ವೀಕೆಂಡ್ʼನಲ್ಲಿ ಚಿನ್ನ-ಬೆಳ್ಳಿ ಬೆಲೆ ಇಳಿಕೆ! ಇಂದು ಎಷ್ಟಿದೆ ನೋಡೋಣ
1 min read
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹7,940 ಇದೆ. ಇದು ನಿನ್ನೆ ₹7,960 ಇತ್ತು. ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ ಇಂದು ₹20 ರೂಪಾಯಿ ಇಳಿಕೆ ಕಂಡಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹79,400 ಇದೆ. ಇದು ನಿನ್ನೆ ₹79,600 ಇತ್ತು. ಚಿನ್ನದ ದರದಲ್ಲಿ ₹200 ರೂಪಾಯಿ ಕಡಿಮೆ ಆಗಿರುವುದು ಖುಷಿ ಸಂಗತಿ ಎನ್ನಬಹುದು. 24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು? ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹8,662 ಇದೆ. ಇದು ನಿನ್ನೆ ₹8,684 ಇತ್ತು. ಇವತ್ತು ₹22 ರೂಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹₹86,620 ಇದೆ. ಇದು ನಿನ್ನೆ ₹86,840 ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ ₹220 ಕಡಿಮೆ ಆಗಿದೆ.
