ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್ ಏರಿದ ವಿಚಾರಣಾಧಿನ ಕಿಲಾಡಿ ಕೈದಿ!
1 min read
https://youtu.be/yQMQ–4bFkY?si=kSIT7GRwFpfLuEqn
ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್ ಏರಿದ ವಿಚಾರಣಾಧಿನ ಕಿಲಾಡಿ ಕೈದಿ!
ಧಾರವಾಡದ ಪೊಲಿಸರ ಕಣ್ಣು ತಪ್ಪಿಸಿ ತಪ್ಪಿಸಿಕೊಮಡ ಕಿಲಾಡಿ ಕೈದಿಯೊಬ್ಬ ನ್ಯಾಯಾಧೀಸರು ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದು ಕಟ್ಟಡವೊಂದರ ಮೇಲೇರಿದ ಅಪರೂಪದ ಘಟನೆ ನಡೆದಿದೆ.
ಧಾರವಾಡ ನಗರದ ಕುಮಾರೇಶ್ವರ ನಗರದ ಬಳಿ ಘಟನೆ ನಡೆದಿದ್ದು. ಕೈದಿಯೊಮದಿಗಿದ್ದ ಪೊಲೀಸರ ಕತೆ ಪಜೀತಿಯಾಗಿ ಕುಳಿತಿದೆ. ಕೂಡಲೇ ನ್ಯಾಯಾಧೀಶರು ಸ್ಥಳಕ್ಕೆ ಬರುವವರೆಗೂ ಕೆಳಗೆ ಇಳಿಯಲಾರೆ ಎಂದು ಬೆದರಿಕೆ ಹಾಕಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಈ ಹಠಾತ್ ಸಿನೆಮಾ ಮಾದರಿಯ ಬೆಳವಣಿಗೆಯಿಂದ ಸಾರ್ವಜನಿಕರು ಪುಕ್ಕಟೆ ಮನರಂಜನೆ ಪಡೆಯುತ್ತಿದ್ದರೆ ಇತ್ತ ಪೊಲೀಸರು ಇಂಗು ತಿಂದ ಮಂಗನಂತಾಗಿದ್ದಾರೆ.
