ಕತ್ತೆಗಳಿಗೆ ಮದುವೆ ಮಾಡಿಸಿ ಪ್ರೇಮಿಗಳ ದಿನಾಚರಣೆ ಸಂಭ್ರಮಿಸಿದ ವಾಟಾಳ್ ನಾಗರಾಜ್
1 min read
ಪ್ರೇಮಿಗಳ ದಿನಾಚರಣೆಯನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ವಿಭಿನ್ನವಾದ ರೀತಿಯಲ್ಲಿ ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ವಿಶಿಷ್ಟವಾದ ವಿನೂತನವಾದ ಅದ್ಭುತ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಯಿತು.ಗಂಡು- ಹೆಣ್ಣು ಕತ್ತೆಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ ಬೆಳ್ಳಿಯ ರಥದಲ್ಲಿ ಮೆರವಣಿಗೆ ಮಾಡಿ ವಿನೂತನವಾಗಿ ಆಚರಿಸಿದ್ರು ಹೋರಾಟಗಾರ ವಾಟಾಳ್ ನಾಗರಾಜ್…
