೇಡಿ

ಆನಂದದಿಂದ ಕಾಲ ಕಳೆಯಲು ಅವಕಾಶವಿದೆ ಉಪಯೋಗಿಸಿಕೊಳ್ಳಿ

ಕುಲದೇವತಾರಾಧನೆ ಮಾಡಬೇಕು

 

ಧನಸ್ಸು ರಾಶಿ

ಯಾವುದೇ ರೀತಿಯ ವಿರೋಧ ಹೇಳಿಕೆ ಬೇಡ

ನಿಮ್ಮ ಜವಾಬ್ದಾರಿಯನ್ನ ಮರೆಯದಿರಿ

ಸಾರ್ವಜನಿಕ ಸಭೆ ಸಮಾರಂಭ ಜಾತ್ರೆಗಳಲ್ಲಿ  ಅಪಾಯವಿದೆ

ಕುಟುಂಬದ ವಿಚಾರಕ್ಕೆ ಬೇರೆಯವರ ಮಾತು ಬೇಡ

ವಿವೇಚನೆಯಿಂದ ಕೆಲಸ ಮಾಡಿ ಶುಭವಿದೆ

ತಾಳ್ಮೆ ಕಳೆದುಕೊಂಡರೆ ಎಲ್ಲಾ ಕೆಲಸ ಕೆಡುತ್ತದೆ

ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ಉನ್ನತ ಅಧಿಕಾರಿಗಳ ಬೆಂಬಲ ದೊರಕುತ್ತದೆ

ಅನಾರೋಗ್ಯ ಪೀಡಿತರಿಗೆ ಸುಧಾರಣೆ ಇದೆ

ಬಿಲ್ಡರ್ಸ್ ಗಳಿಗೆ ಅನುಕೂಲ ಮತ್ತು ಅಪಾಯ ಎರಡೂ ಇದೆ

ವ್ಯಾಪಾರ ಅಥವಾ ವ್ಯವಹಾರದಲ್ಲಿ ಸ್ಥಿರತೆ ಇರಲಿ

ಆರ್ಥಿಕವಾಗಿ ತೊಂದರೆಯಿಲ್ಲ

ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ

ಮೃತ್ಯುಂಜಯ ಜಪ ಮಾಡಬೇಕು

 

ಕುಂಭ ರಾಶಿ

ಜೀವನಶೈಲಿಯಲ್ಲಿ ಸುಧಾರಣೆ ಕಾಣುತ್ತದೆ

ಸಹೋದ್ಯೋಗಿಗಳ ಸಹಕಾರ ಸಿಗಲಿದೆ

ಮನೆಯ ಬಗ್ಗೆ ಕಾಳಜಿಯಿರಲಿ

ಇಂದು ಶ್ರಮಕ್ಕೆ ತಕ್ಕ ಪ್ರತಿಫಲವಿದೆ

ವಿದ್ಯಾರ್ಥಿಗಳಿಗೆ ತುಂಬಾ ಪರಿಣಾಮಕಾರಿ ದಿನ

ಕುಟುಂಬದಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ

ಮನೆದೇವರನ್ನು ಪ್ರಾರ್ಥನೆ ಮಾಡಬೇಕು

 

ಮೀನ  ರಾಶಿ

ನಿರುದ್ಯೋಗಿಗಳಿಗೆ ಇಂದು ಸಿಹಿ ಸುದ್ದಿ

ಉತ್ತಮ ಆಹಾರ ಸೇವಿಸಿ ಆರೋಗ್ಯದಿಂದ ಇರಿ

ಅಪರಿಚಿತರ ಒಡನಾಟ ಬೇಡ

ಮನಸ್ಸಿನ ಭಾರವನ್ನ ಆತ್ಮೀಯರೊಂದಿಗೆ ಹಂಚಿಕೊಳ್ಳಿ

ಅನಗತ್ಯ ಪ್ರಯಾಣ ಮಾಡುತ್ತೀರಿ

ಹಣದ ಬಗ್ಗೆ ತುಂಬಾ ಆಲೋಚಿಸುವ ಅಗತ್ಯವಿಲ್ಲ

ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?