[t4b-ticker]

ಮಂಗಳವಾರ- ರಾಶಿ ಭವಿಷ್ಯ ಫೆಬ್ರವಾರಿ-18,2025

1 min read
Share it

 

ಮೇಷ ರಾಶಿ

ಬಂಧುಗಳಲ್ಲಿ ಜಗಳದ ಸಾಧ್ಯತೆ

ಶತ್ರು ಭಾದೆ ಅತಿಯಾಗಿ ಕಾಡಬಹುದು

ತಾಯಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು

ಸಹೋದರರ ಜೊತೆ ಗಹನವಾದ ಚರ್ಚೆ ನಡೆಯಬಹುದು

ವ್ಯವಹಾರದಲ್ಲಿ ನಂಬಿದವರಿಂದ ವಂಚನೆಯಾಗಬಹುದು

ಅವಿವಾಹಿತರಿಗೆ ಸಿಹಿ ಸುದ್ದಿ ಸಿಗುತ್ತೆ

ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು

 

 

 

ವೃಷಭ ರಾಶಿ

ಹಿತ ಶತ್ರುಗಳಿಂದ ಅವಕಾಶ ತಪ್ಪಬಹುದು

ಮನೆಯಲ್ಲಿ ತಾಳ್ಮೆಯಿಂದಿರಿ

ಪರಿಸ್ಥಿತಿಗಳು ನಿಮ್ಮ ಪರವಾಗಿ ಕೆಲಸ ಮಾಡಬಹುದು

ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ

ವಸ್ತ್ರಾಭರಣ ಖರೀದಿಯಿಂದ ಖುಷಿಯಾಗುತ್ತೆ

ಮಹಿಳಾ ಉದ್ಯೋಗಿಗಳಿಗೆ ಅನುಕೂಲವಿದೆ

ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಉದ್ಯೋಗ ಅಥವಾ ಸ್ಥಳ ಬದಲಾವಣೆಗೆ ಅವಕಾಶವಿದೆ

ತಂದೆಯವರ ಆರೋಗ್ಯ ಗಮನಿಸಬೇಕು

ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ

ಇಲ್ಲಸಲ್ಲದ ಅಪವಾದಕ್ಕೆ ಒಳಗಾಗಬಹುದು

ಮನೆಯಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು

ಮಕ್ಕಳ ವಿಚಾರದಲ್ಲಿ ಎಚ್ಚರಿಕೆವಹಿಸಬೇಕು

ಮೃತ್ಯುಂಜಯ ಜಪ ಮಾಡಬೇಕು

 

ಕಟಕ ರಾಶಿ

ವೈಯಕ್ತಿಕ ಆಪಾದನೆಗಳು ಹೆಚ್ಚಾಗುತ್ತವೆ

ಸೋಮಾರಿತನದಿಂದ ಧನ ನಷ್ಟವಾಗಬಹುದು

ಕಾಲು, ಕೈಗೆ ಪೆಟ್ಟಾಗುವ ಸಾಧ್ಯತೆಯಿದೆ ಎಚ್ಚರಿಕೆವಹಿಸಬೇಕು

ಹಳೆಯ ಸ್ನೇಹಿತರ ಭೇಟಿ ಅದರಿಂದ ಸಂತೋಷವಾಗುತ್ತೆ

ಕಾರ್ಯ ಸಾಧನೆಗಾಗಿ ತಿರುಗಾಟ

ಸಾರ್ವಜನಿಕ ರಂಗದಲ್ಲಿ ಹೊಸ ಅನುಭವ ಸಿಗಬಹುದು

ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿಬೇಕು

 

ಸಿಂಹ ರಾಶಿ

ಸ್ತ್ರೀಯರಿಗೆ ಉನ್ನತವಾದ ಸ್ಥಾನಮಾನ ಲಭ್ಯವಾಗಬಹುದು

ಆದಾಯಕ್ಕಿಂತ ಖರ್ಚು ಹೆಚ್ಚುಗುತ್ತದೆ

ಕುಟುಂಬದಲ್ಲಿ ಮನಶಾಂತಿ ಇರುವುದಿಲ್ಲ ಬೇಸರವಾಗುತ್ತೆ

ಸಹೋದರಿಯಿಂದ ಅನುಕೂಲವಾಗುತ್ತದೆ

ಪ್ರಯಾಣ ಮತ್ತು ಜಾಣ್ಮೆಯಿಂದ ಲಾಭವಿದೆ

ನವಗ್ರಹರ ಆರಾಧನೆ ಮಾಡಬೇಕು

 

ಕನ್ಯಾ  ರಾಶಿ

ಸಮಾಜದಲ್ಲಿ ಗೌರವ ಸಿಗದ ಪರಿಸ್ಥಿತಿಯಾಗುತ್ತೆ

ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುತ್ತದೆ

ದಂಪತಿಗಳಲ್ಲಿ ವೈಮನಸ್ಸು ಹೆಚ್ಚಾಗಬಹುದು

ಕಚೇರಿಯ ಕೆಲಸದಲ್ಲಿ ವಿಳಂಬವಾಗುತ್ತದೆ

ಆರೋಗ್ಯ ವ್ಯತ್ಯಾಸ ಅದರಿಂದ ಮನೋವ್ಯಥೆ

ಹಣವಿದ್ದರೂ ಸಮಾಧಾನವಿಲ್ಲ

ಧ್ಯಾನದ ಮೊರೆ ಹೋಗಬೇಕು

 

ತುಲಾ ರಾಶಿ

ಉದ್ಯೋಗ ಅಥವಾ ವೃತ್ತಿಯಲ್ಲಿ ಗಣನೀಯ ಸಾಧನೆ ಮಾಡಬಹುದು

ಕುಟುಂಬದಲ್ಲಿ ಹೊಸ ಯೋಜನೆಯ ಚಿಂತನೆ

ಆರ್ಥಿಕ ಅನುಕೂಲವಿದೆ

ಖಾಸಗಿ ಕ್ಷೇತ್ರದ ಕೆಲಸಗಾರರಿಗೆ ಸಂಕಷ್ಟವಾಗುತ್ತದೆ

ಬಂಧುಗಳಲ್ಲಿ ನಿಮ್ಮ ಬಗ್ಗೆ ಚರ್ಚೆ ನಡೆಯಬಹುದು

ಮಕ್ಕಳಿಂದ ಉತ್ತಮ ಸ್ಪಂದನೆ ಅದರಿಂದ ಸಂತಸವಾಗುತ್ತದೆ

ಇಷ್ಟದೇವತಾ ಆರಾಧನೆ ಮಾಡಬೇಕು

 

ವೃಶ್ಚಿಕ ರಾಶಿ

ನಂಬಿಕೆ ಇಲ್ಲದ ಜನರು ನಿಮಗೆ ತಿಳುವಳಿಕೆ ಹೇಳಬಹುದು

ಚಲನಚಿತ್ರರಂಗದವರಿಗೆ ಸಂಕಷ್ಟವಾಗುತ್ತದೆ

ಆತ್ಮೀಯರಿಂದ ಕೆಲವು ಸಲಹೆ ಅದರಿಂದ ಕೋಪವಾಗುತ್ತದೆ

ಕುಟುಂಬದ ಜಗಳ ತಾರಕಕ್ಕೇರಬಹುದು

ಮಹಿಳೆಯರಿಗೆ ಶುಭ ಸಮಯವಿದು

ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲವಾಗುತ್ತೆ

ನವಗ್ರಹರ ಆರಾಧನೆ  ಮಾಡಬೇಕು

 

ಧನಸ್ಸು ರಾಶಿ

ನಿಧಾನದ ನಿರ್ಧಾರಗಳು ಮಾಡದಿರಿ

ಬೇರೆಯವರ ವಿಷಯದಿಂದ ನಿಮಗೆ ಸಹಾಯವಗುತ್ತೆ

ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಜಗಳ ಉಂಟಾಗಬಹುದು

ರಾಜಕೀಯ ವಿಚಾರದಲ್ಲಿ ಗೊಂದಲವಾಗುತ್ತೆ

ಚಿನ್ನಾಭರಣ ಅಥವಾ ಹಣ ಕಳವು ಸಾಧ್ಯತೆ

ಚಂಡಿಕಾ ಪಾರಾಯಣ ಮಾಡಿಸಬೇಕು

 

ಮಕರ ರಾಶಿ

ಉನ್ನತ ವಿದ್ಯಾಭ್ಯಾಸದ ಆಸೆಯಿರುವ ವಿದ್ಯಾರ್ಥಿಗಳಿಗೆ ಶುಭ

ಗಣ್ಯ ವ್ಯಕ್ತಿಗಳ ಭೇಟಿ ಅವರಿಂದ ಸಲಹೆ ಸ್ವೀಕಾರ

ಸಾಲಬಾಧೆ, ಹಣದ ಸಂಕಷ್ಟ ಎದುರಾಗಬಹುದು

ಮನೆಯಲ್ಲಿರುವ ಪದಾರ್ಥ ಅಥವಾ ವಾಹನ ಮಾರಾಟ ಸಾಧ್ಯತೆ

ಕೆಲವು ಗಟ್ಟಿ ನಿರ್ಧಾರಗಳಿಂದ ನಷ್ಟ ಉಂಟಾಗಬಹುದು

ವಕೀಲರಿಂದ ಹಣಕ್ಕಾಗಿ ಒತ್ತಡ ಬರಬಹುದು

ಋಣಮೋಚನ ಮಂಗಳ ಸ್ತೋತ್ರ ಶ್ರವಣ ಮಾಡಬೇಕು

 

ಕುಂಭ ರಾಶಿ

ಶೀಘ್ರ ಕೋಪದಿಂದ ಕೆಲಸಕ್ಕೆ ತೊಂದರೆ

ಮಹಿಳೆಯರಿಗೆ ಸ್ವಲ್ಪ ಸಮಸ್ಯೆ ಅದರಿಂದ ಕಂಟಕದ ಸೂಚನೆ

ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನ ಬೇಕು

ಹಿತ ಶತ್ರುಗಳ ಕಾಟದಿಂದ ಬೇಸತ್ತು ಹೋಗಬಹುದು

ಸಂತಾನಾಪೇಕ್ಷಿಗಳಿಗೆ ಸಿಹಿ ಸುದ್ದಿ

ಮಕ್ಕಳಿಗೆ ಹಣದ ಸೌಲಭ್ಯ ಮಾಡುವಲ್ಲಿ ಯಶಸ್ಸು

ತಾಪಸ ಮನ್ಯುವಿನ ಪ್ರಾರ್ಥನೆ ಮಾಡಬೇಕು

 

ಮೀನ ರಾಶಿ

ರಕ್ತದ ಒತ್ತಡ ಇರುವವರಿಗೆ ಸಮಸ್ಯೆಯಾಗುತ್ತೆ

ಔಷಧೋಪಚಾರದಲ್ಲಿ ನನೀವು  ತೀರ್ಮಾನ ಮಾಡಬೇಡಿ

ಹಳೆಯ ವ್ಯವಹಾರದಲ್ಲಿ ಹಿನ್ನಡೆಯಾಗುತ್ತದೆ.

ಬೇರೆಯವರ ತಪ್ಪಿನಿಂದ ನಿಮ್ಮ ಗೌರವಕ್ಕೆ ಧಕ್ಕೆ

ಖರೀದಿಯಲ್ಲಿ ಮೋಸವಾದೀತು ಜಾಗ್ರತೆವಹಿಸ ಬೇಕು

ನ್ಯಾಯಾಲಯ ಅಥವಾ ಕಾನೂನಿನ ಹೋರಾಟದಲ್ಲಿ ಹಿನ್ನಡೆಯಾಗುತ್ತದೆ

ವನದುರ್ಗಾದೇವಿಯನ್ನು ಪ್ರಾರ್ಥನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?