ಕುಂದಾನಗರಿ ಬೆಳಗಾವಿಯಲ್ಲೂ ಎಟಿಎಂಗೆ ಹಾಕಿದ ಕದೀಮರು
1 min read
ಬೆಳಗಾವಿ : ಗ್ಯಾಸ್ ಕಟ್ಟರ್ ಬಳಸಿ ಎಸ್ ಬಿಐ ಬ್ಯಾಂಕ್‌ನ ಎಟಿಎಂ ಕತ್ತರಿಸಿ ಸುಮಾರು 75 ಸಾವಿರ ರೂ ನಗದು ಕಳ್ಳತನ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.ರಾತ್ರಿ 3 ಗಂಟೆಯ ಸಮಯದಲ್ಲಿ ಕೃತ್ಯ ನಡೆದಿದೆ. ಲೈಟ್ ಆಫ್ ಮಾಡಿ ಎಟಿಎಂ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂರಿಂದ ನಾಲ್ಕು ಜನ ಇರೋ ಗ್ಯಾಂಗ್ ನಿಂದ ಕೃತ್ಯ ನಡೆದಿದೆ.
