[t4b-ticker]

ಬುಧವಾರ ರಾಶಿ ಭವಿಷ್ಯ: ಫೆಬ್ರವರಿ 05, 2025

1 min read
Share it

ಮೇಷ ರಾಶಿ 

  • ವೈಯಕ್ತಿಕ ಪ್ರಚಾರ ಬೇಡ
  • ಹವಾಮಾನ ವೈಪರೀತ್ಯದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತೆ.
  • ಆಹಾರದ ಬಗ್ಗೆ ನಿರ್ಲಕ್ಷ್ಯ ಬೇಡ
  • ಕೆಲಸದ ಸ್ಥಳದಲ್ಲಿ ಅವಮಾನವಾಗುತ್ತೆ.
  • ಆಯ್ಕೆಯ ವಿಚಾರದಲ್ಲಿ ಗೊಂದಲ
  • ವಿದ್ಯಾರ್ಥಿಗಳಿಗೆ ಶುಭದಿನ
  • ಕುಲದೇವತಾ ಆರಾಧನೆ ಮಾಡಬೇಕು

ವೃಷಭ ರಾಶಿ

  • ಇಂದು ದಾಂಪತ್ಯದಲ್ಲಿ ಅನ್ಯೋನ್ಯತೆ ಇರುವ ದಿನ
  • ನಿಮ್ಮ ಯಶಸ್ಸು ಬೇರೆ ಕಡೆ ಚರ್ಚೆ ಆಗುತ್ತೆ.
  • ಸಂಪತ್ ಅಭಿವೃದ್ಧಿ ಆಗಲಿದೆ
  • ಮಾನಸಿಕ ಉದ್ವಿಗ್ನತೆ ಬೇಡ
  • ಹಣ ಉಳಿಸಲು ಪ್ರಯತ್ನಿಸುತ್ತೀರಿ ಆದರೆ ಕಷ್ಟವಾಗುತ್ತೆ
  • ಜೀವನದ ಬದಲಾವಣೆಗಳನ್ನು ಸ್ವೀಕರಿಸಬೇಕು
  • ನವಗ್ರಹದ ಆರಾಧನೆ ಮಾಡಬೇಕು

ಮಿಥುನ ರಾಶಿ

  • ಕೆಲಸದ ಗುಣಮಟ್ಟ ಕಾಯ್ದುಕೊಳ್ಳಿ
  • ವ್ಯಾಪಾರದಲ್ಲಿ ಹೊಸ ಪ್ರಯೋಗ ಬೇಡ
  • ಸರಕಾರಿ ಕೆಲಸದಲ್ಲಿ ಯಶಸ್ಸಿದೆ
  • ಸ್ನೇಹಿತರ ಸಹಾಯ ಸಹಕಾರ ದೊರಕಲಿದೆ
  • ಆಧ್ಯಾತ್ಮ ವಿಚಾರವನ್ನು ತಿಳಿಯುವಲ್ಲಿ ಆಸಕ್ತಿ
  • ಹಿರಿಯರ ಮಾರ್ಗದರ್ಶನವಿರುತ್ತದೆ
  • ಇಷ್ಟದೇವತಾ ಆರಾಧನೆ ಮಾಡಿ

ಕಟಕ ರಾಶಿ

  • ಕಾರ್ಯಕ್ಷೇತ್ರದಲ್ಲಿ ವಾತಾವರಣ ಚೆನ್ನಾಗಿರುತ್ತೆ
  • ಪ್ರವಾಸದ ವಿಚಾರ ಚರ್ಚಿಸಬಹುದು
  • ಕಲಿಯಲು ಉತ್ತಮ ಅವಕಾಶಗಳಿರುತ್ತವೆ
  • ಷೇರು ಮಾರುಕಟ್ಟೆ ವಿಚಾರದಲ್ಲಿ ಎಚ್ಚರಿಕೆವಹಿಸ ಬೇಕು
  • ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತಿರಾ
  • ಮನೆಯಲ್ಲಿ ಸ್ವಲ್ಪ ವಾಗ್ಯುದ್ಧ ನಡೆಯುತ್ತೆ
  • ಗಣಪತಿಯನ್ನು ಪ್ರಾರ್ಥನೆ ಮಾಡಬೇಕು

ಸಿಂಹ ರಾಶಿ

  • ತಪ್ಪು ತಿಳುವಳಿಕೆಯಿಂದ ಮಾನಸಿಕ ಬೇಸರವಾಗಿತ್ತೆ
  • ಉನ್ನತ ಜವಾಬ್ದಾರಿ ಅಥವಾ ಅಧಿಕಾರ ಸಿಗಬಹುದು
  • ಅಹಂಕಾರದಿಂದ ದೂರ ಉಳಿಯಿರಿ
  • ಮನಸ್ಸಿನಿಂದ ಗಟ್ಟಿ ನಿರ್ಧಾರಗಳನ್ನು ಮಾಡಬೇಕು
  • ಆಲಸ್ಯ ಬೇಡ ಅವಕಾಶ ತಪ್ಪಬಹುದು
  • ಅಧ್ಯಯನದ ಬಗ್ಗೆ ಗಮನ ಹರಿಸಬೇಕು
  • ಸರಸ್ವತಿ ಪ್ರಾರ್ಥನೆ ಮಾಡಬೇಕು

ಕನ್ಯಾ ರಾಶಿ

  • ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ ಸಿಗುತ್ತೆ
  • ಬುದ್ದಿವಂತಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ
  • ಜವಾಬ್ದಾರಿ ಹೆಚ್ಚಾಗಿ ಒತ್ತಡ ಅದರಿಂದ ಬೇಸರವಾಗಿತ್ತೆ
  • ಉದ್ಯೋಗದಲ್ಲಿದ್ದ ವಿಚಾರ ವಿವಾದವಾಗಬಹುದು
  • ಮಕ್ಕಳ ಜೊತೆ ಹೊಂದಾಣಿಕೆ ಇರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

ತುಲಾ ರಾಶಿ

  • ಹಣಕಾಸು ವಿಚಾರದಲ್ಲಿ ಸಮಸ್ಯೆ ದೂರ ಮಾಡಿಕೊಳ್ಳಿರಿ
  • ವಿರೋಧಿಗಳು ನಿಮ್ಮ ಮುಂದೆ ಸೋಲುತ್ತಾರೆ
  • ತಾಯಿಯ ಜೊತೆ ವಿವಾದ ಮಾಡಬೇಡಿ
  • ಸಂಶೋಧಕರಿಗೆ ಉತ್ತಮ ಅವಕಾಶ ಸಿಗುತ್ತೆ
  • ಸಂಚಾರ ನಿಯಮಗಳನ್ನು ಪಾಲಿಸಬೇಕು
  • ಆರ್ಥಿಕವಾಗಿ ಬೇರೆಯವರಿಗೆ ಭರವಸೆ ಬೇಡ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

ವೃಶ್ಚಿಕ ರಾಶಿ

  • ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತೆ
  • ಧಾರ್ಮಿಕ ಕಾರ್ಯಾಸಕ್ತಿ ಬರುತ್ತೆ
  • ವಿರೋಧಿಗಳನ್ನು ಕೆಣಕಬೇಡಿ ತೊಂದರೆಯಾಗುತ್ತೆ
  • ದೊಡ್ಡವರ ಜೊತೆ ಹೊಂದಾಣಿಕೆ ಇರಲಿ
  • ವಿಶ್ವಾಸ ಘಾತುಕ ಸ್ನೇಹಿತರನ್ನು ಗುರುತಿಸಿ
  • ದುರ್ಗಾ ಆರಾಧನೆ ಮಾಡಬೇಕು

ಧನಸ್ಸು ರಾಶಿ

  • ಅವಿವಾಹಿತರಿಗೆ ಸಿಹಿ ಸುದ್ದಿ ಸಿಗುತ್ತೆ
  • ಆತ್ಮವಿಶ್ವಾಸದೊಂದಿಗೆ ಕೆಲಸ ನಿರ್ವಹಿಸ ಬೇಕು
  • ಹಣದ ಅಡಚಣೆ ಆಗಬಹುದು ಗಮನಿಸ ಬೇಕು
  • ಐಷಾರಾಮಿ ಜೀವನಕ್ಕೆ ಅಡ್ಡಿಯಾಗುತ್ತೆ
  • ಮಕ್ಕಳ ಬಗ್ಗೆ ಇದ್ದ ಸಮಸ್ಯೆ ದೂರವಾಗುತ್ತೆ
  • ಮಾನಸಿಕ ಕಿರಿಕಿರಿ ಕಾಡುತ್ತೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

ಮಕರ ರಾಶಿ

  • ನಿಮ್ಮ ವೃತ್ತಿ ಜೀವನ ಉತ್ತಮವಾಗಿರುತ್ತದೆ
  • ಅಧಿಕಾರಿಗಳಿಗೆ ನಿಮ್ಮ ಮಾತಿನಿಂದ ಪ್ರಭಾವಿತರಾಗುತ್ತಾರೆ
  • ಹೊಟ್ಟೆಗೆ ಸಂಬಂಧಿಸಿದ ತೊಂದರೆ ಕಾಡುತ್ತೆ
  • ವ್ಯವಹಾರಿಕವಾಗಿ ಸಮಸ್ಯೆಗಳು ಉಂಟಾಗುತ್ತೆ
  • ತಂತ್ರ ರೂಪಿಸಿ ಸಮಸ್ಯೆ ಗೆಲ್ಲಿ, ಕುತಂತ್ರ ಬೇಡ
  • ಮಕ್ಕಳಿಂದ ಸಿಹಿ ಸುದ್ದಿ ಬರುತ್ತೆ
  • ಶಕ್ತಿದೇವತಾ ಆರಾಧನೆ ಮಾಡಬೇಕು

ಕುಂಭ ರಾಶಿ

  • ಸಂಪತ್ ಹೆಚ್ಚಾಗುವ ಸಾಧ್ಯತೆ ಇದೆ
  • ದುಷ್ಟರಿಂದ ದೂರ ಉಳಿಯಬೇಕು
  • ಬೇರೆಯವರ ಬಗ್ಗೆ ಅವಹೇಳನಕಾರಿ ಮಾತು ಬೇಡ
  • ಹೊಸ ಕೆಲಸ ಪ್ರಾರಂಭಿಸಲು ಅಡ್ಡಿ ಆಗುತ್ತೆ
  • ಸ್ನೇಹಿತರು ಉತ್ತಮ ಸಮಯ ಕಳೆಯುತ್ತೀರಿ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

ಮೀನ ರಾಶಿ

  • ಹೊಸ ಯೋಜನೆಗಳಿಗೆ ಹಣ ಹೂಡಿಕೆ ಮಾಡುತ್ತಿರಾ
  • ತಾಳ್ಮೆಯಿಂದ ಕಾರ್ಯನಿರ್ವಹಿಸಬೇಕು
  • ಶಿಸ್ತು ಬದ್ಧ ವ್ಯಕ್ತಿಗಳ ಪರಿಚಯದಿಂದ ಉತ್ಸಾಹ
  • ವ್ಯವಹಾರಿಕವಾಗಿ ಅನುಕೂಲವಿದೆ
  • ಹಣಕಾಸು ವಿಚಾರದಲ್ಲಿ ಅಧಿಕ ಲಾಭ ಸಿಗುತ್ತೆ
  • ಆಸ್ತಿ ವಿಚಾರದಲ್ಲಿ ಸ್ವಲ್ಪ ಗೊಂದಲಗಳಿರುತ್ತೆ
  • ಭೂವರಹ ಸ್ವಾಮಿ ಪ್ರಾರ್ಥನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?