[t4b-ticker]

ಮಂಗಳವಾರ- ರಾಶಿ ಭವಿಷ್ಯ ಫೆಬ್ರವರಿ -11,2025

1 min read
Share it

ಮೇಷ ರಾಶಿ

ಮಕ್ಕಳ ಅಭ್ಯುದಯದಿಂದ ಸಂತೋಷ

ಯಾವುದೇ ಅವಮಾನ, ಅನುಮಾನಕ್ಕೆ ಅವಕಾಶ ಮಾಡಿ ಕೊಡಬೇಡಿ

ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ

ಸ್ಥಿರಾಸ್ತಿ ಖರೀದಿಗೆ ಮುಂದಾಗಬಹುದು

ಇಂದು ಮನೆಯವರ ಸಹಾಯ, ಸಹಕಾರ ಅಗತ್ಯವಾಗಿ ಪಡೆಯಬೇಕು

ಇಂದು ಅನಗತ್ಯ ಚರ್ಚೆಗಳನ್ನು ಮಾಡಬೇಡದೀರಿ

ಯಾರ ಮೇಲಾದರೂ ದ್ವೇಷವನ್ನು ಸಾಧಿಸುವ ಮನಸ್ಸಾದೀತು

ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು.

ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ಧನಾಗಮನವಿದೆ ಆದರೆ ಸಮಾಧಾನವಾಗುವುದಿಲ್ಲ

ಮಕ್ಕಳ ಜೊತೆ ಜಗಳವಾಗುವ ಸಂಭವವಿರುತ್ತದೆ

ಹಿರಿಯರ ಅಸಂಬದ್ಧವಾದ ಮಾತಿನಿಂದ ನಿಮಗೆ ಕೋಪ ಬರುತ್ತದೆ

ಕೆಲಸದಲ್ಲಿ ಪ್ರಗತಿಯಿರುವ ದಿನವಿದು

ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ.

ಬಾಕಿ ಬರಬೇಕಾದ ಹಣ ಕೈಸೇರಿ ಸಂತೋಷ ಸಿಗುತ್ತದೆ

ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ

ಮಿತ್ರರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿರಾ

ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಇಂದು ಹಣದ ವಿಚಾರಕ್ಕೆ ಅಸಮಾಧಾನವಾಗುತ್ತದ

ಇಂದು ಶಾಂತಿ ಅಥವಾ ನೆಮ್ಮದಿಗೆ ಭಂಗ ಬರುತ್ತದೆ

ವಿಶ್ವಾಸ ಕಳೆದುಕೊಳ್ಳುವ ಭೀತಿ ಉಂಟಾಗುತ್ತದೆ

ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅದರಿಂದ ಮನಸ್ಸಿಗೆ ನೋವು ಆಗುತ್ತೆ

ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿಯ ಯೋಗ

ಸ್ವಯಂಕೃತ ತಪ್ಪುಗಳನ್ನು ಈ ದಿನ ತಪ್ಪಿಸಿ

ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ.

ಇಂದು ಅಮೂಲ್ಯವಾದ ವಸ್ತುವು ನಿಮ್ಮ ಪಾಲಾಗಬಹುದು

ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು

 

ಕಟಕ ರಾಶಿ

ಅಹಂಕಾರದಿಂದ ವರ್ತಿಸುವುದು ಬೇಡ. ಅನಪೇಕ್ಷಿತ ವಿಚಾರದಲ್ಲಿ ಚರ್ಚಿಸುವುದು ಬೇಡ.

ಇಂದು ಹೆಚ್ಚು ಆತಂಕ ಮತ್ತು ಹಣ ಖರ್ಚಾಗುತ್ತದೆ

ವಿರೋಧಿಗಳಿಂದ ಸೋಲಿನ ಭೀತಿ ಕಾಡುತ್ತದೆ

ಬಂಧುಗಳಲ್ಲಿ ವಿರಸ ಉಂಟಾಗುತ್ತದೆ

ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ಮನಸ್ಸು ಚಂಚಲವಾಗಿ ಇರುತ್ತದೆ.

ಅಪಘಾತದ ಸಾಧ್ಯತೆಯಿದೆ ಎಚ್ಚರಿಕೆವಹಿಸಿರಿ

ಇಂದು ದೊಡ್ಡ ಯೋಜನೆಗಳು ಜಾರಿಗೊಳ್ಳಬಹುದು

ದೊಡ್ಡ ವ್ಯಕ್ತಿಗಳ ಪ್ರಭಾವದಿಂದ ಬೇಸರ ಉಂಟಾಗುತ್ತದೆ

ನವಗ್ರಹರ ಆರಾಧನೆ ಮಾಡಬೇಕು

 

ಸಿಂಹ ರಾಶಿ

ಪ್ರೇಮದ ವಿಚಾರದಲ್ಲಿ ಅಪಯಶಸ್ಸು

ದುರುದ್ದೇಶದ ಯಾವ ಕೆಲಸಕ್ಕೂ ಸಹಕರಿಸಬೇಡಿ

ಆಸ್ತಿಯ ವಿಚಾರದಲ್ಲಿ ಜಗಳ ಬಗೆಹರಿಯುವುದಿಲ್ಲ

ಕೆಲಸದ ಸ್ಥಳದಲ್ಲಿ ಕಾರಣವಿಲ್ಲದೆ ಯಾರೊಂದಿಗೂ ಜಗಳವಾಡಬೇಡಿ

ಸೋದರ ಸಂಬಂಧದಿಂದ ದೂರವಾಗುವ ಸಾಧ್ಯತೆ ಇದೆ

ಮನೆಯಲ್ಲಿ ಅಹಿತಕರ ವಾತಾವರಣವನ್ನು ದೂರ ಮಾಡಿ

ವ್ಯವಹಾರದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳು ಇಂದು ಫಲಪ್ರದವಾಗದು

ಬಂಧುಗಳ ಆಶ್ರಯ ಅನಿವಾರ್ಯವಾಗಬಹುದು

ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ

ಆದಾಯ ಹೆಚ್ಚಿಸುವ ಪ್ರಯತ್ನಗಳು ಸಫಲವಾದಂತೆ ಕಾಣುತ್ತದೆ.

ವಿವಾಹಿತರು ಹೊಸ ಸಂಬಂಧವನ್ನು ಕಂಡುಕೊಳ್ಳಬಹುದು. ಅದನ್ನು ಸರಿಯಾಗಿ ಮುಂದುವರಿಸುವುದು ನಿಮ್ಮ ಕೈಯಲ್ಲಿದೆ.

ನಿಮ್ಮ ಅದೃಷ್ಟವು ಕೈ ಹಿಡಿಯುವುದು ಕಷ್ಟ.

ಆದಾಯ ಹೆಚ್ಚಿಸುವ ಪ್ರಯತ್ನಗಳು ಸಫಲವಾದಂತೆ ಕಾಣುತ್ತದೆ.

ನಿಮ್ಮ ತಾತ್ಸಾರದ ನಿರ್ಧಾರದಿಂದ ತೊಂದರೆ ಉಂಟಾಗಬಹುದು

ಮಿತ್ರರು ನಿಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬಹುದು

ಉದ್ಯೋಗ ನಷ್ಟವಾಗುವ ಸೂಚನೆಯಿದೆ

ಮಕ್ಕಳಿಂದ ದೂರ ಉಳಿಯುವ ಪರಿಸ್ಥಿತಿ ಬರಬಹುದು

ಹಣವಿದೆ ಆದರೆ ನೆಮ್ಮದಿಯಿಲ್ಲ

ಆರೋಗ್ಯ ಕ್ಷೀಣಿಸುವ ಲಕ್ಷಣಗಳಿವೆ

ಲಲಿತಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ಮನಸ್ಸಿಗೆ ಸಮಾಧಾನವಿಲ್ಲ ಆದರೆ ಯೋಚನೆ, ಚಿಂತೆ ಬೇಡ

ಇಂದು ದೊಡ್ಡ ವ್ಯವಹಾರಗಳು ಬೇಡ

ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು

ಸತ್ಯವನ್ನು ಹೇಳುವ ಮನಸ್ಸಿದ್ದರೂ ಬೇರೆಯವರ ಒತ್ತಡದಿಂದಾಗಿ ಹೇಳದೇ ಮುಚ್ಚಿಡುವಿರಿ

ಯಾರೊಂದಿಗೂ ಅನುಚಿತವಾಗಿ ವರ್ತನೆ ಮಾಡಬೇಡಿ

ಉದ್ಯೋಗ ಅಥವಾ ವೃತ್ತಿಯಲ್ಲಿ ಸವಾಲುಗಳು ಎದುರಾಗಬಹುದು

ತಾಯಿಯವರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು

ಬಂಧುಗಳಿಂದ ಹಣದ ವಿಚಾರಕ್ಕೆ ಜಗಳವಾಗಬಹುದು

ಸಾಯಿಬಾಬರನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ಇಂದು ನಿಮ್ಮ ವಿದ್ಯಾಕ್ಷೇತ್ರವೇ ನಿಮಗೆ ಸವಾಲಾಗುತ್ತದೆ

ಮನೆಯಿಂದ ಹೊರ ಹೋಗುವ ವಿಚಾರ ಬರಬಹುದು

ಸಾಮಾಜಿಕ ವಲಯದಿಂದ ನಿಮಗೆ ಉತ್ತಮ ಸ್ಪಂದನೆ ಸಿಗಬಹುದು

ಇಂದು ನಿಮ್ಮ ಜೀವನವನ್ನು ಕಂಡುಕೊಳ್ಳಿ

ನಿಮ್ಮ ಆರೋಗ್ಯ ಸುಧಾರಣೆಯಾಗಲಿದೆ

ತಂದೆ, ತಾಯಿ, ಮಕ್ಕಳ ಮಧ್ಯೆ ಜಗಳ ಹೆಚ್ಚಾಗುವ ಸಾಧ್ಯತೆಯಿದೆ

ಇಂದು ಯಾವ ನಿರ್ಧಾರಕ್ಕೂ ಬರಲಾಗದೇ ಒದ್ದಾಡುತ್ತೀರಿ

ವಿವಿಧ ಮೂಲಗಳಿಂದ ನಿಮಗೆ ಆದಾಯವು ಬರಲಿದ್ದು ಹೂಡಿಕೆಯ ಕಡೆ ನಿಮ್ಮ ಗಮನ ಇರುವುದು

ದುರ್ಗಾರಾಧನೆ ಮಾಡಬೇಕು

 

ಧನಸ್ಸು ರಾಶಿ

ಬೇರೆಯವರ ಕಷ್ಟ ನಿಮಗೆ ತೊಂದರೆಯಾಗಬಹುದು

ಉದ್ಯೋಗ ಭೀತಿ ಕಾಡಬಹುದು

ಹಲವಾರು ವಿಚಾರಗಳಲ್ಲಿ ಕೆಟ್ಟ ಅಥವಾ ತಪ್ಪು ನಿರ್ಧಾರಗಳನ್ನು ಮಾಡಬಹುದು

ಇಂದು ಯೋಚಿಸದೇ ಏನನ್ನು ಮಾಡಬೇಡಿ

ಅನಿರೀಕ್ಷಿತವಾದ ತೊಂದರೆಗೆ ಅವಕಾಶವಿದೆ ಎಚ್ಚರಿಕೆವಹಿಸಿ

ಬಂಧುಗಳಿಂದ ಸಹಾಯ ಸಿಗಬಹುದು

ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು

ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ಇಂದು ಪ್ರವಾಸದಿಂದ ಸಂತೋಷವಾಗುತ್ತದೆ

 ಅಪರೂಪದ ಜನರನ್ನು ಭೇಟಿಯಾದ ಕಾರಣ ನಿಮ್ಮ ಜೀವನಕ್ಕೆ ಹೊಸ ದಿಕ್ಕು ಸಿಗಬಹುದು.

ಮನೆಯಿಂದ ಹೊರಗಿದ್ದರೆ ಹಿತವೆನಿಸಬಹುದು

ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಕಲಹ ಹೆಚ್ಚಾಗಬಹುದು

ಇಂದು ಮನೆಯವರೇ ಶತ್ರುಗಳಾಗಬಹುದು

ಇಂದು ಅನಾರೋಗ್ಯದಿಂದ ಬಳಲಬಹುದು

ಕಾನೂನಿನ ಹೋರಾಟದಲ್ಲಿ ತೊಡಕು ಉಂಟಾಗಬಹುದು

ಈಶ್ವರಾರಾಧನೆ ಮಾಡಬೇಕು

 

ಕುಂಭ ರಾಶಿ

ಇಂದು ಕೆಲವು ವಿಚಾರಗಳಲ್ಲಿ ಮಕ್ಕಳಿಂದ ಅಸಹಕಾರ

ವಿದ್ಯಾರ್ಥಿ ಜೀವನದಲ್ಲಿ ಅಪಯಶಸ್ಸು

ನಿಮ್ಮೊಳಗೆ ಅಡಗಿರುವ ಶಕ್ತಿಯನ್ನು ಹೊರತಂದು ಪೂರ್ಣವಾಗಿ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು.

ದಂಪತಿಗಳಿಗೆ ಬೇರೆಯವರಿಂದ ತಿಳುವಳಿಕೆ ಹೇಳಿಸಿಕೊಳ್ಳುವ ಪರಿಸ್ಥಿತಿ ಬರಬಹುದು

ಇಂದು ಆರೋಗ್ಯ ಸುಧಾರಣೆಯಾಗಬಹುದು

ಗುಪ್ತ ವಿಚಾರಗಳಿಂದ ಮನಸ್ತಾಪ ಉಂಟಾಗಬಹುದು

ನಿಮ್ಮ ಕೆಲಸಕ್ಕೆ ಮನೆಯವರ ಸಹಕಾರದ ಅಗತ್ಯತೆ ಇರುವ ದಿನ

ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಮೀನ ರಾಶಿ

ಮನೆ ಕಟ್ಟುವ ಅಥವಾ ಬದಲಿಸುವ ಸಾಧ್ಯತೆಯಿದೆ

ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ದೊಡ್ಡ ಅವಕಾಶ ಸಿಗಬಹುದು

ವ್ಯವಹಾರಿಕ ಚುರುಕುತನ ನಿಮ್ಮ ಕೈಹಿಡಿಯುತ್ತದೆ

ಆಕಸ್ಮಿಕ ಧನಲಾಭದ ಸಾಧ್ಯತೆಯಿದೆ

ಮನಸ್ಸಿಗೆ ಅಹಿತವಾದ ಘಟನೆ ಅಥವಾ ಮಾತಿಗೆ ಅವಕಾಶವಿದೆ

ನಿಮಗಿಂತ ಕಿರಿಯರನ್ನು ನಿಂದಿಸಬೇಡಿ

ಆಸ್ತಿಯ ವಿಚಾರದಲ್ಲಿ ದೃಢ ನಿರ್ಧಾರ ಮಾಡಿ ನಷ್ಟ ತಪ್ಪಿಸಿಕೊಳ್ಳಿ

ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?