[t4b-ticker]

ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ/ಮನೆಯ ಬಹುತೇಕ ಸಾಮಾಗ್ರಿ ಸುಟ್ಟು ಭಸ್ಮ

1 min read
Share it

ಚಾಮರಾಜನಗರ : ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ೩ ಜನರಿಗೆ  ಗಂಭೀರವಾಗಿ ಗಾಯಗೊಂಡ ಘಟನೆ ಚಾಮರಾಜನಗರ. ನಗರದ ಕೊಳದಬೀದಿಯಲ್ಲಿ ಸಂಭವಿಸಿದೆ.ಮನೆಯ ಬಹುತೇಕ ಸಾಮಾಗ್ರಿ ಸುಟ್ಟು ಭಸ್ಮವಾಗಿದೆ, ಬೆಂಕಿ ಬಿದ್ದ ಕಾರಣ ಮನೆಯಲ್ಲಿದ್ದ ನಾಲ್ವರಿಗೆ ಗಾಯ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು. ಜಿ.ವಿಶ್ವನಾಥ್ (45)
ಮಕ್ಕಳಾದ ರೋಹಿಣಿ (12) ವಿವೇಕ್ (10) ಶಕ್ತಿ ( 3 ) ಗಾಯಗಳಾದ ವ್ಯಕ್ತಿಗಳಾಗಿದ್ದು, ಬೆಂಕಿ ಅವಘಡಕ್ಕೆ ಟಿವಿ ಬಟ್ಟೆಗಳು ಸಂಘದ ಹಣ ರೇಷನ್ ಕಾಡ್೯ ಸೇರಿದಂತೆ ಅಮೂಲ್ಯ ಪದಾರ್ಥಗಳು ನಾಶವಾಗಿದೆ, ಸ್ಥಕ್ಕೆ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಆಗಮಿಸಿ ಸಕಾಲದಲ್ಲಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

 

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?