[t4b-ticker]

ಶುಕ್ರವಾರ ರಾಶಿ ಭವಿಷ್ಯ-ಫೆಬ್ರವಾರಿ,21,2025

1 min read
Share it

ಮೇಷ ರಾಶಿ

ಸಮಾಜ ಸೇವೆಯಲ್ಲಿ ಉತ್ತಮ ಸಾಧನೆ ಮಾಡುತ್ತೀರಿ

ಈ ದಿನ ಮಕ್ಕಳಿಗಾಗಿ ಖರ್ಚು ಮಾಡುತ್ತೀರಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನಷ್ಟ ಆಗಬಹುದು

ಕುಟುಂಬದವರಲ್ಲಿ ಮನಸ್ತಾಪ ಉಂಟಾಗಲಿದೆ

ಅಕ್ಕ ಪಕ್ಕದವರ ಸಹಾಯ ವಿಸ್ವಾಸ ಚೆನ್ನಾಗಿರುತ್ತದೆ

ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನಿರ್ಧಾರದ ದಿನವಾಗಿರಲಿದೆ

ಪಾರ್ವತಿ ಪರಮೇಶ್ವರನನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ

ತಂದೆಯವರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು

ಪತಿ ಪತ್ನಿಯರಲ್ಲಿ ಪರಸ್ಪರ ಕಾಳಜಿ ಸಂತೋಷವಿದೆ

ಸರ್ಕಾರಿ ಕೆಲಸ ವಿಳಂಬವಾಗಬಹುದು

ಖಾಸಗಿ ಕ್ಷೇತ್ರದಲ್ಲಿ ನೌಕರರಿಗೆ ಕಲಹ ಉಂಟಾಗಬಹುದು

ದೈವಾನುಗ್ರಹ ಪಡೆಯುವಲ್ಲಿ ಯಶಸ್ಸು ಕಾಣಬಹುದು

ಸ್ವಯಂವರ ಪಾರ್ವತಿಯನ್ನು ಧ್ಯಾನಿಸಬೇಕು

 

ಕಟಕ ರಾಶಿ

ಇಂದು ಉತ್ತಮ ದಿನ ಸಮಾಧಾನವಾಗಿರಿ

ಕೆಲಸಗಳು ಪೂರ್ಣಗೊಂಡು ಸಂತೋಷವಾಗಲಿದೆ

ವ್ಯಾಪಾರ ವ್ಯವಹಾರದ ಸಮಸ್ಯೆಗಳು ಇತ್ಯರ್ಥವಾಗಲಿದೆ

ಜೀವನ ಶೈಲಿಯಲ್ಲಿ ಬದಲಾವಣೆ ಕಾಣಬಹುದು

ಅಸೂಯೆ ದ್ವೇಷಗಳು ಬೇಡ

ವಿರೋಧಿಗಳನ್ನು ಒಳ್ಳೆಯ ಮಾತಿನಿಂದ ಸೋಲಿಸಿ

ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ನಿಮ್ಮ ಕರ್ತವ್ಯದ ಬಗ್ಗೆ ಗಮನಹರಿಸಲಾಗದೆ ಲೋಪವಾಗಬಹುದು

ಮೇಲಾಧಿಕಾರಿಗಳು ಅಥವಾ ಹಿರಿಯರ ಕೋಪಕ್ಕೆ ಗುರಿಯಾಗುತ್ತೀರಿ

ನಿಮ್ಮ ಅನುಭವ ನಿಮ್ಮನ್ನು ಕಾಪಾಡಬಹುದು

ಬೇರೆಯವರೊಂದಿಗೆ ವ್ಯವಹರಿಸುವಾಗ ಗಮನವಿರಲಿ

ಆಹಾರದಿಂದ ಆರೋಗ್ಯ ಕೆಡಬಹುದು

ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು

ಗಣಪತಿಗೆ ಗಂಧದಿಂದ ಅಭಿಷೇಕ ಮಾಡಿಸಬೇಕು

 

ಸಿಂಹ ರಾಶಿ

ಉತ್ತಮ ಕೆಲಸಗಳಿಂದ ಯಶಸ್ಸು ಸಿಗಲಿದೆ

ಭಾವನಾತ್ಮಕ ವಿಷಯಗಳು ದುಃಖ ತರಬಹುದು

ಕಾನೂನಿನ ವಿಚಾರದಲ್ಲಿ ಜಯ ಸಿಗಲಿದೆ

ಆತ್ಮವಿಶ್ವಾಸಕ್ಕೆ ಧಕ್ಕೆ ಬರುವ ಪ್ರಸಂಗಗಳು

ವ್ಯಾಪಾರ ವಿಸ್ತರಣೆಗೆ ಅವಕಾಶವಿದೆ

ಕುಲದೇವತಾ ಆರಾಧನೆ ಮಾಡಬೇಕು

 

ಕನ್ಯಾ ರಾಶಿ

ಬೇರೆಯವರ ವಿಷಯಕ್ಕೆ ಹೋಗಬೇಡಿ

ವ್ಯಾಪಾರದಲ್ಲಿ ಹೊಂದಾಣಿಕೆಯ ಅಗತ್ಯವಿದೆ

ಅನಗತ್ಯ ಖರ್ಚು ಮಾಡಬೇಡಿ

ಕೈ ಹಾಕಿದ ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ

ಕೆಲಸ ಕಾರ್ಯಗಳಿಂದ ಆಯಾಸವಾಗಬಹುದು

ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣವನ್ನು ಹಾಳು ಮಾಡಬಹುದು

ತಾಪಸ ಮನ್ಯುವಿನ ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ಶೀತ ಸಂಬಂಧಿ ಸಮಸ್ಯೆ ಉಂಟಾಗಬಹುದು

ಆರ್ಥಿಕ ನಷ್ಟ ವೃತ್ತಿಯಲ್ಲಿ ಅಸಮಾಧಾನವಿರಲಿದೆ

ಸ್ನೇಹಿತರಲ್ಲಿ ಬಾಂಧವ್ಯ ಹೆಚ್ಚಾಗುತ್ತದೆ

ಹೊಸಬರ ಪರಿಚಯವಾಗಲಿದೆ

ಗುರುತರ ಜವಾಬ್ದಾರಿಯ ಮಾತುಕತೆ ನಡೆಯಬಹುದು

ಲಲಿತಾ ಪರಮೇಶ್ವರಿಯನ್ನು ಪೂಜಿಸಬೇಕು

 

ವೃಶ್ಚಿಕ ರಾಶಿ

ಕಾನೂನು ವಿಷಯಗಳು ನಿಮ್ಮ ಪರವಾಗಿರುತ್ತವೆ

ಖಾಸಗಿ ಕ್ಷೇತ್ರದವರಿಗೆ ಆದಾಯ ಹೆಚ್ಚು

ಈ ದಿನ ಸ್ವಲ್ಪ ಮಂದಗತಿಯನ್ನು ಅನುಸರಿಸುತ್ತದೆ

ಕೆಲಸದ ಶೈಲಿ ಬದಲಾದರೆ ನಿಮಗೆ ಮಾರಕವಾಗಬಹುದು

ಕಾಲು ನೋವಿನಿಂದ ಬೇಸರ ಉಂಟಾಗಲಿದೆ

ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಧನಸ್ಸು ರಾಶಿ

ಪ್ರೇಮಿಗಳಲ್ಲಿ ಅನ್ಯೋನ್ಯತೆ ಹೆಚ್ಚಾಗಬಹುದು

ಕುಟುಂಬದವರೊಡನೆ ಆನಂದದಾಯಕ ಸಮಯ ಕಳೆಯಬಹುದು

ಹಣದ ವಿಚಾರ ಸಮಸ್ಯೆಯಾಗಿ ಬಿಡುತ್ತದೆ

ಪ್ರಯಾಣಕ್ಕೆ ಅನುಕೂಲವಾಗಿರುವ ದಿನ

ಕಾರ್ಯನಿಮಿತ್ತ ಸಭೆಗಳಲ್ಲಿ ಭಾಗಿಗಳಾಗಬಹುದು

ನಿಮ್ಮ ತೀರ್ಮಾನ ನಿಮಗೆ ಮಾರಕವಾಗಲಿದೆ

ಶ್ರೀರಾಮನನ್ನು ಆರಾಧನೆ ಮಾಡಬೇಕು

 

ಮಕರ ರಾಶಿ

ಶತ್ರುಗಳನ್ನು ಜಯಿಸಲು ಕಷ್ಟವಾಗಬಹುದು

ಆರ್ಥಿಕ ನಷ್ಟ ದುರ್ಬಲವಾಗಬಹುದು

ವಾಹನ ಚಾಲನೆ ಬಗ್ಗೆ ಎಚ್ಚರಿಕೆ ಇರಲಿ

ಪ್ರೇಮಿಗಳಲ್ಲಿ ಅಥವಾ ದಂಪತಿಗಳಲ್ಲಿ ಜಗಳ ಆಗಬಹುದು

ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ನಿರ್ಲಕ್ಷ್ಯವಹಿಸುತ್ತಾರೆ

ಅಪರಿಚಿತರ ಸಂಪರ್ಕದಿಂದ ಹಣ ನಷ್ಟ ಮೋಸವಾಗಬಹುದು

ಆಂಜನೇಯನ ಅನುಗ್ರಹ ಪಡೆಯಿರಿ

 

ಕುಂಭ ರಾಶಿ

ಬಂಧುಗಳ ವಿಚಾರದಲ್ಲಿ ಅತಿಯಾದ ಒತ್ತಡ

ವ್ಯಾಪಾರದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು

ಭೂ ವ್ಯಾಪಾರಾಧಿಗಳಲ್ಲಿ ಗೊಂದಲ ಹಿನ್ನಡೆ, ಧನ ವ್ಯಯವಾಗಬಹುದು

ವೃತ್ತಿಯಲ್ಲಿ ಅಪಮಾನ ಆಗಬಹುದು

ಮನಸ್ಸಿಗೆ ಬೇಸರದಿಂದ ಕೆಲಸ ಮುಂದೂಡಬಹುದು

ಕಾಲಭೈರವನನ್ನು ಪ್ರಾರ್ಥನೆ ಮಾಡಬೇಕು

 

ಮೀನ  ರಾಶಿ

ಉದ್ಯೋಗದಲ್ಲಿ ಮೆಚ್ಚುಗೆ ಇರಲಿದೆ

ಎದೆ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು

ಶತ್ರುಗಳಿಂದ ತೊಂದರೆಯಾಗಬಹುದು ಎಚ್ಚರಿಕೆ

ಜೀವ ಭಯದಿಂದ ಪಾರಾಗುತ್ತೀರಾ

ಅನಗತ್ಯ ವಿಚಾರಗಳಿಂದ ದೂರವಿರಿ ತಾಳ್ಮೆ ಇರಲಿ

ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?