ಲಕ್ಷ ಲಕ್ಷ ಖರ್ಚು ಮಾಡಿ ಗ್ರಾ. ಪಂ ಕಟ್ಟಿದ್ರು ಉದ್ಘಾಟನೆ ಭಾಗ್ಯ ಇಲ್ಲ ಹೊಸ ಕಟ್ಟಡ ಕಟ್ಟಿದ್ರು, ಕಿತ್ತುಹೋದ ಹಳೆಯ ಕಟ್ಟಡದಲ್ಲೇ ಕೆಲಸ
1 min read
https://youtu.be/LOZMndlWxB8?si=wKt_X59Jgf23jdRI
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಪಂಚಾಯಿತಿ ಸ್ಥಿತಿ ಅವನತಿಯ ಹಂತ ತಲುಪಿದೆ. ಕಟ್ಟಡ ಕಾಮಗಾರಿ ಮುಗಿದು ಆರು ತಿಂಗಳು ಕಳೆದರೂ ಉದ್ಘಾಟನೆಯ ಭಾಗ್ಯ ಇಲ್ಲ, ಸುಮಾರು 75 ಲಕ್ಷ ವೆಚ್ಚದ ಗ್ರಾಮ ಪಂಚಾಯತಿ ಕಟ್ಟಡ ಇದ್ರು, ಬಾಡಿಗೆ ಕಟ್ಟಡದಲ್ಲೇ ಮುಂದುವರೆದಿದೆ ಪಂಚಾಯಿತಿ ಕಛೇರಿ. ಹೊಸ ಕಟ್ಟಡ ಇದ್ದರೂ ಹಳೆ ಕಟ್ಟಡದಲ್ಲೆ ಕಚೇರಿ ಕೆಲಸ ನಡೆಯುತ್ತಿದ್ದು ಗ್ರಾಮ ಪಂಚಾಯತಿ ಸದಸ್ಯರು ಉದ್ಘಾಟನೆಗೆ ಆಗ್ರಹಿಸಿದರು ಉದ್ಘಾಟನೆ ಭಾಗ್ಯ ಕಾಣದಾಗಿದೆ ಹೊಸ ಕಟ್ಟಡ. ಜಿಲ್ಲಾ ಉಸ್ತುವಾರಿ ಸಚಿವ MC ಸುಧಾಕರ್, ಕ್ಷೇತ್ರದ ಶಾಸಕ ರವಿಕುಮಾರ್ ಇಚ್ಛಾಶಕ್ತಿಯ ಕೊರತೆ ಇಲ್ಲಿ ಎದ್ದು ಕಾಣ್ತಿದೆ. ಶಿಡ್ಲಘಟ್ಟ ತಾಲ್ಲೂಕು ಹಂಡಿಗನಾಳ ಗ್ರಾಮ ಪಂಚಾಯಿತಿ ಕಟ್ಟಡ ಈ ದುಸ್ಥಿತಿಗೆ ತಲುಪಿರೋದು…
