ನಡು ರಸ್ತೆಯಲ್ಲಿ ಪೊಲೀಸ್ ಹಾಗೂ ಸೈನಿಕನ ಮದ್ಯ ಮಾರ-ಮಾರಿ
1 min read
ಬೈಕ್ ನಿಲ್ಲಿಸಿದ ವಿಚಾರಕ್ಕೆ ನಡು ರಸ್ತೆಯಲ್ಲಿ ಪೊಲೀಸ್ ಹಾಗೂ ಯೋಧ ಮದ್ಯ ಹೊಡೆದಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಶಿವಯೋಕಾಗಿ ಸರ್ಕಲ್ ನಲ್ಲಿ ನಡೆದಿದೆ.ಶಿರಹಟ್ಟಿ ಮೂಲದ ಮಲ್ಲಿರ್ಜುನ ಪಾಟೀಲ್ ಯೋಧ ಹಾಗೂ ಪೊಲೀಸ್ ಮದ್ಯ ಗಲಾಟೆ ನಡೆದಿದ್ದು, ಯೋಧನ ಬೈಕ್ ಕಸಿದುಕೊಂಡ ವಿಚಾರಕ್ಕೆ ಪೊಲೀಸ್ ಹಾಗೂ ಯೋಧನ ಮದ್ಯ ಮಾತಿನ ಚಕಮಕಿ ನಡೆದು ರಸ್ತೆ ಮದ್ಯೆ ಹೊಡೆದಾಡಿಕೊಂಡಿದ್ದಾರೆ.
