ಬಿಜೆಪಿ ಅವರು 10 ಲಕ್ಷ ಕೊಡ್ತೆನಿ ಅಂದಿದ್ದರು ಇವಾಗ 10 ಲಕ್ಷ ಕೊಟ್ರಾ..?- ಸಚಿವ ಸಂತೋಷ್ ಲಾಡ್
1 min read
ಧಾರವಾಡ : ಗ‌್ಯಾರಂಟಿ ಯೋಜನೆಗಳಿಗೆ ಹಣ ನಿಡದ ಸರಕಾರ ಮೂರು ತಿಂಗಳಿಂದ ಹಣ ಬಂದಿಲ್ಲ, ಕೊಡುತ್ತೆವೆ ಎಂದು ಸಿಎಂ ಹೇಳಿದ್ದಾರೆ ಬಿಜೆಪಿ ಅವರು ಇದರ ಬಗ್ಗೆ ಟಿಕೆ ಮಾಡ್ತಾರೆ, ಸಿಎಂ ಅವರು ಭರವಸೆ ಕೊಟ್ಟಿದ್ದಾರೆ ಕೊಡ್ತೆವಿ ಎಂದು ಕೊಟ್ಟೆ ಕೊಡ್ತಾರೆ, ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು ಬಿಜೆಪಿ ಅವರು 10 ಲಕ್ಷ ಕೊಡ್ತೆನಿ ಅಂದಿದ್ದರು ಇವಾಗ 10 ಲಕ್ಷ ಕೊಟ್ರಾ..? ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು ಮಾದ್ಯಮದವರು ಚರ್ಚೆ ಮಾಡಿದ್ದೆ ಹೈಲೆಟ್ ಆಗ್ತಿದೆ. ನಾವು ಎಷ್ಟ ಸಾರಿ ಹೆಳೋಣ 15 ಜನ ತೀರಿಹೋಗಿದ್ದಾರೆ, ಅಮೇರಿಕಾದಿಂದ ನಾಲ್ಕು ವಿಮಾನಗಳು ಬಂದಿವೆ. ಕೈಗೆ ಕಾಲಿಗೆ ಬೇಡಿ ಹಾಕಿ, ತಲೆ ಬೋಳಿಸಿ ಅಮೇರಿಕಾದಿಂದ ಕರೆದುಕ್ಕೊಂಡು ಬಂದಿವೆ. ಇಂತಹ ಸಂದರ್ಭದಲ್ಲಿ ವಿಚಾರಗಳು ಚರ್ಚೆಗೆ ಬರಲ್ಲಮಾಧ್ಯಮದವರು ದೇಶದಲ್ಲಿ ಯಾವ ವಿಷಯವನ್ನ ಚರ್ಚೆ ಮಾಡ್ತಾರೆ ಅದೆ ಚರ್ಚೆ ನಡಿಯುತ್ತೆ ಎಂದರು.
ಕೆಪಿಸಿಸಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು ಬಹಳ ಜನ ಸಿನಿಯರ್ ಲಿಡರ್ ಗಳು ಇದಾರ ಅದರ ಬಗ್ಗೆ ಸಿಎಂ ಮತ್ತು ಹೈಕಮಾಂಡ ವಿಚಾರ ಮಾಡುತ್ತೆ, ಮೋದಿಯ ಬಗ್ಗೆ ಮಿಮಿಕ್ರಿ ಮಾಡಿದ ಸಚಿವ ಸಂತೋಷ್ ಲಾಡ್ ಮೇಘ, ಪ್ಲಸ್ ಮಾಗಾ, ಮೇಘಾ, ಆಯ್ತು ನಮ್ಮದೇಶ ಉದ್ದಾರ ಆಯ್ತು..ಎ ಆರ್ಟಿಪಿಶಲ್ ಇಂಟಿಲಿಜನ್ಸಿ, ಆಯ್ ಅಮೇರಿಕಾ ಇಂಡಿಯನ್ ಎಂದು ಮೋದಿ ಮಾತನಾಡಿ ಮಾತನ್ನ ಸಚಿವ ಸಂತೋಷ ಲಾಡ್ ಮಿಮಿಕ್ರಿ ಮಾಡಿದರು.
